Some traditional Indian reactions to Rajpopat thesis

78 views
Skip to first unread message

विश्वासो वासुकिजः (Vishvas Vasuki)

unread,
Dec 19, 2022, 3:21:25 AM12/19/22
to meta-indology
Some other reactions in the same vein (more at  शब्दशास्त्रधारा):


"For all these reasons, I decided to translate para as right hand side when translating not only (my interpretation of) 1.4.2 vipratiṣedhe paraṁ kāryam, but also in other rules such as 1.1.51 uraṇ raparaḥ and 1.1.47 mid acho'ntyāt paraṇ.
                                                                                                                                                  ---------- the author

So I am vindicated . It is a  clear case of impudence . He did not do शास्त्राध्ययनम्  with any गुरु / आचार्य  and thinks that  he knows  A to Z of अष्टाध्यायी ।"

---------- Forwarded message ---------
Date: Sun, 18 Dec 2022 at 07:36
Subject: Re: Rishi Rajpopat— Paninian Grammar



On Sat, 17 Dec 2022 at 18:20, G S S Murthy wrote:
"This type of research would be very unlikely in traditional India - since any such researcher would be stuck within tradition - forced to parrot the same old ancient misunderstandings of scholars (who're turned into "always-correct" sages by tradition)"
Mr Vishvas has hit the nail on its head.
Regards,
Murthy


Some interesting reactions of this type:

https://www.facebook.com/CSUekalavyacampus/videos/518572730039242 is an excellent reminder of traditional obtuseness (Starting at 43:45 where "यथोत्तरं मुनीनां प्रामाण्यम् " is quoted to defend inviolability of patanjali's opinion. )

(Received on whatsapp today) -

According to the information I got, this person has not learnt at least entire Ashtadhyayi (Kashika or Siddhantakaumudi) properly nor his guide.
Thus, making such discoveries without proper learning is a great wonder.
Debating on such matters, which are not based on proper learning, is a waste of time.
शास्त्राध्ययनमापाततो न। परिश्रम आवश्यक:। ग्रामं गच्छंस्तृणं स्पृशतीति यथा तथा तन्न।
अनेन राजपोपटवृत्तान्तेन शास्त्रप्रसिद्ध्यात्मकं फलं समजनिष्ट। नान्यत्किमपि। शास्त्रं राराज्यते।


ಪಾಣಿನಿಯನ್ ಮೆಟಾರೂಲ್ ಮತ್ತು ಕನ್ನಡ ಪತ್ರಿಕೆಯ ವರದಿಗಳು
==================================
ಕಳೆದೊಂದು ದಶಕದಿಂದ ಸಂಸ್ಕೃತದ ಕುರಿತಾಗಿ ಮಾಧ್ಯಮದ ಮುಖ್ಯವಾಹಿನಿಯಲ್ಲಿ ಆಗೀಗ ನಾನಾ ಬಗೆಯ ಚರ್ಚೆಗಳಾಗುತ್ತಲೇ ಇವೆ. ಭಾರತ ಮಾತ್ರವಲ್ಲ, ಹಲವಾರುಬಾರಿ ಯುರೋಪು ಮತ್ತು ಅಮೇರಿಕದ ಅಕೆಡೆಮಿಯ ಸಹ ಈ ಸುದ್ದಿಗಳ ಭಾಗವಾಗಿರುತ್ತದೆ. ಬಹುತೇಕ ಇವೆಲ್ಲವನ್ನು ಸೆನ್ಸೇಶನಲ್ ಸುದ್ದಿಯಾಗಿಸುವ ಹುನ್ನಾರು ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮಗಳೆರಡರಲ್ಲೂ ನಡೆದೇ ಇರುವುದನ್ನು ಕಂಡಿದ್ದೇವೆ. ಈ ಬಾರಿ ಮತ್ತದೇ ಯುರೋಪಿನಿಂದ ಬಂದ ಸಂಸ್ಕೃತದ ಕುರಿತಾದ ಸುದ್ದಿಯೊಂದು ಸೆನ್ಸೇಶನಲ್ ಆಗಿ ನಮ್ಮ ಮಾಧ್ಯಮಗಳಿಗೆ ಕಂಡಿದೆ. ಅದಕ್ಕೆ ಕಾರಣ ಎರಡು – ಪಾಣಿನಿವ್ಯಾಕರಣಕ್ಕೆ ಎರಡುವರೆ ಸಾವಿರ ವರ್ಷದ ಇತಿಹಾಸವಿರುವುದರಿಂದ ‘ಎರಡುವರೆ ಸಾವಿರ ವರ್ಷದ ಸಮಸ್ಯೆ’ ಎನ್ನುವ ಫ್ಯಾನ್ಸಿ ಹೆಡಿಂಗ್ ಕೊಡಬಹುದು ಎನ್ನುವುದು ಒಂದಾದರೆ, ಇದುವರೆಗೆ ಭಾರತೀಯ ಸಂಸ್ಕೃತವಿದ್ವಾಂಸರಿಗೆ ಸಾಧ್ಯವಾಗದೇ ಇದ್ದುದನ್ನು ಭಾರತೀಯ ಹುಡುಗನೊಬ್ಬ ಯುರೋಪಿಯನ್ ವಿಶ್ವವಿದ್ಯಾಲಯದಲ್ಲಿ ಕಂಡುಹಿಡಿದ ಎನ್ನುವುದು ಇನ್ನೊಂದು.
ಇವೆರಡೂ ಸತ್ಯವೇ ಎನ್ನುವುದನ್ನು ಅಕೆಡೆಮಿಯವೊಂದೇ ಹೇಳಬಹುದೇ ಹೊರತು ಸುದ್ದಿಕೋರರಿಗೆ ಅದು ಶಕ್ಯವೂ ಇಲ್ಲ, ಅದವರಿಗೆ ಸಂಬಂಧವೂ ಇಲ್ಲ. ಆದರೆ ಈ ನಡುವೆ ಸಾಮಾನ್ಯ ಓದುಗ ಮಾತ್ರ ಸರಿಯಲ್ಲದ ಮಾಹಿತಿಯನ್ನು ತನ್ನ ಮಿದುಳಿಗೇರಿಸಿಕೊಂಡಿರುತ್ತಾನೆ.
ಥಿಸೀಸು ಬರೆದಿರುವ ಹುಡುಗ ತಾನು ಪಾಣಿನೀಯ ಸೂತ್ರವೊಂದಕ್ಕೆ (ಸೂತ್ರವೊಂದರಲ್ಲಿನ ಪದಕ್ಕೆ) ತನ್ನದೇ ಆದ (ಪಾರಂಪರಿಕವಲ್ಲದ) ಅರ್ಥವನ್ನು ಹಚ್ಚುವಮೂಲಕ ಹೆಚ್ಚಿನ ಪ್ರಯಾಸವಿಲ್ಲದೆ ಶಬ್ದಗಳ ರೂಪಸಿದ್ಧಿಯನ್ನು ಮಾಡುವ ವಿಧಾನವನ್ನು ನಿರೂಪಿಸಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಇದಕ್ಕಾಗಿ ತಾನು ನೆಚ್ಚಿಕೊಂಡಿದ್ದು ಪಾಣಿನೀಯ ಅಷ್ಟಾಧ್ಯಾಯೀ ಗ್ರಂಥವನ್ನು ಮಾತ್ರ (ವ್ಯಾಖ್ಯಾನಪರಂಪರೆಯನ್ನಲ್ಲ), ಪರಂಪರೆಯಲ್ಲಿ ಈ ಸಂದರ್ಭವನ್ನು ನಿರ್ವಹಿಸುವುದಕ್ಕೋಸ್ಕರ ಹಲವಾರು ಅಡಿಶನ್ ಗಳನ್ನು ಮಾಡಬೇಕಾಗಿ ಬಂದಿದೆ, ಆದರೆ ತನ್ನ ಪದ್ಧತಿಯಲ್ಲಿ ಈ ಬಗೆಯ ಅಡಿಶನ್ ಗಳು ಬೇಕಾಗುವುದಿಲ್ಲ ಎಂದು ಹೇಳಿಕೊಂಡಿದ್ದಾನೆ. ಇದು ಎಷ್ಟರಮಟ್ಟಿಗೆ ನಿಲ್ಲಬಹುದಾದ ವಾದ ಎನ್ನುವುದಕ್ಕೆ ಇನ್ನುಮೇಲಷ್ಟೆ ಉತ್ತರಸಿಗಬೇಕಿದೆ.
ಆದರೆ ಅದಾಗಲೇ ‘ಎರಡೂವರೆ ಸಾವಿರ ವರ್ಷಗಳ ಪಝಲ್’ ಗೆ ಉತ್ತರ ಸಿಕ್ಕಿದೆ ಎಂದು ಬರೆದುಕೊಂಡಿರುವ ಮಾಧ್ಯಮಗಳು ಹಬ್ಬಿಸುತ್ತಿರುವ ರಂಗು ಬೇರೆಯದ್ದೇ ಇದೆ. ಇಲ್ಲೊಬ್ಬರು ಕರ್ನಾಟಕದ ಕನ್ನಡ ವರದಿಗಾರರು ಈ ಪಝಲ್ ಅನ್ನುವ ಪದವನ್ನು ‘ಪದಬಂಧ’ ಎಂದು ಅನುವಾದಿಸಿ ‘ಪಾಣಿನಿ ಪದಬಂಧ ಬಿಡಿಸಿದ ಭಾರತೀಯ’ ಎಂದು ಕೊಂಡಾಡಿದ್ದಾರೆ. ಮಹರ್ಷಿ ಪಾಣಿನಿ ಪದಬಂಧ ಬರೆಯುತ್ತಿದ್ದರೋ ಎಂಬ ಅನುಮಾನವನ್ನು ಹುಟ್ಟಿಸುವ ವರದಿ ಇದು. ಅದೇ ವರದಿಯಲ್ಲಿ ‘ಪಾಣಿನಿ ಬಲಪಂಥೀಯ ಆಡಳಿತ ಬಯಸಿದ್ದರು’ ಎಂಬ ಅಧಿಕಪ್ರಸಂಗವನ್ನೂ ಪ್ರದರ್ಶಿಸಲಾಗಿದೆ. ಇಂಗ್ಲಿಷ್ ವರದಿಯಲ್ಲಿದ್ದ (ಅಲ್ಲಿಯೂ ಸಹ ಮೂಲ ಥಿಸೀಸಿನಿಂದ ಎತ್ತಿ ಬಳಸಿಕೊಂಡ ವಾಕ್ಯ) ವಾಕ್ಯವನ್ನು ಕನ್ನಡಕ್ಕೆ ಅನುವಾದಿಸಲಾಗದೆ ಮಾಡಿದ ಅರ್ಜೆಂಟ್ ಪ್ರಸವ ಇದು. ಇಂಗ್ಲೀಷ್ ಪತ್ರಿಕೆಯಲ್ಲಿದ್ದ ‘ಮೆಟಾರೂಲ್’ ಅನ್ನುವ ಪದವನ್ನು ಕನ್ನಡಕ್ಕೆ ತರಲಾಗದೆ ‘ಮೆಟಾರೂಲ್’ ಎಂದೇ ಉಳಿಸಿಕೊಂಡು ವರದಿ ಮಾಡಿದ್ದಾರೆ. ಓದುಗನ ಮಿದುಳಿಗೆ ವಿದ್ಯುತ್ಸಂಚಾರದ ಅನುಭವ ಕೊಡುವುದಕ್ಕಾಗಿ ಈ ಜನ ತಮಗೆ ಅಪೂಟು ತಿಳಿಯದ ವಿಷಯವೊಂದನ್ನು ಅಡ್ಡಾದಿಡ್ಡಿ ಅನುವಾದಿಸಿ ವರದಿ ಮಾಡಲು ನಿಂತಿದ್ದು ಮಾತ್ರ ಹಾಸ್ಯಾಸ್ಪದ.
ಮೆಟರೂಲ್, ಟೂ ಥೌಸಂಡ್ ಫೈವ್ ಹಂಡ್ರೆಡ್ ಇಯರ್ ಓಲ್ಡ್ ಪಝಲ್, ಅಂತೆಲ್ಲ ನೋಡುವಾಗ ಓದುಗನಿಗೂ ಇದೊಂದೇನೋ ಹಿಂದಿಲ್ಲದ್ದು ಈಗ ಆಗಿಬಿಟ್ಟಿದೆ ಅನ್ನುವ ಭಾವನೆ ಬರಬಹುದು. ಆದರೆ ವಿಷಯ ಅಷ್ಟು ಸೀದಾ ಇಲ್ಲ. ಎರಡುವರೆಸಾವಿರ ವರ್ಷದಲ್ಲಿ ಈ ಪರಂಪರೆಯಲ್ಲಿ ಎಂತೆಂಥ ಮೇಧಾವಿಗಳು ಆಗಿಹೋಗಿದ್ದಾರೆಂದರೆ ಅವರು ಯೋಚಿಸದೇ ಉಳಿದ ಕೋನಗಳೇ ಇಲ್ಲ ಎನ್ನುವಷ್ಟು. ಪಾಣಿನಿ ಮಹರ್ಷಿಗಳ ಬಳಿಕ ವಾರ್ತ್ತಿಕಗಳನ್ನು ಬರೆದ ವರರುಚಿ ಕಾತ್ಯಾಯನರಿಂದ ಹಿಡಿದು ತೀರಾ ಹದಿನೆಂಟನೆಯ ಶತಮಾನದಲ್ಲಿ ಆಗಿಹೋದ ನಾಗೇಶಭಟ್ಟರಂಥ ಆಧುನಿಕ ವೈಯಾಕರಣರವರೆಗೆ ಈ ಪರಂಪರೆಯಲ್ಲಿ ಊಹಾತೀತ ಬುದ್ಧಿಮತ್ತೆಯ ಜನಗಳು ಅದೆಷ್ಟೋ. ಬರಿಯ ವ್ಯಾಕರಣವೊಂದರಲ್ಲೇ ನೂರಾರು ಪ್ರಮುಖ ಗ್ರಂಥಗಳು ಬಂದಿವೆ. ಅಲ್ಲೆಲ್ಲೂ ಹೇಳದೇ ಇರುವುದನ್ನು ಹೇಳುವುದಕ್ಕೆ, ಕಾಣದೇ ಇರುವುದನ್ನು ಕಾಣುವುದಕ್ಕೆ ತೀರಾ ಗಹನವಾದ ಅಧ್ಯಯನ ಬೇಕು. ಈ ಥಿಸೀಸು ಬರೆದಿರುವ ಹುಡುಗ ಹಾಗೆ ಅಧ್ಯಯನ ಮಾಡಿ ಥಿಸೀಸು ಬರೆದನೋ ಇಲ್ಲವೋ ಅನ್ನುವುದನ್ನು ಇದೀಗ ಅವನ ಥಿಸೀಸು ಓದಿಯೇ ಹೇಳಬೇಕು.
ಅಂದಹಾಗೆ, ಟೂ ಥೌಸಂಡು ವರ್ಷಗಳಿಂದ ಯಾವ ಸಮಸ್ಯೆಯೂ ಪೆಂಡಿಂಗ್ ಇರಲಿಲ್ಲ. ಪರಂಪರೆ ಅದೆಲ್ಲದಕ್ಕೂ ಯಥಾಯೋಗ್ಯವಾದ ಪರಿಹಾರವನ್ನು ಕಂಡುಕೊಂಡೇ ಇದೆ. ಇವತ್ತಿಗೂ ಯಾವೊಂದು ಸಂಸ್ಕೃತ ಶಬ್ದದ ವ್ಯುತ್ಪತ್ತಿಯನ್ನು ಮತ್ತು ರೂಪಸಿದ್ಧಿಯನ್ನು ಹೇಳಲಾಗದ ಒಂದಾದರೂ ಉದಾಹರಣೆ ಪರಂಪರೆಯಲ್ಲಿ ಇಲ್ಲ. ಹಾಗಾಗಿ ಕಗ್ಗಂಟು ಬಿಡಿಸಿದ ಕೇಂಬ್ರಿಡ್ಜ್ ಹುಡುಗ ಎಂದೆಲ್ಲ ಹೇಳುವ ಮಾಧ್ಯಮ ವರದಿಗಾರರು ಸ್ವಲ್ಪ ಸಾವರಿಸಬೇಕು.


 

ಸದ್ಯ ವ್ಯಾಪಕಚರ್ಚೆಯಲ್ಲಿರುವ ವ್ಯಾಕರಣಕ್ಕೆ ಸಂಬಂಧಿಸಿದ ಸಂಶೋಧನೆಯ ಸಾರಾಂಶ ಹಾಗೂ ಅದನ್ನು ನೋಡಬೇಕಾದ ರೀತಿಗಳನ್ನಷ್ಟೇ ಹಂಚಿಕೊಳ್ಳುತ್ತಿದ್ದೇನೆ.
ಈ ಶೋಧಪ್ರಬಂಧವಿರುವುದು ‘ವಿಪ್ರತಿಷೇಧೇ ಪರಂ ಕಾರ್ಯಮ್’ ಎಂಬ ಪಾಣಿನೀಯ ಸೂತ್ರವೊಂದನ್ನು ಹೇಗೆ ಅರ್ಥೈಸಿಕೊಳ್ಳಬೇಕೆಂಬುದರ ಬಗ್ಗೆ. ಪ್ರಕೃತ ಶೋಧಪ್ರಬಂಧ ಆ ಸೂತ್ರವನ್ನು ಪತಂಜಲಿಯೇ ಮೊದಲಾದ ಪ್ರಾಚೀನ ಆಚಾರ್ಯರು ಮತ್ತು ಕಾಲ್ಡೋನಾ ಮೊದಲಾದ ಅರ್ವಾಚೀನ ವಿದ್ವಾಂಸರು ಹೇಗೆ ಅರ್ಥೈಸಿಕೊಂಡಿದ್ಧಾರೆಂಬುದನ್ನು ಚರ್ಚಿಸಿ, ಅವರೆಲ್ಲರ ಗ್ರಹಿಕೆ ಸಮರ್ಪಕವಾಗಿಲ್ಲವೆಂದು ತಿಳಿಸುತ್ತಾ, ಅದನ್ನು ಅರ್ಥೈಸಿಕೊಳ್ಳಲು ತನ್ನದೇ ಆದ ಹೊಸ ರೀತಿಯನ್ನು ಪ್ರಸ್ತುತಪಡಿಸಿದೆ. ಯಾವುದೇ ಶಾಸ್ತ್ರಪ್ರಮೇಯವನ್ನು ಅರ್ಥೈಸಿಕೊಳ್ಳಲು ಬೇರೆಬೇರೆ ವಿಧವಾದ ವ್ಯಾಖ್ಯಾನಗಳು ಹೊಸತೇನಲ್ಲ. ಇಂತಹ ಪ್ರಸಂಗಗಳಲ್ಲಿ ಎಲ್ಲ ವಿಧವಾದ ವ್ಯಾಖ್ಯಾನಗಳಲ್ಲಿಯೂ ಒಂದಷ್ಟು ಗುಣಗಳು ಮತ್ತೊಂದಷ್ಟು ದೋಷಗಳು ಇದ್ದೇ ಇರುತ್ತವೆ. ಕೆಲವೆಡೆ ಹೊಸ ವಾದಗಳಲ್ಲಿ ‘ಅಳಿಯ ಅಲ್ಲ ಮಗಳ ಗಂಡ’ ಎಂಬಂತೆ ಶಬ್ದಚಮತ್ಕಾರವಷ್ಟೇ ಇರುವುದನ್ನೂ ನಾವು ಕಾಣಬಹುದು. ಪ್ರಕೃತ ಪ್ರಬಂಧವು ಪ್ರಸ್ತುತಪಡಿಸಿರುವ ಸೂತ್ರಾರ್ಥದ ಯುಕ್ತಾಯುಕ್ತತೆಯ ಚರ್ಚೆ ಈಗಾಗಲೇ ವಿದ್ವದ್ವಲಯದಲ್ಲಿ ನಡೆಯುತ್ತಿದೆ. ಕೆಲ ವಿದ್ವಾಂಸರು ಈ ದೃಷ್ಟಿಕೋನದರಲ್ಲಿರುವ ನ್ಯೂನತೆಗಳನ್ನೂ ತೋರಿಸಿದ್ದಾರೆ. ಇನ್ನು ಕೆಲವರು, ಪ್ರಾಚೀನ ವೈಯಾಕರಣರ ಅಭಿಪ್ರಾಯವೇ ಇಲ್ಲಿ ಬೇರೆ ಶಬ್ದಗಳಿಂದ ಹೇಳಲ್ಪಟ್ಟಿವೆ ಎಂದಿದ್ದಾರೆ. ಒಟ್ಟಾರೆ ಈ ಸಂಶೋಧನೆ ಎಲ್ಲರ ಗಮನ ಸೆಳೆದಿರುವುದು ಸ್ಪಷ್ಟ.
ಒಳ್ಳೆಯ ಹೊಸ ಸಂಶೋಧನೆಗಳನ್ನು ಪ್ರೀತಿಯಿಂದ ಸ್ವಾಗತಿಸಬೇಕು. ಆದರೆ ಪತ್ರಿಕೆಗಳು ಬಳಸಿರುವ ‘ಎರಡೂವರೆಸಾವಿರ ವರ್ಷಗಳಿಂದ ಅರ್ಥವಾಗದೇ ಇದ್ದ’, ‘traditionally misunderstood’ ಇತ್ಯಾದಿ ಶಬ್ದಗಳು ತುಂಬಾ ಭಾರವಾದವುಗಳು. ವಿಷಯ ಅರ್ಥವಾಗಿಲ್ಲದಿದ್ದರೂ ಹಲವರು ಈ ಪತ್ರಿಕಾವರದಿಗಳನ್ನು ಹಂಚಿಕೊಳ್ಳುತ್ತಿರುವುದೇಕೋ ಅರ್ಥವಾಗದು. ಕೆಲ ಬೃಹಸ್ಪತಿಗಳಂತೂ ಏನೇನೂ ಅರ್ಥವಾಗದಿದ್ದರೂ ‘ಪಾಣಿನಿ ಬಲಪಂಥೀಯ ಆಡಳಿತ ಬಯಸಿದ್ದನು’ ಎನ್ನುವಲ್ಲಿಯವರೆಗೂ ಇದನ್ನು ವ್ಯಾಖ್ಯಾನಿಸಿ ಸಂ’ಭ್ರಮಿಸಿ’ದ್ದಾರೆ. ಈಗಾಗಲೇ ಆ ನಿರ್ಣಯಕ್ಕೆ ಬರುವುದು ತುಂಬಾ ಅವಸರವಾದೀತು. ಸ್ವಲ್ಪ ಕಾಯುವುದೊಳಿತು. ಒಂದು ವೇಳೆ ಪ್ರಾಮಾಣಿಕ ವೈಯಾಕರಣರು ಈ ಹೊಸ ಅರ್ಥೈಕೆಯನ್ನು ಒಪ್ಪಿಕೊಂಡರೆ ಎಲ್ಲರೂ ಒಟ್ಟಿಗೇ ಸಂಭ್ರಮಿಸಬಹುದು. ಆ ಸಂಶೋಧಕರನ್ನೂ ಅಭಿನಂದಿಸಬಹುದು.
ಇದನ್ನೆಲ್ಲಾ ನೋಡಿದಾಗ ಕಾಳಿದಾಸ ಹೇಳಿರುವ ಮಾತು ಎಷ್ಟು ಅರ್ಥಪೂರ್ಣ ಎಂದೆನಿಸುತ್ತದೆ –
ತಂ ಸಂತಃ ಶ್ರೋತುಮರ್ಹಂತಿ ಸದಸದ್ವ್ಯಕ್ತಿಹೇತವಃ |
ಹೇಮ್ನಃ ಸಂಲಕ್ಷ್ಯತೇ ಹ್ಯಗ್ನೌ ವಿಶುದ್ಧಿಃ ಶ್ಯಾಮಿಕಾಪಿ ವಾ ||


There was also a vituperous reaction circulated on whatsapp, said to be written by shrI udayana - but seems to have been deleted.
ಇಂದು ಹೀಗೊಂದು ಸುದ್ದಿ  👆 ಚಾಲನೆಯಲ್ಲಿದೆ, ಹಲವರ ಹುಬ್ಬೇರಿಸಿದೆ. ಅದರ ಬಗ್ಗೆ  Udayana Hegde ಅವರು ನೀಡಿದ ಈ ಕೆಳಗಿನ ವಿವರಣೆ   ಸಿಕ್ಕಿತು.
_______

ಸೂತ್ರಗಳಲ್ಲಿ “ವಿಪ್ರತಿಷೇಧೇ ಪರಂ ಕಾರ್ಯಮ್” ಎಂಬ ಸೂತ್ರವಿದೆ (ಅಷ್ಟಾಧ್ಯಾಯಿ - ೧.೪.೨). ವಿಪ್ರತಿಷೇಧ ಎಂದರೆ ತುಲ್ಯಬಲವಿರೋಧ. (ತುಲ್ಯಬಲ = ಸಮಬಲ) ಎರಡು ಸೂತ್ರಗಳ ಮಧ್ಯೆ ವಿರೋಧ ಬಂದಾಗ, ಮುಂದಿನ (ಅಷ್ಟಾಧ್ಯಾಯಿ ಗ್ರಂಥದಲ್ಲಿ ಮುಂದೆ ಬರುವ) ಸೂತ್ರವು ಹಿಂದಿನ ಸೂತ್ರಕ್ಕಿಂತ ಪ್ರಬಲವಾದುದು/ಹಿಂದಿನ ಸೂತ್ರವನ್ನು ಬಾಧಿಸುತ್ತದೆ ಎಂಬುದು ಸೂತ್ರದ ಅರ್ಥ. ಹಾಗೆಯೇ, “ಪರಶ್ಚ” (ಅಷ್ಟಾಧ್ಯಾಯಿ - ೩.೧.೧) ಎಂಬ ಸೂತ್ರವೂ ಇದೆ. ಪ್ರತ್ಯಯಗಳು (suffix) ಬರುವಾಗ ಪರ (ಬಲಕ್ಕೆ) ಬರುತ್ತವೆ ಎಂಬುದು ಈ ಸೂತ್ರದ ಅರ್ಥ. [ರಾಮಶಬ್ದದಲ್ಲಿ ರಾಮ ಎಂಬ ಪ್ರಾತಿಪದಿಕಕ್ಕೆ ’ಸ” ಎಂಬ ಪ್ರತ್ಯಯ ಬಂದು ರಾಮಃ ಎಂದಾಗಿದೆ]. ಈತನ ಒಂದು ವಾದವೆಂದರೆ “ಪರಃ” ಎಂಬುದು ನಂತರದ ಸೂತ್ರ ಎಂದು ಅರ್ಥವಲ್ಲ, ಬಲಗಡೆ ಎನ್ನಬೇಕು. ಆಗ “ಸಮಸ್ಯೆ”ಗಳು ಬಗೆಹರಿಯುತ್ತವೆ ಎಂದು ವ್ಯಾಖ್ಯಾನಿಸಿದ್ದಾನೆ. ವಾಸ್ತವವಾಗಿ, ಆತ ಯಾವ “ಸಮಸ್ಯೆ”ಯ ಬಗ್ಗೆ ಮಾತನಾಡುತ್ತಿರುವನೋ, ಪರಾಂಬರಿಸಿ ನೋಡಬೇಕು. “ವಿಪ್ರತಿಷೇಧೇ ಪರಂ ಕಾರ್ಯಮ್” ಎಂಬ ಕಾರ್ಯಮ್ ಎಂಬ ಸೂತ್ರದಲ್ಲಿ ’ಪರ’ಶಬ್ದವು ನಂತರದ ಸೂತ್ರ ಎಂಬ ಅರ್ಥ ಕೊಡುತ್ತದೆಯೇ ಹೊರತು, ಬಲಗಡೆಯದು ಎಂಬ ಅರ್ಥ ನೀಡುವುದಿಲ್ಲ. ಆ ಅರ್ಥವು “ಪರಶ್ಚ” ಎಂಬ ಸೂತ್ರದ ಅರ್ಥಕ್ಕೆ ಮಾತ್ರ ಹೊಂದುತ್ತದೆ.

ವ್ಯಾಕರಣದ ವಾರ್ತಿಕಗಳನ್ನು ಬರೆದು ಮಹರ್ಷಿಗಳಾದ ಕಾತ್ಯಾಯನರಿಗೇ ಈ ವಿಷಯಗಳು ತಿಳಿದಿರಲಿಲ್ಲ ಎಂದು ವ್ಯಾಖ್ಯಾನಿಸುವುದು ತೀರಾ ಹಾಸ್ಯಾಸ್ಪದ. ಪಾಣಿನಿಗಿಂತ ಹಿಂದೆಯೂ ಅನೇಕ ವ್ಯಾಕರಣಗಳಿದ್ದವು, ಮುಂದೆಯೂ ಅನೇಕ ವ್ಯಾಕರಣಗಳು ಬಂದಿವೆ. ಆಯಾ ಕಾಲದ ಭಾಷಾ“ವ್ಯವಹಾರ”ಕ್ಕೆ ಅನುಸಾರವಾಗಿ ವ್ಯಾಕರಣ ಸೂತ್ರ, ವಾರ್ತಿಕ,ಭಾಷ್ಯಗಳು  ರಚಿಸಲ್ಪಟ್ಟಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ.

ಉದಯನ ಹೆಗಡೆ



On Sat, 17 Dec 2022 at 15:53, विश्वासो वासुकिजः wrote:
+shabda-shAstram, yatrāpi prāktanas sandeshaḥ prēṣitaḥ

(svāgataṁ kārtikāyāryāya 🙏)

On Sat, 17 Dec 2022 at 15:50, Kartik Bhagwat
नमांसि

भवतां प्रतिस्पन्दम् अद्राक्षम् ।
मया तद्ग्रन्थगतदोषस्य अन्वेषणाय अयं यत्नः न कृतः, परं लेखकेन एव यः क्रमः नादृतः मन्त्रैः इत्यस्य सिद्धये सः कथं वा रामेभ्यः इत्यत्र आदृतः स्यात्।
किञ्च रामेभ्यः इत्यत्र उत्सर्गापवादभावः नास्तीति भावयामि ।
परस्परविरोधः एव विप्रतिषेधः न, किन्तु तुल्यबलविरोधः एव इति दर्शनाय मया विप्रतिषेधपदार्थः लेखकेन नावगतः इत्युच्यमानम् ।
किञ्च विप्रतिषेधो न केवलं रूपसिद्धिमात्रोपयोगी, किन्तु सूत्रार्थनिर्णय-सञ्ज्ञादिनिश्चायकः अपि ।
पुनरपि शोधं परिशीलयामि, न मम निन्दायाम्  आग्रहः ।

On Saturday, December 17, 2022 at 12:49:13 PM UTC+5:30 vishvas...@gmail.com wrote:
https://groups.google.com/g/bvparishat/c/hwpl0eLWTAU इत्यत्र केनचित् सज्जनेन प्रबन्धः साधु नाधिगतः - दोषान्वेषणे त्वरमाणेन स्खलितम्। रचयितुः सम्पर्कसङ्केतो नास्तीत्य् अत्रैव प्रतिलिखामि किञ्चित् - तत्रैव तादृशैस् तज्ज्ञैः समीचीनतरः प्रयासः कार्य इति धिया।

कार्तिकभागवत्wrote:

नमस्ते
लेखकेन विप्रतिषेधे परं कार्यमित्यत्र परशब्दस्य उत्तरवर्ति (right side) इति व्याख्यायते । परं तु तथा स्वीकृते रामेभ्यः इत्येव साधनं कष्टाय । राम + भ्यस् इत्यत्र *बहुवचने झल्येत्, सुपि च * इत्यनयोः सूत्रयोः प्रसक्तिः । अत्र अत्र right side वर्तमानं कार्यं करणीयमिति नासम्भवम् । (विप्रतिषेधसूत्रेण कार्यमेव न भवतीति तदाशयः)
तेन यत् मन्त्रैः इति उदाहरणं (video) प्रदर्शितं तत्र तु निरवकाशत्वात् विभक्त्यादेशस्य प्राबल्यं स्वीक्रियते, अत्र विप्रतिषेधस्य प्रसक्तिरेव नास्ति ।

विप्रतिषेधे लेखकस्यावगतिर् नावगता कार्तिकमहाशयेन। "vipratiṣedha  ‘mutual opposition’ in 1.4.2 stands for DOI" इति स्पष्टं वक्ति।



 
यतो हि परस्पराप्राप्तियोग्येऽन्यत्रान्यत्र चरितार्थयोरुभयोश्शास्त्रयोरेकत्र प्राप्तिः विप्रतिषेधः इति । अत एव कर्मण्यण्, आतोनुपसर्गे कः इत्यनयोर्नास्ति विप्रतिषेधः । अणः काप्राप्तियोग्ये चारितार्थ्येऽपि कस्य तथात्वाभावात् । अत एव वापवादता । विरोधस्त्वनयोरस्त्येव नासौ विप्रतिषेधः। तस्मात् न सर्वो विरोधः विप्रतिषेधशास्त्रोपयोगी ।
अयम् आशयः लेखकेनापि रामेभ्यः इत्यस्य रूपसिद्धौ आदृतः । (page – 72) यः एतस्य मतानुरोधेन अपाणिनीयः स्यात् ।


 तन्मते Same operand Interaction (SOI) इति स्थानेषु +उत्सर्गापवादन्याय आदरणीय एव। नूनम् पाणिनीयः, सूत्रसाहित्यसहजः।
 
यतो हि अनेन विरोधे सति व्यवस्थापकमेकमेव विप्रतिषेधे परं कार्यमित्युच्यते । 
किञ्चात्र बहुधा उदाहरणानि विभक्तेः अङ्गस्य च कार्यसम्बन्धीनि । तत्रापि उदाहरणानि नपुंसकलिङ्गानि यत्र विभक्तेः लुग्भवति (लुकः प्राबल्यादेव इष्टसिद्धिः) । तत्र च सर्वत्रापि विप्रतिषेधः नासम्भवि । यत्रास्ति तत्र परशब्दस्य भाष्यकारोक्तदिशा इष्टवाचकत्वेन कार्यसिद्धिः । अतः एव विभक्तेः कार्यं सर्वापेक्षया प्रबलम् ।
 
वारिणे इति रूपसिद्धौ वारि ङे इत्यत्र इकोचि विभक्तौ, घेर्ङिति इति सूत्रद्वयं प्राप्नोति । तत्र परः गुणः तस्मिन् सति रूपासिद्धिः । अतः पूर्वविप्रतिषेधः आदृतः वास्तविकतया । लेखकः अत्र परशब्दस्य right hand side इत्यर्थमादाय आदौ नुमं साधयति । परन्तु अत्र ङे प्रत्ययस्य कार्यं न वर्तते । सूत्राभ्यां वारीति अङ्गस्यैव कार्यं विशीयत इति इदं right hand side कार्यमेव नास्ति । (page no 59)

प्रायोगिक एवात्र प्रयासो लेखकस्य। (यद्यपि same operand interaction (SOI) एव स्वीकारो वर इति मे ऽपि भाति, लेखको ऽपि तथैव शङ्कत इति ज्ञायते सम्भाषणेन। )

ननु वदति - "In my thesis, I do not focus on augments (आ॒ग॒माः) and thus am not in a position to definitively answer the aforementioned questions. For the sake of this thesis, I have treated examples of the aforementioned kind involving M-marked augments (नुम्) as cases of DOI (नुमः प॒र॒त्वम्) and those of the aforementioned kind involving Ṭ- or K-marked augments (टकितौ) as cases of SOI (स॒मः स्था॒नीत्य॒स्मान्न पौर्वा॑पर्यं॒ यत्र॑). I have done this so that the reader may get exposure to both positions – one, that these are cases of SOI and the other, that these are cases of DOI." (pg 53)

 
त्रि आम् इत्यत्र ह्रस्वनद्यापो नुट्, त्रेस्त्रयः इति सूत्रद्वयं प्राप्नोति । तत्र परः नुट् । यथाश्रुतार्थे स्वीकृते त्रयाणामिति रूपं न भवतीति, अस्य विषये समाधानं केनापि एतावता साम्प्रदायिकेन नोक्तम्, अतः पाणिनिकालात् पूर्वं त्रीणामित्येव रूपमासीत् । निजां त्रयाणां गुणः श्लौ इति पाणिनिप्रयोगस्य साधनाय अन्येन केनचित् त्रेस्त्रयः इति सूत्रम् अष्टाध्याय्यां योजितम् । अथवा पाणिनिना त्रीणामित्येवोक्तं परन्तु केनचित् तस्य त्रयणामिति विपरिणामः कृतः इति लेखकः (page – 83-84) । परन्तु अत्र विशेषविहितत्वेनापि आदौ त्रयादेशः शक्यः कर्तुम् । अथवा आदौ नुटि कृते यदागमपरिभाषया त्रयादेशः सिध्यत्येव । 
 
किञ्च लेखकेन मया नूतनः मार्गोन्विष्टः, वार्तिककारादिभिः सूत्रस्य सुष्ठु व्याख्यानं न विहितमित्यप्युक्तम् । तत्सर्वं नीरसम् । शब्दपरविप्रतिषेध इति पक्षः तु अचः परस्मिन् पूर्वविधौ सूत्रे भाष्ये एव अस्ति ।

क्वचित् समीचीना परिभाषा प्रयुक्ता कात्यायनेनैवेति +ऋषिराजस्यैव कण्ठोक्तिः खलु।

नात्र प्राचीनैः क्वचिद् आनुषङ्गिकरीत्या ऽङ्गीकृतस्य शब्द-क्रमाधारित-परत्वस्य +आविष्करणं योगदानम् -
अपि तु प्रकृतसूत्रस्य कार्यक्षेत्रे सूत्र-क्रम-परत्व-निवृत्ति-सहितम् शब्द-क्रमाधारित-परत्वस्य प्रतिष्ठापनम्।
तथा च "विप्रतिषेधे परं कार्यम्" इति नियमस्य व्याप्ताव् अवगतौ च भेदः।

पट्व्या मृद्व्या इत्यत्र पटु ई आ इति स्थिते कुत्र आदौ यणादेशः इति संशयमुद्भाव्य चर्चा विहिता । अतः शब्दपरविप्रतिषेधः इत्यंशोपि न नूतनः ।  वार्तिककारेण परशब्दस्य व्यवस्थावाचकत्वमादाय दोषपरिमार्जनाय पूर्वविप्रतिषेधवार्तिकानि आरब्धानि । तानि लक्ष्याणि भाष्यकारः परशब्दस्य इष्टवाचकत्वमादाय साधितवान् । अत्र बहुधा लेखकेन तादृशान्येवोदाहरणानि स्वीकृतानि यत्र पूर्वविप्रतिषेधोस्ति । सूत्रस्यास्य सम्पूर्णाष्टाध्यायीमभिव्याप्य प्रवृत्तिः इति लेखकप्रतिज्ञा (page 31)। तथा सति तु बहूपप्लवः ।  

उपप्लवः प्रदर्शनीयो हि ऋजुतरपरिहारनिश्चयाय।

 
सिद्धस्यैव अंशस्य भाषान्तरेण वक्तुं तेन प्रयासः कृतः ।

कथम् इव?

 
क्वचिदन्यथापि । तत्रापि बहवो दोषाः वर्तन्त इति मम भाति ।

ननु दोषाणां प्रदर्शनेन काऽवगतिर् वरीयसीति भ्रमो वार्यते।

 गौरववारणम् / लघुताग्रहणम्, लक्ष्यानुकूल्यता, अपवादनैयून्यम् इति गुणान् परिशील्य कः परिहारो वर इति निश्चेतव्यं खलु।

 
-कार्तिकभागवत्।

--
--
--
Vishvas /विश्वासः


--
--
Vishvas /विश्वासः

विश्वासो वासुकिजः (Vishvas Vasuki)

unread,
Dec 19, 2022, 10:12:52 AM12/19/22
to meta-indology
abddhāṁ "samasyā-kathanam" nāgarājamahāśayāt - https://groups.google.com/g/bvparishat/c/ArgJhDw7Cc0/m/B5LrNX1PBAAJ

विश्वासो वासुकिजः (Vishvas Vasuki)

unread,
Dec 25, 2022, 4:44:42 AM12/25/22
to meta-indology
image.png
image.png

विश्वासो वासुकिजः (Vishvas Vasuki)

unread,
Dec 27, 2022, 11:21:34 PM12/27/22
to meta-indology

विश्वासो वासुकिजः (Vishvas Vasuki)

unread,
Dec 30, 2022, 10:05:52 AM12/30/22
to meta-indology

विश्वासो वासुकिजः (Vishvas Vasuki)

unread,
Jan 17, 2023, 12:35:10 AM1/17/23
to meta-indology
Among the most ridiculous reactions (observed on Whatsapp):

"Connect the dots - The researcher Mr Popat is the recipient of Rajiv Gandhi Cambridge Scholarship - the Research Guide Dr Vergiani who initially studied MA in Psychology in Rome and later studied Indology and was lecturer in University of Rome before joining Cambridge, calls Bhartrhari as 'Brahminical Philosopher' - the news of so called 'solving the puzzle' amplified by BBC, The Print, NDTV, etc - Tweeted by Priyanka Gandhi Vadra congratulating Mr Popat"

1)By seeing the Samskrit Shastra knowledge background of both Raj Popat and his guide , it appears that both of them are आघ्रातव्याकरणगन्धः only. They don't deserve the attention being given to them.
2)The tone and tenor of Raj Popat's oral statement in one of the TV interviews "Katyayana took a wrong path" was clearly indicative of his ज्ञानलवदुर्विदग्धत्वम्।
3)Hindus have icons of human excellence like Panini, Patanjali, Katyayana etc which are now attempted to be demolished by making Hindus believe that they couldn't solve a puzzle and Raj Popat solved it, making Raj Popat greater than ancient Rishis, which Raj Popat hasn't denied.
4)The title of the research 'In Panini We Trust' itself is very strategic, implying that Katyayana and Patanjali are not reliable. The title imitates Christians' famous quote  'In God We Trust' meaning we don't trust other 'Gods'
5)Do the people know about Raj Popat's research guide and his antecedents, is he not a leftist?
6)In order to understand the damage caused by Raj Popat, one must know how Leftists, Muslims and Christians are strategically working to destroy the श्रद्धा of Hindus, create divisions among scholars, sow the seeds of divisive ideas in the minds of young people, etc.
7)Did anyone study why Raj Popat's such a small non-issue was made such big news, who did it, where it came from, why did they do it etc.?
8)The 'Agenda' of the Guide and the people behind the news is the real issue. His research content is in fact a non-issue. There is no substance.
9)What Raj Popat has 'researched' is not new. It is an old debate.
10)Let Popat and his guide participate in an online debate in Samskrit in Vakyartha style with Bharatiya Vyakarana Students. Their emptiness will be known by all.
11)Did Raj Popat do research with fellowship from Rajiv Gandhi Foundation?
12)How come Priyanka Gandhi tweeted to congratulate Raj Popat?
13)Why did The Print make it big news?

विश्वासो वासुकिजः (Vishvas Vasuki)

unread,
Jan 19, 2023, 8:29:16 AM1/19/23
to meta-indology
On Wed, 28 Dec 2022 at 09:50, विश्वासो वासुकिजः (Vishvas Vasuki) <vishvas...@gmail.com> wrote:

विश्वासो वासुकिजः (Vishvas Vasuki)

unread,
Feb 1, 2023, 3:34:48 PM2/1/23
to meta-indology
Reply all
Reply to author
Forward
0 new messages