ನಿದ್ದೆಯಲ್ಲಿ ಕಾಣುವಂತದ್ದು ಕನಸಲ್ಲ, ನಿದ್ದೆ ಗೆಡುವಂತೆ ಮಾಡುವುದಿದೆಯಲ್ಲ ಅದು ನಿಜವಾದ ಕನಸು.

18 views
Skip to first unread message

Ravi Aheri

unread,
Dec 8, 2014, 9:19:33 PM12/8/14
to socialsciencestf, mathssciencestf, kanna...@googlegroups.com, englishstf
ಆತ್ಮೀಯರೆ ಶುಭೋದಯ...
  • ದಾರಿ ಸುಂದರವಾಗಿದ್ದಾಗ ಅದು ತಲುಪುವ ಗುರಿಯ ಬಗ್ಗೆ ತಿಳಿದು ಕೊಳ್ಳಬೇಕು, ಆದರೆ ಗುರಿ ಸುಂದರವಾಗಿದ್ದಾಗ ದಾರಿಯ ಬಗ್ಗೆ ಯೋಚಿಸದೆ ಮುನ್ನಡೆಯಬೇಕು... !!
  • ಒಬ್ಬನನ್ನು ಮೂರ್ಖನನ್ನಾಗಿಸಿದೆ ಎಂದು ಸಂತೋಷಿಸಬೇಡ ಏಕೆಂದರೆ ಅವನು ನಿನ್ನ ಮೇಲಿಟ್ಟ ನಂಬಿಕೆಯಿಂದ ಮೂರ್ಖನಾಗಿರುತ್ತಾನೆ, ಆದುದರಿಂದ ನಂಬಿಕೆ ಎನ್ನುವುದು ಬಹಳ ದೊಡ್ಡದು ಅದನ್ನು ಉಳಿಸಿಕೊಳ್ಳಬೇಕು.
  • ನಮ್ಮ ಜೀವನಕ್ಕಿಂತ ಬೇರೆಯವರ ಜೀವನ ಚೆನ್ನಾಗಿದೆ ಎಂದು ಯೋಚಿಸುತ್ತೇವೆ ಆದರೆ ನಾವು ಬೇರೆಯವರಿಗೆ " ಬೇರೆ " ಯವರಾಗಿರುತ್ತೇವೆ ಎಂಬುದನ್ನು ಮರೆಯುತ್ತೇವೆ.
  • ಜೀವನದಲ್ಲಿ ಎರಡನೇ ಭಾರಿ ಅವಕಾಶ ಸಿಗಬಹುದು, ಆದರೆ ಇನ್ನೊಂದು ಜೀವನದ ಅವಕಾಶ ಸಿಗುವುದು ಕಷ್ಟ.
  • ಗುಣವಂತರ ಗುಣಗಳನ್ನು ಇನ್ನೂ ಅಧಿಕ ಗುಣಶಾಲಿಗಳ ನಡೆ ಮರೆಸುತ್ತದೆ. ದೀಪದ ಕುಡಿಯ ಬೆಳಕು ರಾತ್ರಿಯಲ್ಲಿರುವುವೇ ವಿನಾ ಸೂರ್ಯ ಹುಟ್ಟಿದಾಗ ಇರುವುದಿಲ್ಲ.
  • ಪೃತ್ವಿಯ ಗುರುತ್ವಕ್ಕೆ ಮಾತ್ರ ನಮ್ಮನ್ನು ಕೆಳಗೆಯಲು ಸಾಧ್ಯ. ಬೇರಾರಿಗೂ ಆ ಅವಕಾಶವನ್ನು ನಾವು ನೀಡಲೇಬಾರದು - ಆನಾಮಿಕ
  • ನಿದ್ದೆಯಲ್ಲಿ ಕಾಣುವಂತದ್ದು ಕನಸಲ್ಲ, ನಿದ್ದೆ ಗೆಡುವಂತೆ ಮಾಡುವುದಿದೆಯಲ್ಲ ಅದು ನಿಜವಾದ ಕನಸು. - ಡಾ. ಎ.ಪಿ.ಜೆ ಅಬ್ದುಲ್ ಕಲಾಂ.
ಈ ದಿನ ಶುಭವಾಗಲಿ............

RAVI AHERI
Arts Teacher
GOVT HIGH SCHOOL. KONANAKERI.
Tq SHIGGAON Dist HAVERI.

jyothi bkv

unread,
Dec 9, 2014, 12:23:03 AM12/9/14
to engli...@googlegroups.com

Ravi sir .... gud mrng. . Ur thoughts are very useful .. very nice

--
EnglishSTF Link: https://groups.google.com/forum/#!forum/englishstf
 
--
 
*For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions
 
**Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read http://karnatakaeducation.org.in/KOER/en/index.php/Become_a_STF_groups_member
---
You received this message because you are subscribed to the Google Groups "EnglishSTF" group.
To unsubscribe from this group and stop receiving emails from it, send an email to englishstf+...@googlegroups.com.
To post to this group, send email to engli...@googlegroups.com.
Visit this group at http://groups.google.com/group/englishstf.
To view this discussion on the web, visit https://groups.google.com/d/msgid/englishstf/CAOK4tVQb3x81VKsSsgMtgDgRdnEmEdE-zJsJnbPwmfftzi5EeQ%40mail.gmail.com.
For more options, visit https://groups.google.com/d/optout.

jayashree gowda

unread,
Dec 9, 2014, 12:32:42 AM12/9/14
to englishstf
nice quote Ravi sir.....


Tharanath Achar

unread,
Dec 9, 2014, 7:26:04 AM12/9/14
to engli...@googlegroups.com

Thank you Ravi Sir.

--

Mahabaleshwar Bhagwat

unread,
Dec 9, 2014, 1:32:11 PM12/9/14
to engli...@googlegroups.com, socialsc...@googlegroups.com
Nice thoughts sir.

On 12/9/14, Tharanath Achar <tharan...@gmail.com> wrote:
> Thank you Ravi Sir.
> On Dec 9, 2014 7:49 AM, "Ravi Aheri" <ravi...@gmail.com> wrote:
>
>> ಆತ್ಮೀಯರೆ ಶುಭೋದಯ...
>>
>> -
>> *ದಾರಿ ಸುಂದರವಾಗಿದ್ದಾಗ ಅದು ತಲುಪುವ ಗುರಿಯ ಬಗ್ಗೆ ತಿಳಿದು ಕೊಳ್ಳಬೇಕು, ಆದರೆ ಗುರಿ
>> ಸುಂದರವಾಗಿದ್ದಾಗ ದಾರಿಯ ಬಗ್ಗೆ ಯೋಚಿಸದೆ ಮುನ್ನಡೆಯಬೇಕು... !! *
>> -
>> *ಒಬ್ಬನನ್ನು ಮೂರ್ಖನನ್ನಾಗಿಸಿದೆ ಎಂದು ಸಂತೋಷಿಸಬೇಡ ಏಕೆಂದರೆ ಅವನು ನಿನ್ನ ಮೇಲಿಟ್ಟ
>> ನಂಬಿಕೆಯಿಂದ ಮೂರ್ಖನಾಗಿರುತ್ತಾನೆ, ಆದುದರಿಂದ ನಂಬಿಕೆ ಎನ್ನುವುದು ಬಹಳ ದೊಡ್ಡದು
>> ಅದನ್ನು
>> ಉಳಿಸಿಕೊಳ್ಳಬೇಕು. *
>> -
>> *ನಮ್ಮ ಜೀವನಕ್ಕಿಂತ ಬೇರೆಯವರ ಜೀವನ ಚೆನ್ನಾಗಿದೆ ಎಂದು ಯೋಚಿಸುತ್ತೇವೆ ಆದರೆ ನಾವು
>> ಬೇರೆಯವರಿಗೆ " ಬೇರೆ " ಯವರಾಗಿರುತ್ತೇವೆ ಎಂಬುದನ್ನು ಮರೆಯುತ್ತೇವೆ. *
>> -
>> *ಜೀವನದಲ್ಲಿ ಎರಡನೇ ಭಾರಿ ಅವಕಾಶ ಸಿಗಬಹುದು, ಆದರೆ ಇನ್ನೊಂದು ಜೀವನದ ಅವಕಾಶ ಸಿಗುವುದು
>> ಕಷ್ಟ. *
>> -
>> *ಗುಣವಂತರ ಗುಣಗಳನ್ನು ಇನ್ನೂ ಅಧಿಕ ಗುಣಶಾಲಿಗಳ ನಡೆ ಮರೆಸುತ್ತದೆ. ದೀಪದ ಕುಡಿಯ ಬೆಳಕು
>> ರಾತ್ರಿಯಲ್ಲಿರುವುವೇ ವಿನಾ ಸೂರ್ಯ ಹುಟ್ಟಿದಾಗ ಇರುವುದಿಲ್ಲ. *
>> -
>> *ಪೃತ್ವಿಯ ಗುರುತ್ವಕ್ಕೆ ಮಾತ್ರ ನಮ್ಮನ್ನು ಕೆಳಗೆಯಲು ಸಾಧ್ಯ. ಬೇರಾರಿಗೂ ಆ ಅವಕಾಶವನ್ನು
>> ನಾವು ನೀಡಲೇಬಾರದು - ಆನಾಮಿಕ *
>> - *ನಿದ್ದೆಯಲ್ಲಿ ಕಾಣುವಂತದ್ದು ಕನಸಲ್ಲ, ನಿದ್ದೆ ಗೆಡುವಂತೆ ಮಾಡುವುದಿದೆಯಲ್ಲ ಅದು
>> ನಿಜವಾದ ಕನಸು. - ಡಾ. ಎ.ಪಿ.ಜೆ ಅಬ್ದುಲ್ ಕಲಾಂ.*
>> <https://groups.google.com/d/msgid/englishstf/CAOK4tVQb3x81VKsSsgMtgDgRdnEmEdE-zJsJnbPwmfftzi5EeQ%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
>
> --
> EnglishSTF Link: https://groups.google.com/forum/#!forum/englishstf
>
> --
>
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software ಸಾರ್ವಜನಿಕ
> ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "EnglishSTF" group.
> To unsubscribe from this group and stop receiving emails from it, send an
> email to englishstf+...@googlegroups.com.
> To post to this group, send an email to engli...@googlegroups.com.
> Visit this group at http://groups.google.com/group/englishstf.
> To view this discussion on the web, visit
> https://groups.google.com/d/msgid/englishstf/CAC8G12nNvzs83N7JHOfUS71CZV8ryTSc0MuEwEhYy3umRnh6uw%40mail.gmail.com.
> For more options, visit https://groups.google.com/d/optout.
>


--
With regards

*



****MAHABALESHWAR C BHAGWAT *ASSISTANT MASTER
GHS KEDOORKUNDAPUR TALLUK * b
hagw...@gmail.com
skype id:bhagwat18
Blog:bhagwatmc.blogspot.com,
School Blog:ghskedoor.blogspot.com
District Blog:socialscienceudupi.blogspot.com
Address,mahabaleshwarbhagwat.hpage.com<http://mahabaleshwarbhagwat.hpage.co
UDUPI DISTRICT.
9449912354


**"AN OUNCE OF PRACTICE IS WORTH MORE THAN TONS OF PREACHING". *

*Mohandas Karamchand Gandhi ***
Reply all
Reply to author
Forward
0 new messages