Fwd: ಬೇಂದ್ರೆಯವರ ಕವಿತಾ

2 views
Skip to first unread message

Harish Amur

unread,
Jul 27, 2010, 1:19:36 PM7/27/10
to ಸಹಸ್ಪಂದನ
ಕೆಳಗೊಂದು ಪದ್ಯ/ಗದ್ಯ ಇದೆ, ಆಸ್ವಾದಿಸಿ. ಇದರ ಮೂಲ ಸಿಕ್ಕುತ್ತಿಲ್ಲ, ನೀವೇನಾದರೂ ನೋಡಿದ್ದರೆ ದಯವಿಟ್ಟು ತಿಳಿಸಿ.

ಕವನ ವಾಚನ ಅಗಸ್ಟ ೮ಕ್ಕೆ ಆದರೆ ನನಗೂ ಅನುಕೂಲ.  

~ ಹರೀಶ

---------- Forwarded message ----------
From: Prasad Diwanji <diwa...@hotmail.com>
Date: 2010/7/27
Subject: ಬೇಂದ್ರೆಯವರ ಕವಿತಾ
To: Harish Amur <haris...@gmail.com>


ಕೊಳಲು ಊದೋದು ಹೊಳಲ ಬೀದಿ
ಅಥ೯ ಹುಡಕಲಿಕ್ಕೆ ಹೋದಗೀದಿ
ಊದುವರೆ ಕೊಳಲು
ಇಲ್ಲ ಬಿದಿರು
ಮಾತು ಶಿಲಾ ಲೇಖದಂತೆ ಕೆತ್ತಿರಬಹುದು
ಆದರೆ ಅದನ್ನು ಓದುವವರೇ ಇಲ್ಲ
ಓದಿ ಹೇಳಿದರೂ ತಿಳಿದುಕೊಳ್ಳುವವರಿಲ್ಲ
ಯಾರಿಗಾಗಿ ಮಾತು? ಯಾರಿಗಾಗಿ ಗೀತ?
ಜನರೇ ಅಂಗಾತ
ಬಿದ್ದಾರಲ್ಲ
ಏಳವರಿಲ್ಲ
ಹೇಳುವವರಿಲ್ಲ
ಕೇಳುವವರೇ ಇಲ್ಲ
ಸವ೯ವ್ಯಥ೯
 
 
 


Chin music and high voltage T20 action on MSN Sports Sign up now.

Reply all
Reply to author
Forward
0 new messages