Kannada Balsanskar

Contact owners and managers
1–10 of 10
ತಮ್ಮ ಮಕ್ಕಳು ಸುಸಂಸ್ಕೃತರಾಗಬೇಕೆಂದು ಪಾಲಕರು ಇಚ್ಚಿಸುತ್ತಾರೆ. ಮಕ್ಕಳಿಗೆ ಒಳ್ಳೆಯ ಸಂಸ್ಕಾರಗಳನ್ನು ನೀಡುವುದು ಪಾಲಕರ ಮತ್ತು ಅನ್ಯ ಹಿರಿಯರ ಕರ್ತವ್ಯವಾಗಿದೆ. ಭಾರತದ ಭಾವಿ ನಾಗರಿಕರನ್ನು ಸಿದ್ಧಗೊಳಿಸುತ್ತಿದ್ದೇವೆ ಎಂಬ ಧ್ಯೇಯವನ್ನು ಇಟ್ಟುಕೊಂಡು, ಇದರತ್ತ ಕೃತಿಗಳನ್ನು ಮಾಡಲು ಮಾರ್ಗದರ್ಶಿಯಾಗಿರುವ Balsanskar.com ಇದರ ವಿಚಾರ ವಿನಿಮಯ ಕೇಂದ್ರ.