Fwd: ಗಣಿತ ಮಾದರಿ ಪ್ರಶ್ನೆಪ್ರತ್ರಿಕೆ

22 views
Skip to first unread message

Anil Kumar H.N

unread,
Feb 28, 2016, 9:52:35 AM2/28/16
to mathssc...@googlegroups.com, engli...@googlegroups.com, socialsciencestf
---------- Forwarded message ----------
From: "srinivasa d shetty" <srids...@gmail.com>
Date: Feb 28, 2016 8:05 PM
Subject: ಗಣಿತ ಮಾದರಿ ಪ್ರಶ್ನೆಪ್ರತ್ರಿಕೆ
To: <anilsr...@gmail.com>
Cc:

ಗೆಳೆಯರೇ,

ಮಾರ್ಚ್ ತಿಂಗಳ 'ಅನಂತದೆಡೆಗೆ' ಗಣಿತ ಪತ್ರಿಕೆಯಲ್ಲಿ SSLC ವಿದ್ಯಾರ್ಥಿಗಳೆಲ್ಲರಿಗೂ ನೆರವಾಗುವಂತಹ ಗಣಿತ ಮಾದರಿ ಪ್ರಶ್ನೆಪತ್ರಿಕೆಯನ್ನು ನೀಡಲಾಗಿದೆ.

ಯಾಕೂಬ್ ಸರ್ ನಮ್ಮ ಪತ್ರಿಕೆಗೆಂದೇ ವಿಶೇಷವಾಗಿ ಹಾಗೂ ನೀಲನಕಾಶೆಗೆ ಅನುಗುಣವಾಗಿ ಪ್ರಶ್ನೆಪತ್ರಿಕೆಯನ್ನು ತಯಾರಿಸಿದ್ದಾರೆ.

ನಿಮ್ಮ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಂಡು ಗಣಿತ ಫಲಿತಾಂಶ ಉತ್ತಮಗೊಳಿಸಿ.

ಎಂದಿನಂತೆ ವಿಶೇಷತೆಗಳನ್ನು ಹೊಂದಿರುವ ಗಣಿತ ಪತ್ರಿಕೆಯು ವಿದ್ಯಾರ್ಥಿಗಳಿಗೆ ಒಂದು ಪ್ರತಿ ಬೆಲೆ ಕೇವಲ ರೂ.12 ಮಾತ್ರ. ಅಂಚೆವೆಚ್ಚ ಉಚಿತ.

ಶಿಕ್ಷಕರಿಗೆ ಹಾಗೂ ಶಾಲೆಗಳಿಗೆ ವಾರ್ಷಿಕ ಚಂದಾ ರೂ. 200 ಮಾತ್ರ (12 ಸಂಚಿಕೆಗಳು)

ಚಂದಾಹಣವನ್ನು ಬ್ಯಾಂಕ್ ಗೆ ಅಥವಾ MO ಮೂಲಕ ಕಳುಹಿಸಬಹುದು.

ಬ್ಯಾಂಕ್ ವಿವರ
SRINIVASA C D,
SBM A/C 64124672240 
KONANUR Branch
IFSC : SBMY0040053

ಎಂ.ಓ. ಮಾಡಲು ವಿಳಾಸ
Srinivasa D Shetty
assistant teacher 
BSSGJC High School
konanur 
arakalgud taluk, Hassan district 573130

Call to 8951261033 / 9740053988  And confirm about credited amount and address.

ನಿಮ್ಮ ಪ್ರತಿಗಳನ್ನು ಇಂದೇ ಕಾಯ್ದಿರಿಸಿ.
ದೂ: 8951261033
        9740053988

- Srinivasa D Shetty
BSS GJC High School
Konanur, Arakalgud Taluk
Hassan District 573 130
Email: anantha...@gmail.com

Reply all
Reply to author
Forward
0 new messages