ಎಲ್ಲರಿಗೂ ನನ್ನ ನಮಸ್ಕಾರಗಳು,
ಇನ್ನು ಮುಂದೆ ಕೇವಲ ಕನ್ನಡಲ್ಲಿರುವ, ಕನ್ನಡಕ್ಕೆ ಸಂಭಂದಿಸಿದ ವಿಷಯಗಳನ್ನು ಮಾತ್ರ
ಪ್ರಕಟಿಸಬೇಕೆಂದು ತಮ್ಮೆಲ್ಲರಲ್ಲಿ ನಾನು ವಿನಂತಿಸಿದ್ದೇನೆ. ಇಲ್ಲದ್ದಿದ್ದಲ್ಲಿ ಅಂತಹ
ವಿಷಯಗಳನ್ನು ಗುಂಪಿನಿಂದ ಅಳಿಸಲಾಗುವುದು/ಅಳಿಸಲಾಗಿದೆ.
ಆದರೂ ಸಹ ಕೆಲವರು ಕನ್ನಡಕ್ಕೆ ಸಂಭಂದಿಸದ ವಿಷಯಗಳನ್ನು ಪ್ರಕಟಿಸುತ್ತಿದ್ದಾರೆ. ಇನ್ನು
ಮುಂದೆ ಯಾರಾದರು ಈ ನಿಯಮವನ್ನು ಉಲ್ಲಂಘಿಸಿದಲ್ಲಿ, ಅಂತಹವರನ್ನ ಗುಂಪಿನಿಂದ ಕೈ
ಬಿಡಲಾಗುವುದು.
ಇಂತಿ ನಿಮ್ಮವ,