shivallibrahmins.com website updates.

18 views
Skip to first unread message

Ranjith Yadapadithaya

unread,
Aug 20, 2010, 9:24:39 AM8/20/10
to udupi-shivalli-brahmins, shivallibrahmins
Article on Ekadahi

EkAdashi is the eleventh lunar day (tithi) of either shukla (bright) or krishna (dark) paksha (fortnight) of every lunar month in the Hindu almanac (panchAnga).EkAdashi is called “hari dina”, meaning a day to be dedicated entirely for worshipping Hari, meditating upon Hari, listening to His glory & studying the scriptures.

Read more..

-------------------------------------------------------------------------------------------------------------------------------------------

vishveshavani.com


ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಉಪನ್ಯಾಸಗಳು, ಲೇಖನಗಳು, ಚಿತ್ರಗಳು ಮತ್ತು ಕಾರ್ಯಕ್ರಮಗಳ ವಿವರವನ್ನೊಳಗೊಂಡ ಅಂತರ್ಜಾಲ ತಾಣ www.vishveshavani.com  ಇಂಟರ್ನೆಟ್ಟಿನಲ್ಲಿ ತೆರೆದುಕೊಂಡಿದೆ. ವಿಕೃತಿ ನಾಮ ಸಂವತ್ಸರದಲ್ಲಿ ಮೈಸೂರಿನಲ್ಲಿ ಚಾತುರ್ಮಾಸ್ಯ ವ್ರತವನ್ನು ಕೈಗೊಂಡಿರುವ ಅವರು ಅಂತರ್ಜಾಲದ ಮೂಲಕವೂ ತಮ್ಮ ವಿಚಾರಗಳನ್ನು ಜನರಿಗೆ ತಲುಪಿಸುವ ಕಾರ್ಯ ಆರಂಭಿಸಿದ್ದಾರೆ.

ಯಾವುದೇ ಬಿಗುಮಾನವಿಲ್ಲದ ಸದಾ ಜನರ ಮಧ್ಯೆಯೇ ಇರಲಿಚ್ಛಿಸುವ ಶ್ರೀಗಳು, ಇದೀಗ ಅಂತರ್ಜಾಲದ ಭಕ್ತರಿಗೂ ಸುಲಭವಾಗಿ ಲಭ್ಯವಾಗಲಿದ್ದಾರೆ. ತಮ್ಮ ಚಾತುರ್ಮಾಸ್ಯದ ಉಪನ್ಯಾಸಗಳು, ಪ್ರವಚನಗಳ ಧ್ವನಿಮುದ್ರಣಗಳು ಪ್ರತಿದಿನ ತಾಣದಲ್ಲಿ ಪ್ರಕಟವಾಗುತ್ತಿದ್ದು ಮಹಾಭಾರತ, ಜಿಜ್ಞಾಸಾಧಿಕರಣ, ಆನಂದಮಯಾಧಿಕರಣ ಮುಂತಾದ ಪ್ರವಚನಗಳು ಈಗಾಗಲೇ ಲಭ್ಯವಿದೆ. ಪ್ರತಿದಿನದ ಕಾರ್ಯಕ್ರಮಗಳ ಚಿತ್ರಪಟಗಳು ಪ್ರಕಟಗೊಳ್ಳುತ್ತವೆ. ಆಸಕ್ತರು ಪೇಜಾವರರ ದರ್ಶನ ಭಾಗ್ಯ ಹಾಗೂ ವಿಚಾರಧಾರೆಗಳನ್ನು ಇಂಟರ್ನೆಟ್ ಮೂಲಕ ಪಡೆಯಬಹುದು.
-------------------------------------------------------------------------------------------------------------------------------------------

Invitation of Raghvendra Swamigala Aradhane at kaniyooru Matha, Bangalore

Invitation of Raghvendra Swamigala Aradhane and Krishnashtami at Vidhyapeeta, Bangalore
-------------------------------------------------------------------------------------------------------------------------------------------

--
Regards,
Ranjith Yadapadithaya
+91 9986223285

Reply all
Reply to author
Forward
0 new messages