ಯುಗಾದಿ ಹಬ್ಬದ ಶುಭಾಶಯಗಳು

45 views
Skip to first unread message

Srikanth Manjunath

unread,
Apr 10, 2013, 10:43:48 PM4/10/13
to shankha-...@googlegroups.com
ಸೃಷ್ಟಿ ಮಾಡುವ ಬ್ರಹ್ಮದೇವ ತಲೆ ಕೆಡಿಸಿಕೊಳ್ಳೋಲ್ಲಾ 

ಹರಿ ಹಾಲಿನ ಸಮುದ್ರದಲ್ಲಿದ್ದರು ಹೆಪ್ಪು ಗಟ್ಟೋಲ್ಲ 

ಮಂಜಿನ ಗಿರಿಯಲ್ಲಿದ್ದರೂ  ಹರ ನಡುಗೋಲ್ಲಾ 

ಸೃಷ್ಟಿ ಸ್ಥಿತಿ ಲಯಕರ್ತರೆ ಹೀಗಿರುವಾಗ 

ಜೀವನದ ಬೇವು ಬೆಲ್ಲವನ್ನು ಸವಿದ ನಾವೆಲ್ಲರೂ 

ಹಸನ್ಮುಖಿಗಳಾಗಿ ಇರಲು ಕಷ್ಟ ಪಡಬೇಕೆ?

ಎಲ್ಲಿ ನಿಂತರೂ ಅಲ್ಲಿಂದಲೇ ಜೀವನ ಮಾಡುವ ಜಾಣ್ಮೆ ಇರುವ ಮನುಜ ಕುಲಕ್ಕೆ ಯುಗಾದಿ ಹಬ್ಬದ ಶುಭಾಶಯಗಳು!

ಹೊಸ ಸಂವತ್ಸರವನ್ನು...  ಹೊಸತನವನ್ನು..  ಸ್ವಾಗತಿಸೋಣ!

With Regards
Srikanth
Enjoy the sharks in your life!!!

Prakash Narasimhaiah

unread,
Apr 11, 2013, 11:36:52 AM4/11/13
to Shankha-...@googlegroups.com
ಆತ್ಮೀಯರೆಲ್ಲರಿಗೂ ವಿಜಯನಾಮ ಸಂವತ್ಸರದ ವಿಜಯೋತ್ಸವದ ಶುಭ ಹಾರೈಕೆಗಳು, ಇರುವುದರ ಕಡೆ ಗಮನ ಹರಿಸಿ ಬೆಳೆಸೋಣ. ಇಲ್ಲವಾಗಿರುವುದನು ಪಡೆಯಲು ಪ್ರಯತ್ನಿಸೋಣ, ಇಲ್ಲವೆಂದು ಕೊರಗದೆ ಇರುವುದರಲ್ಲಿ ಸುಖಿಸಿ ವಿಜಯೋತ್ಸವವನ್ನು   ಖುಷಿಯಿಂದ ಆಚರಿಸೋಣ.   
ಎಲ್ಲರಿಗೂ ಶುಭವಾಗಲಿ, ಸಂಭ್ರಮವಿರಲಿ, ಸಂತೋಷದ ಸುಖವಿರಲಿ ಎಂದು ಹಾರೈಸುವ. 
ಶಾರದ, ಪ್ರಕಾಶ ಮತ್ತು ಕುಟುಂಬವರ್ಗ. 


2013/4/11 Srikanth Manjunath <srma...@gmail.com>

--
You received this message because you are subscribed to the Google Groups "ಶಂಖ-ಕಿತ್ತಾನೆ" group.
To unsubscribe from this group and stop receiving emails from it, send an email to Shankha-Kittaa...@googlegroups.com.
To post to this group, send email to Shankha-...@googlegroups.com.
For more options, visit https://groups.google.com/groups/opt_out.
 
 



--
Regards,

Prakash.H.N
9964827580
Reply all
Reply to author
Forward
0 new messages