"ಸುಮಾ ರಾಘವೇಂದ್ರ ಹುಟ್ಟು ಹಬ್ಬದ ಶುಭಾಶಯಗಳು"

4 views
Skip to first unread message

Srikanth Manjunath

unread,
Mar 8, 2013, 4:12:30 AM3/8/13
to shankha-...@googlegroups.com
"ಟ್ರಿಂಗ್ ಟ್ರಿಂಗ್"

"ನಾ ಮೆಚ್ಚಿದ ಹುಡುಗೀ ಗೆ ಕಾಣಿಕೆ ತಂದಿರುವೆ" 

"ಹಲೋ ಇದೇನ್ರಿ ಹಾಡು ಬರ್ತಾ ಇದೆ... ಹಲೋ ಹಲೊ.. "

"ಸುಮ ನಾನು ರಾಘವೇಂದ್ರ.... ನಿನ್ನ ಹುಟ್ಟು ಹಬ್ಬಕ್ಕೆ ಏನಾದರು ಕಾಣಿಕೆ ಕೊಡೋಣ ಅನ್ನಿಸಿತು! ಅದಕ್ಕೆ ಈ ಹಾಡು ನಿನಗಾಗಿ.." ಮತ್ತೆ ಹಾಡು ಶುರುವಾಯಿತು "ಯಾವ ಕಾಣಿಕೆ ನೀಡಲಿ ನಿನಗೆ ಓ ಓ ನನ್ನ ಪ್ರೇಯಸಿ"

"ಸೊ ನೈಸ್ ಕಣ್ರೀ. .. ನಮ್ಮಿಬ್ಬರ ಪ್ರೇಮದ ಕಾಣಿಕೆ ಸುಂದರವಾಗಿ ನಗುತ್ತಿದೆ..ಇದು ಅಲ್ಲವೇ ಹುಟ್ಟು ಹಬ್ಬದ ಕಾಣಿಕೆ!  ನಾನೇ ಭಾಗ್ಯವತಿ"

"ಸುಮಾ ಹುಟ್ಟು ಹಬ್ಬದ ಶುಭಾಶಯಗಳು.. ನಮ್ಮಿಬ್ಬರ ಕಂದನಿಗೆ ಆಶೀರ್ವಾದಗಳು"

(ಸುಮಾ ಅವರ ಹುಟ್ಟು ಹಬ್ಬದ ದಿನದಂದು ಸುಮಾ ಮತ್ತು ರಾಘವೇಂದ್ರ ಅವರ  ನಡೆದಿರಬಹುದಾದ ಸಂಭಾಷಣೆ ನನ್ನ ಕಲ್ಪನೆಯಲ್ಲಿ)

"ಸುಮಾ ಹುಟ್ಟು ಹಬ್ಬದ ಶುಭಾಶಯಗಳು"
 
With Regards
Srikanth
Enjoy the sharks in your life!!!

Prakash Narasimhaiah

unread,
Mar 8, 2013, 6:40:00 AM3/8/13
to Shankha-...@googlegroups.com
 ಹುಟ್ಟುಹಬ್ಬದ ಶುಭಾಶಯಗಳು ಪುಟ್ಟ ಕಂದನಿಗೆ ಜೊತೆಯಲ್ಲಿ ತಾಯಿ ಸುಮಾಳಿಗೆ. ನಿಮ್ಮೆಲ್ಲ ಕನಸುಗಳು ನನಸಾಗಿ ಬಾಳು ಉಜ್ವಳವಾಗಲೆಂದು ತುಂಬು ಹೃದಯದಿಂದ ಹಾರೈಸುವ. 
ಪ್ರಕಾಶ್ ಮತ್ತು ಶಾರದಾ. 


2013/3/8 Srikanth Manjunath <srma...@gmail.com>

--
You received this message because you are subscribed to the Google Groups "ಶಂಖ-ಕಿತ್ತಾನೆ" group.
To unsubscribe from this group and stop receiving emails from it, send an email to Shankha-Kittaa...@googlegroups.com.
To post to this group, send email to Shankha-...@googlegroups.com.
For more options, visit https://groups.google.com/groups/opt_out.
 
 



--
Regards,

Prakash.H.N
9964827580

Nagalakshmi B S

unread,
Mar 8, 2013, 9:32:30 AM3/8/13
to Shankha-...@googlegroups.com
Happy birthday suma.....


2013/3/8 Prakash Narasimhaiah <prakash...@gmail.com>



--
Thanks and Regards,
Nagalakshmi B S

K.M. Vijay

unread,
Mar 8, 2013, 9:36:02 AM3/8/13
to Shankha-...@googlegroups.com
Dear Suma

Many Many Happy Returns of day

Thanks & Regards,

K.M. Vijay
Vijayanagar,
Bangalore - 560 040

+91 9845514292
+91 8023150054

Sent from BlackBerry® on Airtel

From: Nagalakshmi B S <nagalak...@gmail.com>
Date: Fri, 8 Mar 2013 20:02:30 +0530
Subject: Re: [shankha-kittaane] "ಸುಮಾ ರಾಘವೇಂದ್ರ ಹುಟ್ಟು ಹಬ್ಬದ ಶುಭಾಶಯಗಳು"
Reply all
Reply to author
Forward
0 new messages