ಹಗಲು ರಾತ್ರಿಗಳ ಸಂಗಮದ ಘಳಿಗೆ ಈ ಸಂಧ್ಯಾ ಘಳಿಗೆ
ಅದಕ್ಕೆ ವಂದಿಸುವ ಕಾರ್ಯ ಸಂಧ್ಯಾವಂದನೆ...
ಎಲ್ಲರಿಂದಲೂ "ಸಂಧು" ಎಂದು ಕರೆಸಿಕೊಳ್ಳುವ ಸಂಧ್ಯಾಗೆ ಇಂದು ಹುಟ್ಟು ಹಬ್ಬ..
ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವ ಗಾದೆಯಂತೆ..
ಸಂಧ್ಯಾ ಎನ್ನುವ ಮುದ್ದು ಮಗಳು ಶ್ರೀ ದೇವರ ಭಟ್ಟರ ಕುಟುಂಬದ ನಾಲ್ಕನೇ ತಲೆಮಾರಿನ
ಮಗು..
ಇಂದು ಎರಡು ಜನ್ಮದಿನದ ಸಂತಸ..
ಮೊದಲನೆಯದು...ಶಂಖ-ಕಿತ್ತಾನೆ ಸಮೂಹದ ಜನನ..
ಎರಡನೆಯದು ಸಂಧ್ಯಾ ಜನುಮ ದಿನ...
ಸಂಧ್ಯಾ ನಿಮ್ಮ ಆಸೆ, ಆಕಾಂಕ್ಷೆ, ಗುರಿ ಎಲ್ಲವನ್ನು ತಲುಪಲು ಹಿರಿಯರ, ದೇವರ, ಆಶೀರ್ವಾದ ಸದಾ ಇರಲಿ ಎಂದು ಹಾರೈಸುವೆ!
With Regardsಶ್ರೀವಿತಲ್
Enjoy the sharks in your life!!!