Description
ಶಂಖದ ಶ್ರೀ ದೇವರ ಭಟ್ಟರು ಹಾಗೂ ಕಿತ್ತಾನೆಯ ಶ್ರೀ ರಾಮಯ್ಯನವರು...ಈ ಎರಡು ಹೆಸರುಗಳೇ ಸಾಕು..ಹಾಸನದಲ್ಲಿ ಎಲ್ಲೇ ಹೋದರೂ ನಮ್ಮನ್ನು ಗುರುತಿಸೋಕೆ...ಈ ಮಹನೀಯರು ಕಟ್ಟಿದ ವಂಶ ವೃಕ್ಷದಲ್ಲಿ ನಾವುಗಳು ಈಗ ಅರಳುತ್ತಿರುವ ಮೊಗ್ಗುಗಳು. ಈ ಮಹನೀಯರನ್ನು ನೆನೆಸಿಕೊಳ್ಳುತ್ತಾ ಅವರ ಆಶೀರ್ವಾದದ ನೆರಳಲ್ಲಿ ಸದಾ ಸಂತಸದಿಂದಿರುವ ಪ್ರಯತ್ನವೇ ಅವರಿಗೆ ನಾವು ಸಲ್ಲಿಸುವ ಗೌರವ.