VartavaLi

8 views
Skip to first unread message

Saritha Sangameswaran

unread,
Jun 23, 2018, 12:29:47 PM6/23/18
to sb_so...@googlegroups.com
*ಲೇ: ಅನಘಾ ನಾಗಭೂಷಣ*

ಪ್ರತೀ ಶನಿವಾರ ಸಂಜೆ 6:30ಕ್ಕೆ ಡಿಡಿ ನ್ಯೂಸ್ ವಾಹಿನಿಯಲ್ಲಿ  "ವಾರ್ತಾವಲೀ" (ಸಂಸ್ಕೃತ ನಿಯತಕಾಲಿಕೆ) ಪ್ರಸಾರವಾಗುತ್ತದೆ. (ಮರುಪ್ರಸಾರ ಭಾನುವಾರ ಮಧ್ಯಾಹ್ನ 12:30ಕ್ಕೆ)
ಸಂಸ್ಕೃತದಲ್ಲಿ ಸುದ್ದಿ, ಸಂವಾದ, ಸಂದರ್ಶನ, ಸಂಗೀತ, ಚರ್ಚೆ ಇತ್ಯಾದಿ ಕಾರ್ಯಕ್ರಮ ವೈವಿಧ್ಯವನ್ನು ಈ ದೃಶ್ಯಪತ್ರಿಕೆ ಒಳಗೊಂಡಿದೆ. ಅದರ ಒಂದಷ್ಟು ಸಂಚಿಕೆಗಳನ್ನ ಇಲ್ಲಿ ನೋಡಬಹುದು 👇
Watch "VAARTAVALI" on YouTube

"ವಾರ್ತಾವಲೀ" ವಿಭಾಗದವರು ಏರ್ಪಡಿಸುವ ಗೀತಾನುವಾದ ಸ್ಪರ್ಧೆಯಲ್ಲಿ ಜನಸಾಮಾನ್ಯರು ಭಾಗವಹಿಸಿ ಅನೇಕ ಹಿಂದಿ ಸಿನಿಮಾ ಹಾಡುಗಳನ್ನ  ಸೊಗಸಾಗಿ ಸಂಸ್ಕೃತಕ್ಕೆ ಅನುವಾದಿಸುತ್ತಾ ಇರುತ್ತಾರೆ. ಆಯ್ಕೆಯಾದ ಅನುವಾದಗಳನ್ನ ರಾಷ್ಟ್ರೀಯ ವಾಹಿನಿಯಲ್ಲಿ ಪ್ರಸಾರ ಮಾಡಲಾಗುತ್ತದೆ. ಅಂತಹ ಕೆಲವು ಹಾಡುಗಳ ಯೂಟ್ಯೂಬ್ ಲಿಂಕ್ಸ್ ಇಲ್ಲಿವೆ.. ಕೇಳಿ ಆನಂದಿಸಿ! 😍😇 
ಸ್ಪರ್ಧೆಯಲ್ಲದೇ ವಿವಿಧ ಸಂದರ್ಭಗಳಲ್ಲಿ ಡಿಡಿಯವರೇ ದೇಶಭಕ್ತಿ ಇನ್ನಿತರ ಗೀತೆಗಳನ್ನ ಅನುವಾದ ಮಾಡಿಸಿ, ಪ್ರಸಾರ ಮಾಡಿದ್ದೂ ಇದೆ. ಸ್ಪರ್ಧೆಯಲ್ಲಿ ಭಾಗವಹಿಸಿ ಆಯ್ಕೆಯಾಗದೇ ಉಳಿದ ಹಾಡುಗಳನ್ನು ಕೆಲವರು ಅನುವಾದಕರು ತಾವೇ ರೆಕಾರ್ಡ್ ಮಾಡಿ ಹಾಕಿದ್ದಾರೆ. ಈ ಕೆಳಗಿನ ವೀಡಿಯೋಗಳನ್ನ ನೋಡುವಾಗ ನಿಮಗೆ ಅಲ್ಲಲ್ಲಿ ಅಂತಹ ರೆಕಾರ್ಡುಗಳ ಸಜೆಷನ್ಸ್ ಕಾಣಸಿಗುತ್ತವೆ. 
ಡಿಡಿ ನ್ಯೂಸ್ ಹೊರತಾಗಿಯೂ ಹೀಗೆ ಸಾಕಷ್ಟು ಬೇರೆ ಬೇರೆ ಭಾಷೆಯ ಹಾಡುಗಳನ್ನ ಸಂಸ್ಕೃತಕ್ಕೆ ಅನುವಾದಿಸಿ ಹಾಡಿರುವ ನೂರಾರು ವೀಡಿಯೋಗಳು ಯೂಟ್ಯೂಬಲ್ಲಿ ಲಭ್ಯವಿವೆ.. ಆಸಕ್ತರು ಹುಡುಕಿ ಕೇಳಬಹುದು!😊👍

1) ಕೋರಾ ಕಾಗಜ್ ಥಾ ಏ ಮನ್ ಮೇರಾ (ಆರಾಧನಾ)

2) ಚಂದಾ ಹೈ ತೂ ಮೇರಾ ಸೂರಜ್ ಹೈ ತೂ (ಆರಾಧನಾ)

3) ಏಕ್ ಲಡಕೀ ಕೋ ದೇಖಾ ತೋ ಐಸಾ ಲಗಾ (1942 - ಅ ಲವ್ ಸ್ಟೋರಿ)

4) ಏಕ್ ಪ್ಯಾರ್ ಕಾ ನಗ್ಮಾ ಹೈ (ಶೋರ್)

5) ಮೇರಾ ನಾಮ್ ಚಿನ್ ಚಿನ್ ಚೂ (ಹಾವ್ರಾ ಬ್ರಿಡ್ಜ್)

6) ಯೇ ಮೋಹ್ ಮೋಹ್ ಕೇ ಧಾಗೇ (ದಮ್ ಲಗಾಕೇ ಹೈಷಾ)

7) ಯೇ ಜಿಂದಗೀ ಗಲೇ ಲಗಾ ಜಾ (ಸದ್ಮಾ)

8 ) ಮೀತ್ ನಾ ಮಿಲಾ ರೇ ಮನ್ ಕಾ (ಅಭಿಮಾನ್)

9) ದೋ ದಿಲ್ ಮಿಲ್ ರಹೇ ಹೈ (ಪರ್ದೇಸ್)

10) ಸಸುರಾಲ್ ಗೇಂದಾ ಫೂಲ್ (ಡೆಲ್ಲಿ - 6)

11) ಖಿಲ್ತೇ ಹೈ ಗುಲ್ ಯಹಾಂ (ಶರ್ಮೀಲಿ)

12) ಹರ್ ಘಡೀ ಬದಲ್ ರಹೀ ಹೈ ರೂಪ್ ಝಿಂದಗೀ(ಕಲ್ ಹೋ ನ ಹೋ)

13) ಜಹಾಂ ಡಾಲ್ ಡಾಲ್ ಪರ್ ಸೋನೇ ಕೀ ಚಿಡಿಯಾ ಕರ್ತೇ ಹೈ ಬಸೇರಾ.. ವೋ ಭಾರತ್ ದೇಸ್ ಹೈ ಮೇರಾ ( ಸಿಕಂದರ್-ಏ-ಆಜಮ್)

14) ಲಕಡೀ ಕೀ ಕಾಟೀ ಕಾಟೀ ಪೇ ಘೋಡಾ (ಮಾಸೂಮ್)

15) ರಹೇ ನ ರಹೇ ಹಮ್ (ಮಮ್ತಾ)

16) ಮುಸಾಫಿರ್ ಹೂ ಯಾರೋ (ಪರಿಚಯ್)

17)ವಾದಾ ಕರ್ಲೇ ಸಾಜನಾ (ಹಾಥ್ ಕೀ ಸಫಾಯೀ)

18) ಯೇ ತೋ ಸಚ್ ಹೈ ಕೀ ಭಗವಾನ್ ಹೈ (ಹಮ್ ಸಾಥ್ ಸಾಥ್ ಹೈ)

19) ಹಮ್ ಕೋ ಮನ್ ಕೀ ಶಕ್ತಿ ದೇನಾ (ಗುಡ್ಡೀ)

20) ಬರ್ಸೋ ರೇ ಮೇಘಾ ಮೇಘಾ (ಗುರು)

21) ಓ ಮಾಝೀ ರೇ! ಅಪನಾ ಕಿನಾರಾ (ಖುಷ್ಬೂ)

22) ಯೇ ಜೀವನ್ ಹೈ (ಪಿಯಾ ಕಾ ಘರ್)

23) ತುಮ್ಹಾರಾ ಇಂತೆಝಾರ್ ಹೈ (ಖಾಮೋಶಿ)

24) ಓ ಬಾಬುಲ್ ಪ್ಯಾರೇ (ಜಾನಿ ಮೇರಾ ನಾಮ್)

25) ಸಾರೇ ಜಹಾಂ ಸೆ ಅಚ್ಛಾ

ಡಿಡಿ ನ್ಯೂಸ್ ಹೊರತಾದ ರೆಕಾರ್ಡಿಂಗ್ಸ್ :

26)ಜಬ್ ದೀಪ್ ಜಲೇ ಆನಾ (ಚಿತ್ ಚೋರ್)

27) ಮೇ ಕಭೀ ಬತ್ಲಾತಾ ನಹೀ (ತಾರೇ ಜಮೀನ್ ಪರ್)

Sudarshan HS

unread,
Jun 30, 2018, 11:59:51 PM6/30/18
to saritha...@gmail.com, SB Jayanagar Vibhaga जयनगरविभागः
उत्तमा सूचना । 
धन्यवादाः सरिताभगिनि ।

--
You received this message because you are subscribed to the Google Groups "Samskrita Bharati Jayanagar Vibhaga (South Bangalore)" group.
To unsubscribe from this group and stop receiving emails from it, send an email to sb_southblr...@googlegroups.com.
To post to this group, send email to sb_so...@googlegroups.com.
Visit this group at https://groups.google.com/group/sb_southblr.
For more options, visit https://groups.google.com/d/optout.


--
Sudarshan HS
Research Associate
Center for Ancient History & Culture (CAHC)
Jain University
JP Nagar 6th phase, Bangalore, INDIA
Reply all
Reply to author
Forward
0 new messages