Groups
Groups
Sign in
Groups
Groups
saptahiksanatanprabhat
Conversations
About
Send feedback
Help
ವಿಶ್ವವಿದ್ಯಾಲಯದ ಸಂಜ್ಞೆಗೇ ಕಳಂಕ ತರದಿರಿ!
2 views
Skip to first unread message
gurudas SP
unread,
Jan 26, 2013, 2:03:05 AM
1/26/13
Reply to author
Sign in to reply to author
Forward
Sign in to forward
Delete
You do not have permission to delete messages in this group
Copy link
Report message
Show original message
Either email addresses are anonymous for this group or you need the view member email addresses permission to view the original message
to saptahiksan...@googlegroups.com
ಸೇವಾಮಗ್ನ ಮತ್ತು ದೃಢ ಸಾಧನೆಯ ಸಾಕಾರಮೂರ್ತಿ ಸುಧಾಮರಾವ ಶೇಂಡೆಅಜ್ಜ (೭೪ವರ್ಷ) ಸಂತಪದವಿಯಲ್ಲಿ ವಿರಾಜಮಾನ!
ಕೌಟುಂಬಿಕ ಅಡಚಣೆಗಳನ್ನು ಗೆದ್ದುಕೊಂಡು ೭೪ನೇವಯಸ್ಸಿನಲ್ಲಿ ಸಂತಪದವಿಯನ್ನೇರಿದಪೂ.ಶೇಂಡೆಕಾಕಾ! - ಪ.ಪೂ.ಡಾ.ಆಠವಲೆ
ಪೂ.ಶೇಂಡೆಅಜ್ಜ ಶೀಘ್ರಗತಿಯಲ್ಲಿ ಪರಾತ್ಪರ ಗುರುಪದವಿಯಲ್ಲಿ ವಿರಾಜಮಾನರಾಗಲಿ !-ಪ.ಪೂ.ಪಾಂಡೆ ಮಹಾರಾಜ
ಪೂ. ಶೇಂಡೆಅಜ್ಜನವರು ಪ.ಪೂ. ಡಾಕ್ಟರರ ಮನಸ್ಸನ್ನು ಗೆದ್ದರು! - ಪೂ. ಅನುರಾಧಾ ವಾಡೇಕರ
ವಿಶ್ವವಿದ್ಯಾಲಯದ ಸಂಜ್ಞೆಗೇ ಕಳಂಕ ತರದಿರಿ!
ಅಲ್ಪಸಂಖ್ಯಾತರಿಗೆ ವಿಶ್ವವಿದ್ಯಾಲಯ ಸ್ಥಾಪಿಸುವ ಹಕ್ಕಿಲ್ಲ! -ರಾಮಾ ಜೋಯಿಸ್, ನಿವೃತ್ತ ನ್ಯಾಯಮೂರ್ತಿ ಹಾಗೂ ರಾಜ್ಯಸಭೆ ಸದಸ್ಯ
ಎಚ್ಚರ ಹಿಂದೂ ಎಚ್ಚರ, ಕಾದಿದೆ ಮುಂದೆ ಗಂಡಾಂತರ!
ದೇಶದ ಶಾಂತಿ ಕದಡುವ ಈ ವಿಶ್ವವಿದ್ಯಾಲಯ ಖಂಡನಾರ್ಹ - ಶ್ರೀ. ಮೋಹನ ಗೌಡ,
ಮುಸ್ಲಿಂ ವಿಶ್ವವಿದ್ಯಾಲಯದ ಹಿಂದಿದೆ ಕಾಂಗ್ರೆಸ್ಸಿನ ಮತ ಬ್ಯಾಂಕ್ ರಾಜಕೀಯ -ಪ್ರಮೋದ ಮುತಾಲಿಕ, ಶ್ರೀರಾಮ ಸೇನೆ
ಹಿಂದೂಗಳು ಅಭಿಮಾನಪಡುವ ಭಾರತೀಯ ವಿಶ್ವವಿದ್ಯಾಲಯಗಳಲ್ಲೊಂದು - ತಕ್ಷಶಿಲೆ ವಿಶ್ವವಿದ್ಯಾಲಯ!
ಕಾಂಗ್ರೆಸ್ ಸರಕಾರ ‘ಸನಾತನ ಸಂಸ್ಥೆ’ಯ ಮೇಲೆ ನಿರ್ಬಂಧ ಹೇರಿದರೆ ‘ಸನಾತನ ಸಂಸ್ಥೆ’ಗೆ ಆಗುವ ಲಾಭ!
ಶೇ.೬೦ ಮಟ್ಟ ತಲುಪಿದ ವಿಜಾಪುರದ ಸಾಧಕಿ ಸೌ.ಉಷಾ ನರಸಾಪುರ
‘ಯಾವ ಮತಾಂಧರು ಕಾಂಗ್ರೆಸ್ಸಿನಲ್ಲಿದ್ದರೋ ಅವರ ಮತ್ತು ಪಾಕಿಸ್ತಾನವಾದಿ ಮತಾಂಧರ ಮನೋವೃತ್ತಿಯಲ್ಲಿ ಏನೂ ವ್ಯತ್ಯಾಸವಿಲ್ಲ.’ - ಡಾ.ಬಾಬಾಸಾಹೇಬ ಅಂಬೇಡ್ಕರ
‘ಭಾಜಪ ಮತ್ತು ಸಂಘವು ಹಿಂದೂ ಭಯೋತ್ಪಾದಕರಿಗಾಗಿ ತರಬೇತಿ ಕೇಂದ್ರಗಳು ನಡೆಸುತ್ತವೆಯಂತೆ!
ಬೇಜವಾಬ್ದಾರ ಸುಶೀಲಕುಮಾರ ಶಿಂದೆಯವರಿಗೆ ಗೃಹಮಂತ್ರಿ ಸ್ಥಾನದಲ್ಲಿರುವ ಅಧಿಕಾರವಿದೆಯೇ? - ಸನಾತನ ಸಂಸ್ಥೆ
ಜನಾರ್ದನ ಪೂಜಾರಿಯ ‘ಕೇಸರಿ’ ವಿರೋಧಿ ಭೂಮಿಕೆಯಿಂದ ಕಾಂಗ್ರೆಸ್ಸಿಗೆ ಪ್ರಾಣಸಂಕಟ!
...ಹಾಗಾದರೆ ಸೋನಿಯಾ ಗಾಂಧಿ ಕುಂಭಮೇಳದಲ್ಲಿ ಪವಿತ್ರ ಸ್ನಾನಕ್ಕಾಗಿ ಬರಕೂಡದು! - ಹಿಂದೂ ಜನಜಾಗೃತಿ ಸಮಿತಿ
ಸುಳ್ಯದಲ್ಲಿ ಡಿಸೆಂಬರ್ ೩೧ರ ತಪ್ಪುಆಚರಣೆ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯ ಅಭಿಯಾನಕ್ಕೆ ಸಂದ ಜಯ
೧೮ಧರ್ಮಾಚಾರ್ಯರು ಆರಕ್ಷಕರ ವಶದಲ್ಲಿ!
ಸಜ್ಜನರ ರಕ್ಷಣೆ, ದುರ್ಜನರ ನಾಶ ಮತ್ತು ಧರ್ಮಸಂಸ್ಥಾಪನೆಗಾಗಿ ನಾನು ಪ್ರತಿಯೊಂದು ಯುಗದಲ್ಲಿ ಪದೆಪದೇ ಅವತರಿಸುತ್ತೇನೆ. - ಶ್ರೀಕೃಷ್ಣ ಭಗವಂತನು ಬೇಗನೇ ಅವತಾರವನ್ನು ತಾಳಬೇಕು ಎಂದು ನಾವೆಲ್ಲರೂ ಅವನ ಭಕ್ತರಾಗಬೇಕು.
ರಾಷ್ಟ್ರೀಯ ಗೌರವವಿಲ್ಲದ ಭಾರತ! ‘ದೆಹಲಿಯ ರಸ್ತೆಯೊಂದಕ್ಕೆ ಔರಂಗಜೇಬ ಎಂಬ ಹೆಸರಿದೆ ಮತ್ತು ದೂರದರ್ಶನ ದಲ್ಲಿ ಟಿಪ್ಪುಸುಲ್ತಾನನನ್ನುಹೊಗಳುತ್ತಾರೆ!’
ಹಾಸನದಲ್ಲಿ ದೇವತೆಗಳ ವಿಡಂಬನೆ ಇರುವ ನಾಟಕವನ್ನು ತಡೆಯುವ ಹಿಂದೂ ಜನಜಾಗೃತಿ ಸಮಿತಿಗೆ ಯಶಸ್ಸು
--
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
www.kannadasanatanprabhat.blogspot.com
Reply all
Reply to author
Forward
0 new messages