Fwd: ಜಯತು ಜಯತು ಹಿಂದುರಾಷ್ಟ್ರಮ್ | ಓದಿ, ಈ ವಾರದ ಸನಾತನ ಪ್ರಭಾತ!

16 views
Skip to first unread message

gurudas SP

unread,
Mar 23, 2013, 3:05:13 AM3/23/13
to saptahiksan...@googlegroups.com




Facebook icon
www.facebook.com/kannada.sanatan.prabhat







ಸನಾತನ ಸಂಸ್ಥೆಯಲ್ಲಿನ ನಿರ್ಬಂಧದ ಬೇಡಿಕೆಯ ಬಗ್ಗೆ ಅರ್ಜಿ!

ಮುಂಬೈ: ರಾಜ್ಯಸರಕಾರದಿಂದ ಇತ್ತೀಚೆಗೆ ಕೇಂದ್ರಸರಕಾರಕ್ಕೆ ಗುಪ್ತ ಪತ್ರ ಸಿಕ್ಕಿದ್ದರಿಂದ ಸನಾತನ ಸಂಸ್ಥೆಯು ಭಯೋತ್ಪಾದಕ ಸಂಘಟನೆ ಯಾಗಿದೆಯೇ ಎಂಬುದರ ಬಗ್ಗೆ ಹಾಗೂ ಸಂಸ್ಥೆಯ ಮೇಲೆ ನಿರ್ಬಂಧ ಹೇರಬೇಕೇ, ಈ ಕುರಿತು ನಿರ್ಣಯ ತೆಗೆದುಕೊಳ್ಳುವ ಮೊದಲು ಈ ಮಹತ್ವದ ಪತ್ರದ ಆಳವಾದ ಅಧ್ಯಯನ ಮಾಡಬೇಕಾಗಿದೆ.
ಓದಿ....


ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ತಳಮಳದಿಂದ ಸಾಧನೆ ಮಾಡಿ ಸಂತಪದವಿಗೇರಿದ ಎಸ್.ಎಸ್.ಆರ್.ಎಫ್.ನ ಯೂರೋಪಿನ ಸಾಧಕ ಶ್ರೀ. ಸಿರಿಯಾಕ್ ವಾಲೆ!


ಹಿಂದೂ ಸಂಘತಿ ಸಂಘಟನೆಯ ಅಧ್ಯಕ್ಷ ತಪನ್ ಘೋಷ್ ಇವರ ಬಂಧನ!

ಕೋಲಕಾತಾ : ಜಲಾಬೆರಿಯಾದಲ್ಲಿ ಇತ್ತೀಚೆಗೆ ನಡೆದ ಗಲಭೆಯ ಪ್ರಕರಣದಲ್ಲಿ ಮತಾಂಧರು ಸಲ್ಲಿಸಿದ ದೂರಿನ ಮೇರೆಗೆ ಹಿಂದೂ ಸಂಘತಿ ಸಂಘಟನೆಯ ಅಧ್ಯಕ್ಷ ರಾದ ಶ್ರೀ. ತಪನ್ ಘೋಷ್ ಇವರ ವಿರುದ್ಧ ೨೪ ಪರಗಣಾ ಜಿಲ್ಲೆಯ ಕುಲತಾಲಿ ಆರಕ್ಷಕ ಠಾಣೆಯಲ್ಲಿ ಫೆಬ್ರವರಿ ೨೦ ರಂದು ಅಪರಾಧವನ್ನು ದಾಖಲಿಸಲಾಗಿತ್ತು. ಇದಕ್ಕೆ ಸಂಬಂಧಿಸಿ ಸ್ಥಳೀಯ ನ್ಯಾಯಾಲಯದಲ್ಲಿ ನಡೆಯುತ್ತಿರುವ ಮೊಕದ್ದಮೆಯ ಚರ್ಚೆಯ ಆಲಿಕೆಯ ಸಮಯದಲ್ಲಿ ಶ್ರೀ. ಘೋಷ್ ಇವರು ಹಾಜರಾಗದಿರುವುದರಿಂದ ನ್ಯಾಯಾಲಯವು ಅವರ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿ ಸಿತ್ತು. ಅದನ್ನು ಜ್ಯಾರಿಗೊಳಿಸಿ ಶ್ರೀ. ಘೋಷ್ ಇವರನ್ನು ಬಂಧಿಸಲಾಗಿದೆ.


ಅಧ್ಯಾತ್ಮ ಮತ್ತು ಸಂಸಾರ

‘ಸಂಸಾರಕ್ಕಿಂತ ಅಧ್ಯಾತ್ಮ ಬಹಳ ಸುಲಭವಿದೆ. ಅಧ್ಯಾತ್ಮದಲ್ಲಿ ಕೇವಲ ಒಬ್ಬ ಭಗವಂತನನ್ನು ಪ್ರಸನ್ನಗೊಳಿಸುವುದಿರುತ್ತದೆ. ಸಂಸಾರದಲ್ಲಿ ಅನೇಕರ ಇಷ್ಟಾನಿಷ್ಟಗಳನ್ನು ನೋಡಬೇಕಾಗಿರುತ್ತದೆ ಮತ್ತು ಪ್ರತ್ಯಕ್ಷದಲ್ಲಿ ನಮಗೆ ಒಬ್ಬನ ಇಷ್ಟಾನಿಷ್ಟ ಕಾಪಾಡುವುದು ಕೂಡ ಕಠಿಣವಾಗಿರುತ್ತದೆ’.
-ಡಾ.(ಪೂ.)ವಸಂತ ಬಾಳಾಜಿ ಆಠವಲೆ, ಚೆಂಬೂರು, ಮುಂಬೈ. (ಕಾರ್ತಿಕ ಕೃಷ್ಣ ಪಕ್ಷ ೧,ಕಲಿಯುಗ ವರ್ಷ ೫೧೧೪ (೨೯.೧೧.೨೦೧೨))


ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಸಾರ ಕಾರ್ಯದ ದಿಕ್ಕು!

ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಸಾರ ಕಾರ್ಯವು ದಿನದಿಂದ ದಿನಕ್ಕೆ ದೇಶದಾದ್ಯಂತ ಹರಡುತ್ತಿದೆ. ಅನೇಕ ಹೊಸ ಸ್ಥಳಗಳಲ್ಲಿ ರಾಷ್ಟ್ರ ಮತ್ತು ಧರ್ಮ ಪ್ರೇಮಿಗಳ ವಿಶೇಷವಾಗಿ ಯುವಕರ ಸಮೂಹಗಳು ಸಮಿತಿಯನ್ನು ಸಂಪರ್ಕಿಸುತ್ತಿವೆ. 'ಪ್ರತಿದಿನ ಒಂದು ಗಂಟೆ ರಾಷ್ಟ್ರ ಹಾಗೂ ಧರ್ಮ ಕಾರ್ಯಕ್ಕಾಗಿ ಸಮಯ ನೀಡಿ !' ಎನ್ನುವ ಸಮಿತಿಯ ಕರೆಗೆ ಎಲ್ಲೆಡೆಯಿಂದ ಸಕಾರಾತ್ಮಕ ಬೆಂಬಲ ಸಿಗುತ್ತಿದೆ.


ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ!



ದೇಶಭಕ್ತರ ಪ್ರಶಂಸೆ!



ಪ. ಪೂ. ಡಾ. ಆಠವಲೆಯವರ ಅಮೂಲ್ಯ ಲೇಖನಗಳು.







ಸಾಪ್ತಾಹಿಕ ಸನಾತನ ಪ್ರಭಾತಕ್ಕೆ ಚಂದಾದಾರರಾಗಲು ಸಂಪರ್ಕಿಸಿ :

spka...@gmail.com













--

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : www.kannadasanatanprabhat.blogspot.com
Reply all
Reply to author
Forward
0 new messages