Dear respected sir,
ಸಕಾಲ ಜನಜಾಗೃತಿ ಕಾರ್ಯಕ್ರಮವನ್ನು ದಿನಾಂಕ: 18-01-2014 ರಂದು ಹೊಳೆನರಸೀಪುರ ತಾಲ್ಲೂಕು, ಹಳ್ಳಿಮೈಸೂರು ಹೋಬಳಿ, ನಾಡಕಛೇರಿ ವ್ಯಾಪ್ತಿಯಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಹೊಳೆನರಸೀಪುರ, ರಾಜಸ್ವ ನಿರೀಕ್ಷಕರು ಹಳ್ಳಿಮೈಸೂರು, ವಿಷಯ ನಿರ್ವಾಹಕರು ಹಾಗು ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಜನಗಳಿಗೆ ಸಕಾಲ ಕಾಯಿದೆ ಬಗ್ಗೆ ಸಂಪೂರ್ಣ ಮಾಹಿತಿ ತಿಳುವಳಿಕೆ ಕೊಟ್ಟು, ಇದೇ ಸಮಾರಂಬದಲ್ಲಿ ಜನರಿಂದ ಅಹವಾಲುಗಳನ್ನು ಸ್ವೀಕರಿಸಿ, ಅವರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಉತ್ತರಿಸಲಾಯಿತು.
ಸಕಾಲ ಜನಜಾಗೃತಿ ಕಾರ್ಯಕ್ರಮದ ಕೆಲವು ಆಯ್ದ ಫೋಟೋ ಗಳನ್ನು ಇದರೊಂದಿಗೆ ಕಳುಹಿಸಲಾಗಿದೆ.
Regards
KRISHNA KUMAR S K
Sakalahelpdesk
Holenarasipur taluk,
Hassan dist. 573211
Contact No: 9900885069