ಅಡಿಗರ ಕಾವ್ಯನೋಟ.

6 views
Skip to first unread message

Shreepad Hegde

unread,
Dec 16, 2015, 5:13:09 AM12/16/15
to sahaspandana
"ಸಂಕಥನ" ತ್ರೈಮಾಸಿಕ ಸಾಹಿತ್ಯ ಪತ್ರಿಕೆಯಲ್ಲಿ ಅಡಿಗರ "ಕಾವ್ಯನೋಟ" ಎಂಬ ಶೀರ್ಶಿಕೆಯಡಿ ಪ್ರಕಟವಾದ ನನ್ನ ಬರಹವೊಂದನ್ನು ನಿಮ್ಮೊಡನೆ ಹಂಚಿಕೊಳ್ಳ ಬಯಸುವೆ.
 
ಧನ್ಯವಾದಗಳು.
ಶ್ರೀಪಾದ ಹೆಗಡೆ.
ಅಡಿಗರ ಕಾವ್ಯ (ಕಿರು ಪರಿಚಯ).rtf

Jayarama Adiga

unread,
Dec 16, 2015, 6:36:17 AM12/16/15
to sahasp...@googlegroups.com
ಶ್ರೀ ಶ್ರೀಪಾದ ಹೆಗಡೆರಿಗೆ
ನಿಮ್ಮ ಲೇಖನ ವಿಹಂಗಮ ಪರಿಚಯ ಸ್ವರೂಪದಲ್ಲಿ ಮುಖ್ಯಾಂಶಗಳನ್ನು
ಒಳಗೊಂಡು ಅವುಗಳ ಕುರಿತು ನಿಮ್ಮ ಸಂ-ಗ್ರಹಿಕೆಯನ್ನು ಚೆನ್ನಾಗಿ ವ್ಯಕ್ತಗೊಳಿಸಿ
ಮನೋಜ್ಞವಾಗಿದೆ.
ಅಭಿನಂದನೆಗಳು
ಜ.ಅ.
> --
> You received this message because you are subscribed to the Google Groups
> "ಸಹಸ್ಪಂದನ" group.
> To unsubscribe from this group and stop receiving emails from it, send an
> email to sahaspandana...@googlegroups.com.
> To post to this group, send email to sahasp...@googlegroups.com.
> Visit this group at https://groups.google.com/group/sahaspandana.
> For more options, visit https://groups.google.com/d/optout.
>
Reply all
Reply to author
Forward
0 new messages