ಹಾಗೇ ಸುಮ್ಮನೆ .....

3 views
Skip to first unread message

Gananath S.N.

unread,
Dec 27, 2015, 10:54:32 PM12/27/15
to sahasp...@googlegroups.com
ನಿನ್ನೆಯ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಎಸ್  ಆರ್ ವಿಜಯಶಂಕರ್ ಅವರ ಈ ಲೇಖನ ನನಗೇಕೋ ಬಹಳ ಇಷ್ಟವಾಯಿತು.  ಇಂಥ ನೇರ , ಸರಳ ಮತ್ತು ಮನಸ್ಸಿಗೆ ತಟ್ಟುವ ಶುದ್ಧ ಸಾಹಿತ್ಯಕ ಲೇಖನಗಳೇ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಹಂಚಿಕೊಳ್ಳಬೇಕೆನಿಸಿತು. 

ಹಾಡಿನಲ್ಲಿ ಬರುವ 'ಹೆಮ್ಮೈಯ್ಯ ಗಣನಾಥನೆ' ಎಂಬುದನ್ನು ನಾನು ತಪ್ಪಾಗಿ ' ಹೆಮ್ಮೆಯ ಗಣನಾಥನೆ' ಎಂದು ತಿಳಿದು ಅದರರ್ಥ ಗೊತ್ತಾಗದೆ ಗೊಂದಲದಲ್ಲಿದ್ದೆ. ಈಗ ತಿಳಿಯಿತು. 


ನಿಮಗೂ ಇಷ್ಟವಾಗುತ್ತದೇನೋ ನೋಡಿ. 

ಗಣನಾಥ 

Anupama Dhavale

unread,
Dec 28, 2015, 12:27:16 AM12/28/15
to sahasp...@googlegroups.com

Very beautiful article. Thank you for sharing

--
You received this message because you are subscribed to the Google Groups "ಸಹಸ್ಪಂದನ" group.
To unsubscribe from this group and stop receiving emails from it, send an email to sahaspandana...@googlegroups.com.
To post to this group, send email to sahasp...@googlegroups.com.
Visit this group at https://groups.google.com/group/sahaspandana.
For more options, visit https://groups.google.com/d/optout.
Reply all
Reply to author
Forward
0 new messages