{ಸಹಸ್ಪಂದನ: 741} ಜೀವನ

4 views
Skip to first unread message

girish kadkol

unread,
Apr 18, 2015, 3:48:37 PM4/18/15
to sahasp...@googlegroups.com
ಜೀವನ


ಗುಟ್ಟು ಅದರ ಸುತ್ತು
ಹೊತ್ತು ಕಳೆದು ಕುತ್ತು
ಕೂಡಿಸಿ ಕಳೆದು ಮರೆತು
ತಿಂದು ಕುಡೆದು ಎದ್ದು
ಗಾಳಿ ಭೂಮಿ ಸವರಿ
ನಕ್ಕು ಕುಣೆದು ಕುಪ್ಪಳಿಸಿ
ಅತ್ತು ಮತ್ತೆ ನಿಂತು
ನಂದು ಇಂದು ಎಂದು
ಚಂದ್ರ ಸೂರ್ಯ ನೊಡುತ

ಮತ್ತೆ ಹುಡುಕುತ 
ಎನದು ಗುಟ್ಟು-Girish


Reply all
Reply to author
Forward
0 new messages