sandarbha

3 views
Skip to first unread message

Prabhakara H R

unread,
Feb 28, 2015, 12:31:27 AM2/28/15
to sahasp...@googlegroups.com
                                   ಸಂದರ್ಭ

ನಾನೇನೇನೋ ಮಾಡಬೇಕೆಂದಿದ್ದೆ, ಆದರೆ ಆ ಸಂದರ್ಭದಲ್ಲಿ ಆಗಿದ್ದೇ ಅಷ್ಟು
ನಾನೇನೇನೋ ಹೇಳಬೇಕೆಂದಿದ್ದೆ, ಆದರೆ ಆ ಸಂದರ್ಭ ಹೇಳಿದ್ದೇ ಅಷ್ಟು
ನಾನೇನೇನೋ ಪಡೆಯಬೇಕೆಂದಿದ್ದೆ, ಆದರೆ ಆ ಸಂದರ್ಭದಲ್ಲಿ ಸಿಕ್ಕಿದ್ದೇ ಅಷ್ಟು
ನಾನೇನೇನೋ ಕೊಡಬೇಕೆಂದಿದ್ದೆ, ಆದರೆ ಕೊಟ್ಟಿದ್ದು ಸಂದರ್ಭದಂತೆ

ಕೊಂಕಣ ಸುತ್ತಿ ಮೈಲಾರದಲ್ಲಿ ಗೊತ್ತಾಯ್ತು ಸಂದರ್ಭದ ಹೆಸರೇ ನಾನು ಅಂತ
ಹಾಗಂತ ಬಿಡಲಾದೀತೇ? ಪ್ರಪಂಚ ಉದ್ದಾರವಾಗಬೇಡವೇ?
ಕಾಯುತ್ತಿದ್ದೇನೆ ನಾನಲ್ಲದ ಕ್ಷಣಕ್ಕಾಗಿ.

-ಹೊರಾಪ್ರ

Chethu N

unread,
Feb 28, 2015, 12:58:44 AM2/28/15
to sahasp...@googlegroups.com
ವ್ಹಾವ್! ವ್ಹಾವ್! ಬಹಳ ಚೆನ್ನಾಗಿದೆ ಸರ್ ಕವನ.

--
You received this message because you are subscribed to the Google Groups "ಸಹಸ್ಪಂದನ" group.
To unsubscribe from this group and stop receiving emails from it, send an email to sahaspandana...@googlegroups.com.
To post to this group, send email to sahasp...@googlegroups.com.
Visit this group at http://groups.google.com/group/sahaspandana.
For more options, visit https://groups.google.com/d/optout.--
ಚೇತನ್. ಎನ್

Geetha Keshav

unread,
Feb 28, 2015, 4:42:17 AM2/28/15
to sahasp...@googlegroups.com
ಪ್ರಾಯಷಃ ಸಂದರ್ಭ ಬಂದಿಲ್ಲ ಅನ್ನಿಸುತ್ತೆ 

2015-02-28 11:01 GMT+05:30 Prabhakara H R <pra...@gmail.com>:
Reply all
Reply to author
Forward
0 new messages