ಕವನ ವಾಚನ - ಧಾರವಾಡ ವಲಯ

73 views
Skip to first unread message

Harish Amur

unread,
Dec 1, 2012, 2:05:30 AM12/1/12
to ಸಹಸ್ಪಂದನ
ನಾಳೆ ಡಿಸೆಂಬರ್ 2, ಬೆಳಿಗ್ಗೆ 1೦:೦೦ ಗಂಟೆಗೆ ಕವನ ವಾಚನ ಸಭೆ ಇದೆ. ದಯವಿಟ್ಟು ಬನ್ನಿ.

ವಿಳಾಸ: ಶ್ರೀ ಕನವಳ್ಳಿಯವರ ಮನೆ. ವಿಳಾಸ ಕೆಳಗಿದೆ. 

N.H.Kanavalli
B-135
"Sri Gouri"
5 th cross
TejaswiNagar
Dharwad 580002.
(M) 9449642903
(L) 2447763

ಇತಿ,
ಹರೀಶ

Gananath SN

unread,
Dec 2, 2012, 3:02:40 AM12/2/12
to sahasp...@googlegroups.com
ಕವನವಾಚನ ಹೇಗಾಯಿತು? ಯಾವ ಯಾವ ಕವಿತೆಗಳನ್ನು ಓದಿದಿರಿ?

ಗಣನಾಥ
--
You received this message because you are subscribed to the Google Groups "ಸಹಸ್ಪಂದನ" group.
To post to this group, send email to sahasp...@googlegroups.com.
To unsubscribe from this group, send email to sahaspandana...@googlegroups.com.
For more options, visit this group at http://groups.google.com/group/sahaspandana?hl=kn.

Harish Amur

unread,
Dec 2, 2012, 10:42:23 PM12/2/12
to sahasp...@googlegroups.com
ನನ್ನ ಅನಿಸಿಕೆಯಲ್ಲಿ, ನಿನ್ನೆ ನಡೆದ ಕವನ ವಾಚನದಲ್ಲಿ ಸಹಸ್ಪಂದನ ಗುಂಪಿನ ’ವಾಚನ ಪ್ರಜ್ಞೆ’ ತನ್ನ ಸಹಜ ಸ್ಥಿತಿಯಲ್ಲಿತ್ತು. ಹೊಸ ಜಾಗದ ಪ್ರಭಾವವಾಗದಿರುವುದು ನಿಜ ಪ್ರಶಸ್ತಿ! ಧಾರವಾಡದ ’ತೇಜಸ್ವೀ’ ನಗರ ತನ್ನ ಪ್ರಭಾವ ಬೀರಿದೆ!

ನಿನ್ನೆಯ ವಿಶೇಷವೆಂದರೆ ಬೇಂದ್ರೆ ಕವನಗಳು. ನನಗೆ ನೆನಪಿರುವ ಕೆಲವು ಕವನಗಳನ್ನಿಲ್ಲಿ ಬರೆದಿರುತ್ತೇನೆ. 

ಕೇಳಿರೊಂದು ಸೋಜಿಗ, ಹೃದಯ ಸಮುದ್ರ, ಕಂದನ ಮಲಗಿಸಿ ನೀರಿಗೆ ಹೋದೆ, ನಿರ್ಬುದ್ಧ, ಗೃಹಿಣಿ, ಸಂಬಂಧ, ಶ್ರಾವಣದ ಹಗಲು,  ಹುದುಗಲಾರದ ದುಃಖ, ಬಾರೋ ಸಾಧನಕೇರಿಗೆ, ಕರಡಿ ಕುಣಿತ, ಬೆಕ್ಕು ಹಾರುತಿದೆ ನೋಡಿದಿರಾ, (ಒಲುಮೆಯ ಬಗ್ಗೆ ಒಂದು ಲೇಖನ/ಕವನ), ಇತ್ಯಾದಿ. ಕವನ ವಾಚನದ ಜೊತೆಗೆ ಸಾಕಷ್ಟು ಹರಟೆ ನಡೆಯಿತು. ತಿನ್ನಲು ರುಚಿಗಳಿದ್ದವು. 

ಸಮಯ ಸಿಕ್ಕರೆ ಇವುಗಳಲ್ಲಿ ಕೆಲವೊಂದನ್ನು ಟೈಪಾಯಿಸುವೆ.

ಇತಿ,
ಹರೀಶ 

2012/12/2 Gananath SN <sngan...@gmail.com>

Gananath SN

unread,
Dec 3, 2012, 12:28:36 AM12/3/12
to sahasp...@googlegroups.com
ನಾವು ಮಿಸ್ ಮಾಡಿಕೊಂಡೆವು.

ನಿನ್ನೆ ಇನ್ನೊಂದು ಕವನ ವಾಚನದ ಅನುಭವ ಆಯ್ತು. ಬೆಂಗಳೂರಿ
ಲ್ಲಿ  ನಡೆದ ಶತಾವಧಾನದ ನೇರ ಪ್ರಸಾರ ಅಂತರ್ಜಾಲದಲ್ಲಿ ಇತ್ತು. 600 ಕ್ಕೂ ಹೆಚ್ಚು ಮಂದಿ ಲಾಗಿನ್ ಆಗಿದ್ದರು. ಇನ್ನೂ ಅನೇಕರು ವೀಕ್ಷಿಸಿರಬೇಕು. ತುಂಬಾ ಖುಷಿ  ಕೊಟ್ಟ ಕಾರ್ಯಕ್ರಮಗಳಲ್ಲೊಂದು. ರಾ . ಗಣೇಶ್ ಅವರು ( ಅವರ ಪ್ರಕಾರ ಅವರು ಇನ್ನೂ Raw ; ಆದರೆ ನಾವು ಒಪ್ಪಲು ಸಾಧ್ಯವಿಲ್ಲ ! ) ಎಂದಿನಂತೆ ತಮ್ಮ ವಿದ್ವತ್ ಹಾಗೂ ಪ್ರತಿಭೆಗಳನ್ನು ಬಳಸಿ ಕೊಟ್ಟ ಸಮಸ್ಯೆಗಳನ್ನು ಸುಂದರವಾಗಿ ಬಿಡಿಸುತ್ತ ಹೋದರು. 

ಇನ್ನೊಂದು ಹೈಲೈಟ್  ಎಂದರೆ ಆನ್ ಲೈನ್ ಗುಂಪು. ಪರಸ್ಪರ ಚರ್ಚಿಸುತ್ತಾ , ಕಾಲೆಳೆಯುತ್ತಾ, ಮೆಚ್ಚಿಕೊಳ್ಳುತ್ತಾ , ಜಗಳವಾಡುತ್ತಾ ಆನಂದಿಸುತ್ತಿದ್ದರು. ಅಂಕಣಕಾರ ಶ್ರೀವತ್ಸ ಜೋಶಿಯವರೂ ಇದ್ದು ಎಲ್ಲರನ್ನೂ ಹುರಿದುಂಬಿಸುತ್ತಿದ್ದರು. ನಮ್ಮ ರಾಮಶೇಷ, ಬೃಂದಾ ಅವರೂ ಕಾಣಿಸಿದರು. 

ಗಣನಾಥ

Prabhakara H R

unread,
Dec 3, 2012, 3:52:08 AM12/3/12
to sahasp...@googlegroups.com
ಹೌದು, ಶತಾವಧಾನ ತುಂಬಾ ಖುಷಿ ಕೊಟ್ಟಿತು. ನಾನು ೩ ದಿನವೂ ಹೋಗಿದ್ದೆ.

-ಹೊರಾಪ್ರ

dhwani trust

unread,
Dec 3, 2012, 3:56:14 AM12/3/12
to sahasp...@googlegroups.com
ಗಣನಾಥ ಅವರಿಗೆ ಆದ ಅನುಭವ ನಮಗೂ ಇಲ್ಲಿ ಶನಿವಾರ ಆಯಿತು. ಗಣೇಶ ಅವರ ಅವಧಾನ ಕಾರ್ಯಕ್ರಮವನ್ನು ಧ್ವನಿಯಲ್ಲಿ ಎಲ್ಲರೂ ಆಶ್ಚರ್ಯದಿಂದ ನೋಡುತ್ತಾ ಆನಂದಿಸಿದೆವು.

ಭಾನುವಾರದ -ಸಹಸ್ಪಂದನ  ಧಾರವಾಡ ವಲಯದ ಕವನ ವಾಚನ ನನಗಂತೂ ತುಂಬಾ ತುಂಬಾ  ಶಕ್ತಿಕೊಟ್ಟಿತು. ಬೇಂದ್ರೆಯವರು ನಮಗೆಲ್ಲ ಎಷ್ಟು ಮೋಡಿ ಮಾಡಿಬಿಟ್ಟಿದ್ದಾರೆ ಎಂದರೆ ಮುಂದಿನ ತಿಂಗಳು ಸಹ ಅವರ ಗಾರುಡಿಗೆ ಮರುಳಾಗಲು, ಆ ಮೂಲಕ ಅರಳಲು ಈಗಲೇ ಎಲ್ಲರು ಒಪ್ಪಿಕೊಂಡು ಬಿಟ್ಟಿದ್ದೇವೆ. ಪ್ರಾಧ್ಯಾಪಕಿ ಅನುಪಮ ಧವಳೇ ಅವರ ಮನೆಯಲ್ಲಿ ವಾಚನ ನಡೆಯಲಿದೆ. ಇಗಲೇ ಎಲ್ಲರನ್ನು ಆಹ್ವಾನಿಸುವ ಉಮೇದು ನನ್ನದು.
-ಶಿಹೊಂ 


2012/12/3 Gananath SN <sngan...@gmail.com>



--
Dhwani Educational Resource Centre

"Prateeka"
# 14, 3rd main, 7th Cross
Kalyana Nagara
Dharwad - 580007
Ph: 0836 - 2745684

Reply all
Reply to author
Forward
0 new messages