You do not have permission to delete messages in this group
Copy link
Report message
Show original message
Either email addresses are anonymous for this group or you need the view member email addresses permission to view the original message
to sahasp...@googlegroups.com
ಗೆಳೆಯರೇ,
ಈ ಕವನದ ಆಶಯ ಮತ್ತು ಕವನವನ್ನು ನಿರ್ವಹಿಸಿರುವ ರೀತಿಯಿಂದಾಗಿ ಇದು ಇಷ್ಟವಾಯಿತು. ಕನ್ನಡಕ್ಕೆ ತರಬೇಕೆನ್ನಿಸಿತು . ಎರಡನೆಯ ಮಹಾಯುದ್ಧದ ಕಾಲಘಟ್ಟದಲ್ಲಾದ ಘೋರ ಸಾವನ್ನು ಹತ್ತಿರದಿಂದ ನೋಡಿದ ಕವಯತ್ರಿ ಸಾವನ್ನು ಎದುರಿಸಲು ವಿಡಂಬನೆಯ ಮಾರ್ಗವನ್ನು ಹಿಡಿದಿರುವುದು ಈ ಕವನದ ವಿಶೇಷ.