horror comedy

4 views
Skip to first unread message

Prabhakara H R

unread,
Jul 15, 2016, 2:25:26 AM7/15/16
to sahasp...@googlegroups.com
       ದೆವ್ವ
     -----

ಅದೊಂದು ದೆವ್ವದ ಸಿನೆಮಾ
ದೆವ್ವ ಕೆಟ್ಟ ಸ್ವರದಲ್ಲಿ ಕೂಗುತ್ತಿತ್ತು.
"ಈ ಮನೆ ನಂದು. ಯಾರೂ ಇಲ್ಲಿರಬಾರದು!"

ನನಗೆ ನಗು ಬಂತು.
"ನೀ ಊಟ ಮಾಡಲ್ಲ. ಅಡುಗೆ ಮನೆ ಬೇಡ;
ಸ್ನಾನ ಮಾಡಲ್ಲ, bath room ಬೇಡ;
ಮಲಕೊಳ್ಳಲ್ಲ, bed room ಯಾಕೆ?
ಡಿಕ್ಕಿನೂ ಹೊಡೆಯಕ್ಕಾಗಲ್ಲ,
ಅಂದ್ಮೇಲೆ ಇಲ್ಲೆ ಸುಮ್ನೇ sideಲ್ಲಿ ಓಡಾಡ್ಕೊಂಡಿರ್ಬಾರ್ದಾ?"

     ***

ಮಹರ್ಷಿ: ನೀನು ದೇಹವೇ? ನಿದ್ದೆಯಲ್ಲಿ ಹೇಗಿದ್ದೆ?
ನಾನು : ಹೌದು, ಬಹುಶಃ ಅಲ್ಲ.
ಮಹರ್ಷಿ : ಮತ್ತೆ ನಂದು, ನಂದು ಅಂತ ಯಾಕೆ ಎಗರಾಡ್ತಿ?

Harish Amur

unread,
Jul 15, 2016, 5:52:42 AM7/15/16
to sahasp...@googlegroups.com

ಹೀಗೆಲ್ಲ ದೆವ್ವದ ಹೆದರಿಕೆಯ ಕಾಮಿಡಿ ಮಾಡಿದರೆ, ಅವುಗಳು ಏನು ಮಾಡಬೇಕು?
ಸಹಸ್ಪಂದನವನ್ನು ಗಾಢ ನಿದ್ರೆಯಿಂದ ಬಡಿದೆಬ್ಬಿಸಿದ್ದಕ್ಕೆ ಥ್ಯಾಂಕ್ಸ್! !!


--
You received this message because you are subscribed to the Google Groups "ಸಹಸ್ಪಂದನ" group.
To unsubscribe from this group and stop receiving emails from it, send an email to sahaspandana...@googlegroups.com.
To post to this group, send email to sahasp...@googlegroups.com.
Visit this group at https://groups.google.com/group/sahaspandana.
For more options, visit https://groups.google.com/d/optout.

Anupama Dhavale

unread,
Jul 16, 2016, 1:34:35 AM7/16/16
to sahasp...@googlegroups.com

ಸಹ ಸ್ಪಂದನ ಕ್ಕೆ  ದೆವ್ವದ ಭಯವೇ? ಎಲ್ಲರೂ ಸೈಡಲ್ಲಿ ಸರಿದು ನಿಂತಿದ್ದಾರೆ

Very beautiful poem

Reply all
Reply to author
Forward
0 new messages