ಕವನ ವಾಚನ : ಧಿಡೀರ್ ಕಾರ್ಯಕ್ರಮ!

12 views
Skip to first unread message

Gananath S.N.

unread,
Feb 10, 2015, 11:00:36 PM2/10/15
to sahasp...@googlegroups.com
ಸಹಸ್ಪಂದನದ ಎಲ್ಲ ಗೆಳೆಯರಿಗೆ ನಮ್ಸ್ಕಾರ.

ಎಷ್ಟೋ ಕಾಲದ ನಂತರ ಭೇಟಿಯಾಗುತ್ತಿದ್ದೇವೆ . ಸಮಯಾವಕಾಶ ಕಡಿಮೆ ಕೊಡುತ್ತಿರುವುದಕ್ಕೆ ಕ್ಷಮೆ ಇರಲಿ.

ಈ ಬಾರಿ ನಿಮಗಿಷ್ಟವಾದ ಯಾವುದೇ ಕವನವನ್ನು ಓದಿಕೊಂಡು ಬನ್ನಿ. ವಾಚಿಸಿ. ನಿಮ್ಮ ಅನಿನಿಕೆಯನ್ನು - ಅದು ಏಕೆ ಇಷ್ಟವಾಯಿತು ಇತ್ಯಾದಿ ಹಂಚಿಕೊಳ್ಳಿ . ಇದನ್ನು ಹೇಗೆ ಮುಂದುವರಿಸಬಹುದು ಎಂದು ಚರ್ಚಿಸೋಣ.

ದಿನಾಂಕ : 12 ಫೆಬ್ರವರಿ  2015 ಗುರುವಾರ
ಸಮಯ :  ಸಂಜೆ 5.45  - 7.45
ಸ್ಥಳ:
             IT Miles ಆಫೀಸ್

             Mezzanine floor,
             No.10, Trust Complex
             D V G  Road
             Bangalore
- 560004
             (Opposite to Gokul Restaurant)

ಕವನ ಓದಲು ಈಗಾಗಲೇ  ಒಪ್ಪಿರುವವರು
೧. ಶಿವಾನಂದ
೨ ಬೃಂದಾ
೩ ಗಣನಾಥ
೪ ಕುಲಕರ್ಣಿ
೫ ಹೆಗ್ಡೆ
೬ ಪ್ರಭಾಕರ್
೭. ವಸಂತಲಕ್ಷ್ಮಿ

ಈ ಪಟ್ಟಿ ಇನ್ನೂ ಬೆಳೆಯುತ್ತದೇನೋ ನೋಡೋಣ.

ಲೇಖಕ ರೋಹಿತ್ ಚಕ್ರತೀರ್ಥ ಅವರನ್ನು ಆಹ್ವಾನಿಸಿದ್ದೇನೆ. ಅವರು ಸಾಧ್ಯವಾದರೆ ಬರುತ್ತೇನೆಂದಿದ್ದಾರೆ. ನೀವೂ ನಿಮ್ಮ ಕಾವ್ಯಾಸಕ್ತ ಗೆಳೆಯರನ್ನು ಕರೆತನ್ನಿ. ಇಲ್ಲವೇ ಮೇಲಿನ ಪಟ್ಟಿಯ ಮೊದಲನೇ ವ್ಯಕ್ತಿಯಂತೆ ಭಾಗವಹಿಸಲು ಸಾಧ್ಯವೇ ಎಂದು ಕಂಡುಹಿಡಿಯಿರಿ.

ನಾನು ಎಚ್ ಎಸ್  ಶಿವಪ್ರಕಾಶ್ ಅವರ ಕೆಲವು ಕವನಗಳನ್ನು ಓದೋಣವೆಂದುಕೊಂಡಿದ್ದೇನೆ.

ನಾಳೆ ಭೇಟಿಯಾಗೋಣ.

ಗಣನಾಥ
೯೯೮೦೧೩೧೭೬೫

Dhwani Trust

unread,
Feb 11, 2015, 1:08:12 AM2/11/15
to sahasp...@googlegroups.com
ತುಂಬಾ ಸಂತೋಷ ತಂದ ಸುದ್ದಿ ಇದು. 
ಗಣನಾಥ್, ನಿನ್ನೆ  ನಿಮ್ಮೊಂದಿಗೆ ಮಾತನಾಡಿದ ಹಾಗೆ, ನಾನು ಒಂದೆರಡು ಕವನಗಳನ್ನು ಮೊಬೈಲ್ ಮೂಲಕ ಸಾದರ ಪಡಿಸಲಿದ್ದೇನೆ. ... ಹುಷಾರಾಗಿರಿ! 
ಅಂದಹಾಗೆ, ನಾವು ಏಕೆ ಹೈಟೆಕ್ ಸಹಸ್ಪಂದನಿಗಳು ಆಗಬಾರದು. ಅಂದರೆ, ಸ್ಕೈಪೋ ಗೀಪೋ ಅಂಥವನ್ನು ಬಳಸಿದರೆ ಬಹಳಾ ಕಡಿಮೆ ಖರ್ಚಿನಲ್ಲಿ ಕಾವ್ಯವಾಚನ ಆಸೆ ತೀರಿಸಿಕೊಳ್ಲಬಹುದು, ಅಂತ ಯಾರೋ ಒಬ್ಬ ಹೈಟಿಕ್ಕಿಗರು ಹೇಳಿದರು. ನಿಮಗೆ ಏನ್ ಅನಿಸುತ್ತೆ, ಹೇಳಿ. 
ಶಿಹೊಂ 


--
You received this message because you are subscribed to the Google Groups "ಸಹಸ್ಪಂದನ" group.
To unsubscribe from this group and stop receiving emails from it, send an email to sahaspandana...@googlegroups.com.
To post to this group, send email to sahasp...@googlegroups.com.
Visit this group at http://groups.google.com/group/sahaspandana.
For more options, visit https://groups.google.com/d/optout.



--
ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ                Dhwani Educational Resource Centre        
 ಮನೆ ನಂ:
76,   `ಪುಷ್ಪಾಂಜಲಿ'                         # 76,   `Pushpanjali'
 
3 ನೇ ಅಡ್ಡರಸ್ತೆ,                                                    3rd Cross,                         
 
ಶಿವಗಿರಿ, ಧಾರವಾಡ - 580007                            Shivagiri , Dharwad - 580007                                                                                                   
ಫೋನ್: ೯೯೮ ೬೬೬  ೧೦೫೫                              Ph: 998 666 1055                                   

                                       

Reply all
Reply to author
Forward
0 new messages