ಸಂಗ ನಿಸ್ಸಂಗವಾಯಿತ್ತೆನಗೆ
ನಿಸ್ಸಂಗ ಸಂಗವಾಯಿತ್ತೆನಗೆ
ಸಂಗ ನಿಸ್ಸಂಗದಲ್ಲಿ ನಿಂದು ನಿರೂಢ ರೂಡಿsಸಲು ವಸ್ತು ಸಂಚಲವನಳಿದೆನಯ್ಯ
ಸಂಗಯ್ಯ.
--
You received this message because you are subscribed to the Google Groups "ಸಹಸ್ಪಂದನ" group.
To unsubscribe from this group and stop receiving emails from it, send an email to sahaspandana...@googlegroups.com.
To post to this group, send email to sahasp...@googlegroups.com.
Visit this group at http://groups.google.com/group/sahaspandana.
For more options, visit https://groups.google.com/d/optout.
ಗಣನಾಥ
ಬಿಗಿ[ದಾ] ಜಿನಘಟಕ್ಕೆ ಗು[ಡು]ಗಿಸಲಾಗಿ ಉಡುಗುವುದೆ ನಾದ?
ಬಯಲ ಒಡಗೂಡವುದಲ್ಲದೆ.
ಅಲ್ಲಿ ಬಿಡುಮುಡಿಯಿಲ್ಲ.
ಅದರೊಲು ಅಂಗಲಿಂಗ ಲಿಂಗಾಂಗಸಂಯೋಗ ಸನ್ಮತ.
ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.