ಹನಿದನಿಗಳು

16 views
Skip to first unread message

Shiva Hombal

unread,
Nov 5, 2014, 2:10:13 AM11/5/14
to sahasp...@googlegroups.com
ಆತ್ಮೀಯರೇ, 
ನಾಲ್ಕೈದು `ಹನಿದನಿ'ಗಳು ಇಲ್ಲಿವೆ. ನಿಮ್ಮ ದನಿ ಕೇಳುವ `ಆಸೆ'  ಇಲ್ಲವೆಂದು ಹೇಗೆ ಹೇಳಲಿ?!
-ಶಿಹೊಂ



*   
ರುಚಿಕರ ಸಾಂಬಾರ್
ಹತ್ತಾರು ತರಕಾರಿಗಳು
ನಾಲ್ಕೈದು ಅಂಗಡಿಗಳಿಂದ.

ಓದಿನ ಸ್ವರ್ಗ
ಮುಖಪುಟ ಕಿತ್ತ
ಹತ್ತಾರು ಮಹಾತ್ಮರ ಪುಸ್ತಕಗಳು.


*
   
ಜೇನು ತುಪ್ಪ
ಹೆಸರಳಿದ ಹೂಗಳ ಮಕರಂದ.

ನೂರಾರು ಗುರುಗಳು
ಅಮಿತ ಆನಂದ

*

ಬುದ್ಧವಾಣಿ
`ಬುದ್ಧತ್ವ ನಿಮ್ಮೊಳಗೇ ಇದೆ'

ಹಿಂಡು ಹಿಂಡು ಜನ
ಬುದ್ಧನ ಹಿಂದೆ!

ಹಣೆಹಣೆ ಬಡಿದುಕೊ
-ಳ್ಳಲಿಲ್ಲ
ಬುದ್ಧ!
   


*
ಗುರು ಉವಾಚ:
ಕಲ್ಲಿನಲ್ಲೂ ಇಹುದು ಚೈತನ್ಯ

ಮುಂದಿನ ಮೂರು ತಿಂಗಳಲ್ಲಿ
ಗುರುವಿನ ಸುಂದರ ಶಿಲಾ ಮೂರ್ತಿ!

Chethu N

unread,
Nov 5, 2014, 3:44:59 AM11/5/14
to sahasp...@googlegroups.com
ಬುದ್ಧವಾಣಿ - `ಬುದ್ಧತ್ವ ನಿಮ್ಮೊಳಗೇ ಇದೆ' ಇಂತಹ ನಿಜವಾಣಿಯ ಅರ್ಥೈಸಿಕೊಳ್ಳುವ ಕಡೆಗೆ ಹೋಗದಿದ್ದಾಗ ಗುರುವಿನ ಸುಂದರ ಶಿಲಾ ಮೂರ್ತಿ ಮಾಡುವಂತಹವರೇ ಹೆಚ್ಚಾಗುತ್ತೇವೇನೋ ಅನಿಸುತ್ತದೆ. ನಿಮ್ಮ ಹನಿದನಿಗಳು ಚೆನ್ನಾಗಿವೆ.

--
You received this message because you are subscribed to the Google Groups "ಸಹಸ್ಪಂದನ" group.
To unsubscribe from this group and stop receiving emails from it, send an email to sahaspandana...@googlegroups.com.
To post to this group, send email to sahasp...@googlegroups.com.
Visit this group at http://groups.google.com/group/sahaspandana.
For more options, visit https://groups.google.com/d/optout.



--
ಚೇತನ್. ಎನ್

Sanjeev Kulkarni

unread,
Nov 5, 2014, 11:25:40 PM11/5/14
to sahasp...@googlegroups.com
ಶಿವಣ್ಣ,
ವಾಹ್ ! ವಾಹ್ !! ವಾಹ್ !!!

ಸಂಜೀವ 

On Wed, Nov 5, 2014 at 2:14 PM, Chethu N <cheth...@gmail.com> wrote:
Boxbe This message is eligible for Automatic Cleanup! (cheth...@gmail.com) Add cleanup rule | More info

ಬುದ್ಧವಾಣಿ - `ಬುದ್ಧತ್ವ ನಿಮ್ಮೊಳಗೇ ಇದೆ' ಇಂತಹ ನಿಜವಾಣಿಯ ಅರ್ಥೈಸಿಕೊಳ್ಳುವ ಕಡೆಗೆ ಹೋಗದಿದ್ದಾಗ ಗುರುವಿನ ಸುಂದರ ಶಿಲಾ ಮೂರ್ತಿ ಮಾಡುವಂತಹವರೇ ಹೆಚ್ಚಾಗುತ್ತೇವೇನೋ ಅನಿಸುತ್ತದೆ. ನಿಮ್ಮ ಹನಿದನಿಗಳು ಚೆನ್ನಾಗಿವೆ.
2014-11-05 12:40 GMT+05:30 Shiva Hombal <shiva...@gmail.com>:

--
You received this message because you are subscribed to the Google Groups "ಸಹಸ್ಪಂದನ" group.
To unsubscribe from this group and stop receiving emails from it, send an email to sahaspandana...@googlegroups.com.
To post to this group, send email to sahasp...@googlegroups.com.
Visit this group at http://groups.google.com/group/sahaspandana.
For more options, visit https://groups.google.com/d/optout.



--
ಚೇತನ್. ಎನ್

Pushpa Poojari

unread,
Nov 10, 2014, 4:57:22 AM11/10/14
to sahasp...@googlegroups.com
On Wednesday, November 5, 2014 12:40:13 PM UTC+5:30, shivahombal wrote:
> ಆತ್ಮೀಯರೇ,  ನಾಲ್ಕೈದು `ಹನಿದನಿ'ಗಳು ಇಲ್ಲಿವೆ. ನಿಮ್ಮ ದನಿ ಕೇಳುವ `ಆಸೆ'  ಇಲ್ಲವೆಂದು ಹೇಗೆ ಹೇಳಲಿ?! -ಶಿಹೊಂ *    ರುಚಿಕರ ಸಾಂಬಾರ್ಹತ್ತಾರು ತರಕಾರಿಗಳು ನಾಲ್ಕೈದು ಅಂಗಡಿಗಳಿಂದ.ಓದಿನ ಸ್ವರ್ಗಮುಖಪುಟ ಕಿತ್ತ ಹತ್ತಾರು ಮಹಾತ್ಮರ ಪುಸ್ತಕಗಳು.*    ಜೇನು ತುಪ್ಪ ಹೆಸರಳಿದ ಹೂಗಳ ಮಕರಂದ.ನೂರಾರು ಗುರುಗಳುಅಮಿತ ಆನಂದ*ಬುದ್ಧವಾಣಿ`ಬುದ್ಧತ್ವ ನಿಮ್ಮೊಳಗೇ ಇದೆ'ಹಿಂಡು ಹಿಂಡು ಜನ ಬುದ್ಧನ ಹಿಂದೆ! ಹಣೆಹಣೆ ಬಡಿದುಕೊ-ಳ್ಳಲಿಲ್ಲ ಬುದ್ಧ!     * ಗುರು ಉವಾಚ: ಕಲ್ಲಿನಲ್ಲೂ ಇಹುದು ಚೈತನ್ಯ ಮುಂದಿನ ಮೂರು ತಿಂಗಳಲ್ಲಿ ಗುರುವಿನ ಸುಂದರ ಶಿಲಾ ಮೂರ್ತಿ!

chutuku sundara.
Reply all
Reply to author
Forward
0 new messages