{ಸಹಸ್ಪಂದನ: 732} Bili Haale

5 views
Skip to first unread message

girish kadkol

unread,
Mar 6, 2015, 3:22:30 PM3/6/15
to sahasp...@googlegroups.com
ಒಂದು ಸಣ್ಣ ಕವನ.

ಬಿಳಿ ಹಾಳೆ

ಬಿಳಿ ಹಾಳೆಯ ಸುತ್ತ ಮುತ್ತ
ಚೆಲ್ಲಿದೆ ಬಣ್ಣ ಬಣ್ಣದ ನೀರು

ಬಿಳಿ ಹಾಳೆ ಎಷ್ಟು ಶುಭ್ರ, ತುಂಬ ಸರಳ
ಬಣ್ಣದ ನೀರು ಎಷ್ಟು ಮಿಶ್ರ, ತುಂಬ ಜಟಿಲ
ನೊಡುವರ ಕಣ್ಣಲ್ಲಿ

ನಿಜವಾದ ಸಂಗತಿಯೆ ಬೆರೆ
ಬಣ್ಣದ ನೀರು ಕಾಯುತ್ತಿದೆ ಕುತಲ್ಲೆ
ಬಿಳಿ ಹಾಳೆಯೆನು ಕರೆಯುತ್ತ, ಹೆಳುತಿದೆ

ಒಮ್ಮೆ ಮುಳುಗಿ ಎಳು ನನ್ನಲ್ಲಿ ನೀನು
ಬಣ್ಣ ಬಣ್ಣದ ಲೊಕದ ಸೊಬಗು ಸವಿಯಲು

ಬೆಕಿಲ್ಲ ಶುಭ್ರತೆಯ ಛಾಪು ಇಂದು ಇಲ್ಲಿ
ಆಟ ಇರುವುದೆ ಇಂದು ಬಣ್ಣದ ಲೊಕದಲ್ಲಿ

ಮುಗಿದಿಲ್ಲ ಇಂದು ಆ ಸೆಣಸಾಟ
ಈಗು ಹಾಗೆ ನಡೆದಿದೆ

ಬಿಳಿ ಹಾಳೆಯ ಸುತ್ತ ಮುತ್ತ
ಬಣ್ಣದ ದರಬಾರು

Geetha Keshav

unread,
Mar 7, 2015, 7:43:02 AM3/7/15
to sahasp...@googlegroups.com


--
You received this message because you are subscribed to the Google Groups "ಸಹಸ್ಪಂದನ" group.
To unsubscribe from this group and stop receiving emails from it, send an email to sahaspandana...@googlegroups.com.
To post to this group, send email to sahasp...@googlegroups.com.
Visit this group at http://groups.google.com/group/sahaspandana.
For more options, visit https://groups.google.com/d/optout.

Harish Amur

unread,
Mar 7, 2015, 10:26:36 AM3/7/15
to ಸಹಸ್ಪಂದನ

ಇಷ್ಟವಾಯಿತು.

--

Dhwani Trust

unread,
Mar 9, 2015, 4:37:19 AM3/9/15
to sahasp...@googlegroups.com
ಕವನ ಇಷ್ಟವಾಯಿತು. ಅದೇ ವೇಳೆ ಕೆಲವು ತಾತ್ವಿಕ ಪ್ರಷ್ನೆ ನನ್ನಲ್ಲಿ ಮೂಡಿದವು: ೧. ಬಿಳಿ ಬಣ್ಣದಲ್ಲೇ ಉಳಿದ ಬಣ್ಣಗಳು ಇವೆಯಲ್ಲ?! ೨. ಬಹುಷಃ ಬಣ್ಣದ ಜಗಳ ಇರಲಾರದು, ಅಲ್ಲವಾ?
 -ಶಿಹೊಂ
--
ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ                Dhwani Educational Resource Centre        
 ಮನೆ ನಂ:
76,   `ಪುಷ್ಪಾಂಜಲಿ'                         # 76,   `Pushpanjali'
 
3 ನೇ ಅಡ್ಡರಸ್ತೆ,                                                    3rd Cross,                         
 
ಶಿವಗಿರಿ, ಧಾರವಾಡ - 580007                            Shivagiri , Dharwad - 580007                                                                                                   
ಫೋನ್: ೯೯೮ ೬೬೬  ೧೦೫೫                              Ph: 998 666 1055                                   

                                       

B9F.gif

girish kadkol

unread,
Mar 9, 2015, 4:58:13 AM3/9/15
to sahasp...@googlegroups.com
ಕವನ ನಿಮಗೆ ಹಿಡಿಸಿದ್ದು ಕೆಳಿ ಖುಶಿಯಾಯಿತು.

ಬಿಳಿ ಬಣ್ಣ ಎಲ್ಲ ಬಣ್ಣಗಳ ಮಿಶ್ರಣ, ಅಂದರೆ ಇಲ್ಲಿ ಎರಡರ್ಥ ಉಂಟು.
೧) ಬಿಳಿ ಬಣ್ಣವನ್ನು ತಲುಪಲು ಬೆರೆ ಬಣ್ಣದ ಅವಶ್ಯಕತೆ ತುಂಬ ಇದೆ.
೨) ಬಿಳಿ ಎಂಬ ಶುಭ್ರ ವಿಚಾರದ ಕಡೆಗೆ ವಾಲಲು ಬಣ್ಣದ ವಿಚಾರ ತಿಳಿದಿರುವುದು ಉತ್ತಮ.

ಬಣ್ಣದ ಜಗಳ ಸದಾ ಇದ್ದೆ ಇರುತ್ತದೆ ಎಕೆಂದರೆ ಬಿಳಿ ಬಣ್ಣ ಕಾಣ ಸಿಗುವುದು ಕೆಲವರಿಗೆ ಮಾತ್ರ, ಬೆರೆ ಬಣ್ಣಗಳ ಸೆಳೆತ ಅನೆಕರಿಗೆ ಬಿಳಿ ಬಣ್ಣದ ಮಹತ್ವತೆಯನ್ನೆ ಶೂನ್ಯ ಗೊಳಿಸಿದೆ. ಹಾಗಗಿ ಜಗಳ ಇರುವುದು ಒಳ್ಳೆಯದು.

ಇದು ನನ್ನ ಅನಿಸಿಕೆ

Girish


Date: Mon, 9 Mar 2015 14:07:18 +0530
Subject: Re: {ಸಹಸ್ಪಂದನ: 735} Bili Haale
From: dhwan...@gmail.com
To: sahasp...@googlegroups.com

Hanuamantappa Byalyal

unread,
Mar 11, 2015, 1:54:13 AM3/11/15
to sahasp...@googlegroups.com
kavana chennagide


2015-03-07 1:52 GMT+05:30 girish kadkol <g_ka...@hotmail.com>:

--
Reply all
Reply to author
Forward
0 new messages