Re: ನೊಬೆಲ್ ಪ್ರಶಸ್ತಿ ವಿಜೇತೆಯ ಕವನದ ಕನ್ನಡ ಅನುವಾದ : ಪ್ರಕಟಣೆಗಾಗಿ

4 views
Skip to first unread message

Gananath S.N.

unread,
Feb 16, 2017, 12:26:26 AM2/16/17
to sahasp...@googlegroups.com
'ವಿಶ್ವವಾಣಿ'ಯ ನಿನ್ನೆಯ ಸಂಚಿಕೆಯಲ್ಲಿ.

ಗಣನಾಥ 

2017-02-07 20:25 GMT+05:30 Gananath S.N. <sngan...@gmail.com>:

ಮೂರು ವಿಚಿತ್ರ ಪದಗಳು


ಭವಿಷ್ಯ ಎಂಬ ಪದ  

ನನ್ನ ನಾಲಗೆಯಿಂದ ಹೊರಬೀಳುವ

ಮೊದಲೇ  

ಅದರ ಮೊದಲಕ್ಷರ

ಭೂತಕ್ಕೆ ಜಾರಿಹೋಗಿರುತ್ತದೆ  


ಮೌನ ಎಂದು ನಾನು

ಉಚ್ಚರಿಸುತ್ತ ಇರುವಾಗಲೇ  

ಅದನ್ನು ಕೊಂಚ ಕೊಂಚವೇ

ಕೊಲ್ಲುತ್ತಾ ಹೋಗುತ್ತೇನೆ


ಶೂನ್ಯ

ಎಂದು ಹೇಳುತ್ತಿರುವಾಗಲೇ

ಬೊಗಸೆಯಲ್ಲಿ

ಹಿಡಿಯಲಾರದ ಭಾವವೊಂದು  

ನನ್ನಲ್ಲಿ ಮೂಡಿಬಿಡುತ್ತದೆ


ಮೂಲ : ವಿಸ್ಲಾವ ಸಿಂಬೋರ್ಸ್ಕಾ  (ನೊಬೆಲ್ ಪ್ರಶಸ್ತಿ ಪುರಸ್ಕೃತ ಪೋಲಿಷ್ ಕವಯಿತ್ರಿ)

ಇಂಗ್ಲಿಷಿಗೆ : ಬಾರನ್ಜಕ್ ಮತ್ತು ಕಾವಾನಾಗ್

ಕನ್ನಡಕ್ಕೆ : ಎಸ್. ಎನ್. ಗಣನಾಥ , ಮೈಸೂರು


------------------------------------------------------------------------------------------------

Original

The Three Oddest Words


When I pronounce the word Future,
the first syllable already belongs to the past.


When I pronounce the word Silence,
I destroy it.


When I pronounce the word Nothing,
I make something no non-being can hold.


By Wislawa Szymborska
Translated by S. Baranczak & C. Cavanagh



Untitled.png

Anupama Dhavale

unread,
Feb 16, 2017, 5:05:36 AM2/16/17
to sahasp...@googlegroups.com

ತುಂಬ ಚೆನ್ನಾಗಿದೆ. ಆಳಕ್ಕೆ ಇಳಿಯುತ್ತದೆ

--
You received this message because you are subscribed to the Google Groups "ಸಹಸ್ಪಂದನ" group.
To unsubscribe from this group and stop receiving emails from it, send an email to sahaspandana+unsubscribe@googlegroups.com.
To post to this group, send email to sahasp...@googlegroups.com.
Visit this group at https://groups.google.com/group/sahaspandana.
For more options, visit https://groups.google.com/d/optout.
Reply all
Reply to author
Forward
0 new messages