ಕನ್ನಡ ರಾಜ್ಯೋತ್ಸವದ ಶುಭಾಶಯಗಳು..

6 views
Skip to first unread message

gu...@karnatakaeducation.org.in

unread,
Nov 1, 2014, 12:21:11 AM11/1/14
to kalika...@googlegroups.com, rmsaka...@googlegroups.com, mathssciencestf, socialsciencestf, project-...@googlegroups.com, diet karnataka, ssakar...@yahoogroups.com, C-L...@yahoogroups.com, kbuttarakannada, dietd...@googlegroups.com, ctekarnataka, TCoL Mailing List, pskar...@googlegroups.com, karnataka-ic...@googlegroups.com, deenaband...@googlegroups.com, e-vidyares...@googlegroups.com, diet...@googlegroups.com, ddpika...@yahoogroups.com, kalike...@googlegroups.com, cf...@azimpremjifoundation.org, hpsmaths...@googlegroups.com, engli...@googlegroups.com, karnatak...@googlegroups.com, KarnatakaDE...@googlegroups.com
ಐ ಟಿ ಫಾರ್ ಚೇಂಜ್ ಸಂಸ್ಥೆಯಿಂದ ಎಲ್ಲ ಆತ್ಮೀಯರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು..
ಗುರು
Gurumurthy Kasinathan, Director, IT for Change

ಕನ್ನಡ ಬಂಧುಗಳೇ,

ಬಂಧುಬಳಗ ಎಷ್ಟೇ ಇದ್ದರೂ
ತಾಯಿಗೆ ತಾನೆ ಮೊದಲ ಆಧ್ಯತೆ
ನಮ್ಮ ನಡುವೆ ಎಷ್ಟೇ ಭಾಷೆಗಳಿದ್ದರೂ
ಮಾತೃ ಭಾಷೆಗಿರಲಿ ಮೊದಲ ಮಾನ್ಯತೆ
ನಮ್ಮ ಭಾಷೆಯ ಭಾವದಿಂದಲಿ
ಪೂಜಿಸಿದಾಗಲೇ ದೊರೆವುದು ಧನ್ಯತೆ
ಬದುಕು ಕಲಿಸುವ ಭಾಷೆಯ
ಗೌರವಿಸಿದಾಗಲೇ ಹೆಚ್ಚುವುದು ಅದರ ಘನತೆ
ಅಭಿಮಾನದ ಆಸರೆಯಲ್ಲಿ ಬೆಳಗಲಿ
ಮನಸ್ಸು ಮನಸ್ಸುಗಳಲ್ಲಿ ಬೆರೆತ ಭಾಷೆ ಹಣತೆ...
ಎಲ್ಲಾದರು ಇರಿ, ಹೇಗಾದರು ಇರಿ
ಎಲ್ಲಿಂದಾದರೂ ಬಂದವರಾಗಿರಿ
ಇಲ್ಲಿನ ಭಾಷೆಯ ಭಾವದಿಂದಲಿ ಗೌರವಿಸಿರಿ

ಎಲ್ಲ ಆತ್ಮೀಯರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು..
-ಕನ್ನಡವೆಂಕಿ
(Venk...@ITforChange.net)

Reply all
Reply to author
Forward
0 new messages