ಉಗ್ರರನ್ನು ಗಲ್ಲಿಗೇರಿಸಿದ್ದಕ್ಕೆ ಪ್ರತೀಕಾರದ ಬೆದರಿಕೆ: ಬಿಹಾರದ ಪೇದೆ ಅರೆಸ್ಟ್

0 views
Skip to first unread message

eenaduind...@gmail.com

unread,
Aug 17, 2015, 7:27:25 AM8/17/15
to Oriya Association of Mysore

http://goo.gl/BaFSeV
ಪಾಟ್ನಾ: ಉಗ್ರನಿಗೆ ಶಿಕ್ಷೆ ವಿಧಿಸಿದರೆ ಹುಷಾರ್ ಎನ್ನೋ ಬೆದರಿಕೆ ಮೊನ್ನೆ ಮೊನ್ನೆವರೆಗೆ ಉಗ್ರ ಸಂಘಟನೆಗಳಿಂದ ಕೇಳಿ ಬರುತ್ತಿತ್ತು. ಆದರೆ ಬಿಹಾರದಲ್ಲಿ ಓರ್ವ ಪೊಲೀಸ್ಪೇದೆ ಕಸಬ್, ಯಾಕುಬ್ಗೆ ಮರಣದಂಡನೆ ವಿಧಿಸಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತೇನೆ ಎಂದು ರಾಜಸ್ತಾನದ ಡಿಜಿಪಿ ಹಾಗೂ ಇತರ ರಾಜ್ಯಗಳ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಹಾಕಿ.. ಅಂದರ್ಆಗಿದ್ದಾನೆ.
Reply all
Reply to author
Forward
0 new messages