ಮಹಿಳೆಯರಂತೆ ಪುರುಷರಿಗೂ ಅಗತ್ಯ ಪೆಡಿಕ್ಯೂರ್..!

0 views
Skip to first unread message

eenaduind...@gmail.com

unread,
Aug 24, 2015, 2:49:28 AM8/24/15
to Oriya Association of Mysore

ಮಹಿಳೆಯರು ಯಾವುದೇ ಮುಚ್ಚುಮರೆಯಿಲ್ಲದೆ ಮೆನಿಕ್ಯೂರ್ ಮತ್ತು ಅದರಿಂದಾಗುವ ಅನುಕೂಲಗಳ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳುತ್ತಾರೆ. ಆದರೆ ಪುರುಷರು ವಿಷಯದಲ್ಲಿ ಸ್ವಲ್ಪ ನಿಧಾನ ಎಂದೇ ಹೇಳಬಹುದು. ಆದರೆ ಗಂಟೆಗಟ್ಟಲೆ ಕನ್ನಡಿ ಎದುರು ನಿಂತುಕೊಳ್ಳುವ ಬದಲು ಸೌಂದರ್ಯವರ್ಧಕ ವಿಚಾರಗಳಲ್ಲಿ ತೊಡಗಿಸಿಕೊಳ್ಳುವುದು ಯಾವಾಗಲೂ ಉತ್ತಮ.

http://goo.gl/pNvM5x
Reply all
Reply to author
Forward
0 new messages