You do not have permission to delete messages in this group
Copy link
Report message
Show original message
Either email addresses are anonymous for this group or you need the view member email addresses permission to view the original message
to omkaryo...@googlegroups.com
ಶ್ರೀ ದಶಾವತಾರ ಯಕ್ಷಗಾನ ಮಂಡಳಿ , ಕಾಜರ್ಗುತ್ತು ಇವರಿಂದ ಕಳೆದ ತಿಂಗಳು ಭೈರಂಜೆಯ ಸಮೀಪದ ಕಾಜರ್ಗುತ್ತಿನಲ್ಲಿ ಯಕ್ಷಗಾನ ಏರ್ಪಡಿಸಲಾಗಿತ್ತು. ಮೊದಲಿಗೆ ಮಕ್ಕಳಿಂದ ನಂತರ ಹಿರಿಯರಿಂದ ಯಕ್ಷಗಾನ ನಡೆಯಿತು. ಕರ್ನಾಟಕದ ಈ ವಿಶಿಷ್ಟ ಕಲೆಯನ್ನು ನೋಡಿ ಆನಂದಿಸಲು ನಾವು ಹೋಗಿದ್ದೆವು. ಮಕ್ಕಳ ಪ್ರಸಂಗ "ದ್ರುಪದನ ಗರ್ವ ಭಂಗ" ದ ಒಂದು ನೋಟ ಎಲ್ಲಿದೆ.
ವೇಷ ಹಾಕುತ್ತಿರುವ ಪಾತ್ರಧಾರಿ
ಮದ್ದಲೆಯಲ್ಲಿ ನಿರತರಾಗಿರುವ ಸುಧಾಕರ್ ನಾಯಕ್
--
Posted By Omkar Youth Club to Omkar Youth Club at 2/22/2011 09:44:00 AM