ಭೈರಂಜೆ ಭಜನಾ ಮಂಗಲೋತ್ಸವ
ಪ್ರತಿ ವರ್ಷದ ಹಾಗೆ ಈ ಸಲ ಕೂಡ ಭೈರಂಜೆಯ ಭಜನಾ ಮಂಗಲೋತ್ಸವ ಜನವರಿ ೨೫ ರಂದು ನಡೆಯಿತು. ನಮ್ಮ ತಂಡದ ಯಲ್ಲ ಸದಸ್ಯರು ಅದರಲ್ಲಿ ಸಕ್ರೀಯವಾಗಿ ಭಾಗವಹಿಸಿದರು.ಭಜನೆ ರಾತ್ರಿ ೧೨ ಗಂಟೆಯೋರಗೆ ನಡೆಯಿತು. ನಂತರ ಮಂಗಳ ಹಾಡಿ ಭಜನೆಗೆ ಮುಕ್ತಾಯ ನೀಡಲಾಯಿತು.
ನೆರೆದ ಎಲ್ಲ ಭಕ್ಥಾಭಿಮಾನಿಗಳಿಗೆ ಉಪಹಾರದ ವ್ಯವಸ್ತೆ ಇತ್ತು. ಇದರ ಸಂಪೂರ್ಣ ನಿರ್ವಹಣೆ ನಮ್ಮ ತಂಡ ವಹಿಸಿ ಕೊಂಡಿತ್ತು. ಯಾವುದೇ ಅದಚನೆಯಿಲ್ಲದೆ ಎಲ್ಲವೂ ಸುಸೂತ್ರದಿಂದ ನಡೆಯಿತು.ಪ್ರತಿ ವರ್ಷವೂ ಭಜನಾ ಮಂಗೋತ್ಸವವನ್ನು ಇನ್ನು ವಿಜ್ರಂಬನೆಯಿಂದ ಆಚರಿಸುವ ಶಕ್ತಿ ಯಲ್ಲರಿಗೆ ಕೊಡಲಿ ಎಂದು ದೇವರಲ್ಲಿ ಬೇಡುತ್ತೇವೆ.