ವಾಲಿಬಾಲ್ ಟೂರ್ನಮೆಂಟ್
ನಮ್ಮ ತಂಡವು ಕಳೆದ ಡಿಸೆಂಬರ್ನಲ್ಲಿ ರಾಜಾಪುರ ಸಾರಸ್ವತ ಸಂಘ ಪರ್ಕಳ ಆಯೋಜಿಸಿರುವ ವಾಲಿಬಾಲ್ ಪಂದ್ಯಾಟ ಹೋಗಿದ್ದೆವು. ಅದರಲ್ಲಿ ನಮ್ಮ ತಂಡದವರಾದ ಜೀವನ, ಪುನೀತ್, ರಮಾನಂದ, ನಿತೀಶ್, ಗಣೇಶ್, ಆದರ್ಶ್ ಭಾಗವಹಿಸಿದ್ದರು. ನಮ್ಮ ತಂಡ ಸೆಮಿಫೈನಲ್ ಹಂತದಿಂದ ಹೊರ ಬಂದಿತು. ಅದೇ ಥರ ಡಿಸೆಂಬರ್ 25 ರಂದು ಕಬ್ಯಾಡಿ ಫ್ರೆಂಡ್ಸ್ ಕಬ್ಯಾಡಿ ಆಯೋಗಿಸಿದ್ದ ಕ್ರಿಕೇಟ್ ಟೂರ್ನಮೆಂಟ್ನಲ್ಲಿ ಆಡಿತ್ತು. ಅದರಲ್ಲಿ ನಮ್ಮ ತಂದದವರಾದ ವಿಷ್ಣು, ಆನಂದ, ಪುನೀತ್, ನಿತಿನ್, ರಾಮದಾಸ್, ಪ್ರವೀಣ್, ಗಣೇಶ್ ಮತ್ತು, ಜೀವನ ಭಾಗವಹಿಸಿದ್ದರು. ಅದರಲ್ಲೂ ಸೆಮಿಫೈನಲ್ ಹಂತ ತಲುಪಿ ಫೈನಲ್ ಹೋಗಲು ಕೆಲವೇ ಹೆಜ್ಜೆ ಇರುವಾಗ ಹೊರಬಂದಿತು. ಇದರ ಕೆಲವು ಫೋಟೋಗಳನ್ನು ನಿಮ್ಮ ಮುಂದೆ ಇಟ್ಟಿರುತ್ತೇವೆ.
--
Posted By Omkar Youth Club to
Omkar Youth Club at 1/17/2011 11:43:00 PM