[Omkar Youth Club] ಗೋಪಾಲ ಪಾರ್ ಬಲ

1 view
Skip to first unread message

Omkar Youth Club

unread,
Feb 1, 2011, 1:27:19 AM2/1/11
to omkaryo...@googlegroups.com
ಕಳೆದ ವಾರ ನಮ್ಮ ತಂಡ ಪಟ್ಲ ದಲ್ಲಿ ನಡೆದ ಪ್ರಗತಿ ಫ್ರೆಂಡ್ಸ್ ರವರ ವಾರ್ಷಿಕ ಸಮಾರಂಬಕ್ಕೆ ಹೋಗಿತ್ತು. ರಾತ್ರಿ ೮ ಗಂಟೆಯಿಂದ ಅನೇಕ ಸಾಂಸ್ಕೃತಿಕ  ಕಾರ್ಯಕ್ರಮಗಳು ಇದ್ದವು.ನಂತರ ಒಬ್ಬ ಪ್ರಸಿದ್ದ ಮಿಮಿಕ್ರಿ ಕಲಾವಿದನಿಂದ ಮಿಮಿಕ್ರಿ ಇತ್ತು.
        ನಂತರ ಪ್ರಸಿದ್ದ ತುಳು ಹಾಸ್ಯ ನಾಟಕಗಾರರಾದ  ದೇವದಾಸ್ ಕಾಪಿಕಾಡ್ ರವರ "ಗೋಪಾಲ  ಪಾರ್ ಬಲ " ನಾಟಕ ಇತ್ತು. ಎಲ್ಲರೂ  ನಾಟಕ ನೋಡಿ ನಕ್ಕು ನಕ್ಕು ಬಿದ್ದು ಬಿಟ್ಟರು.ನಾಟಕ ಮುಗಿಯುವಾಗ ರಾತ್ರಿ ೨ ಗಂಟೆ ಆಗಿತ್ತು.ಆದರೆ ನಿದ್ದೆ ಬಿತ್ತದಕ್ಕೆ ಸಾರ್ಥಕವಾಯಿತು.ನಾಟಕ ರೆಕಾರ್ಡ್ ಮಾಡ್ಲಿಕ್ಕೆ ಆಗಲಿಲ್ಲ .ಆದ್ರೆ ಅದರ ಮೊದಲು ನಡೆದ ಮಿಮಿಕ್ರಿಯ ಒಂದು ಕ್ಲಿಪ್ ನಿಮಗಾಗಿ ಇಲ್ಲಿದೆ.



video




--
Posted By Omkar Youth Club to Omkar Youth Club at 2/01/2011 11:57:00 AM

Omkar Youth Club

unread,
Feb 1, 2011, 1:31:47 AM2/1/11
to omkaryo...@googlegroups.com
ಕಳೆದ ವಾರ ನಮ್ಮ ತಂಡ ಪಟ್ಲ ದಲ್ಲಿ ನಡೆದ ಪ್ರಗತಿ ಫ್ರೆಂಡ್ಸ್ ರವರ ವಾರ್ಷಿಕ ಸಮಾರಂಬಕ್ಕೆ ಹೋಗಿತ್ತು. ರಾತ್ರಿ ೮ ಗಂಟೆಯಿಂದ ಅನೇಕ ಸಾಂಸ್ಕೃತಿಕ  ಕಾರ್ಯಕ್ರಮಗಳು ಇದ್ದವು.ನಂತರ ಒಬ್ಬ ಪ್ರಸಿದ್ದ ಮಿಮಿಕ್ರಿ ಕಲಾವಿದನಿಂದ ಮಿಮಿಕ್ರಿ ಇತ್ತು.
        ನಂತರ ಪ್ರಸಿದ್ದ ತುಳು ಹಾಸ್ಯ ನಾಟಕಗಾರರಾದ  ದೇವದಾಸ್ ಕಾಪಿಕಾಡ್ ರವರ "ಗೋಪಾಲ  ಪಾರ್ ಬಲ " ನಾಟಕ ಇತ್ತು. ಎಲ್ಲರೂ  ನಾಟಕ ನೋಡಿ ನಕ್ಕು ನಕ್ಕು ಬಿದ್ದು ಬಿಟ್ಟರು.ನಾಟಕ ಮುಗಿಯುವಾಗ ರಾತ್ರಿ ೨ ಗಂಟೆ ಆಗಿತ್ತು.ಆದರೆ ನಿದ್ದೆ ಬಿಟ್ಟದಕ್ಕೆ ಸಾರ್ಥಕವಾಯಿತು.ನಾಟಕ ರೆಕಾರ್ಡ್ ಮಾಡ್ಲಿಕ್ಕೆ ಆಗಲಿಲ್ಲ .ಆದ್ರೆ ಅದರ ಮೊದಲು ನಡೆದ ಮಿಮಿಕ್ರಿಯ ಒಂದು ಕ್ಲಿಪ್ ನಿಮಗಾಗಿ ಇಲ್ಲಿದೆ.



video


Reply all
Reply to author
Forward
0 new messages