ರಕ್ತದಾನ ಶಿಬಿರ
KMC ಮಣಿಪಾಲ , JCI ಪರ್ಕಳ , ರಿಕ್ಷಾ ಚಾಲಕರ ಮಾಲಕರ ಸಂಘ , ಪದ್ಮಶಾಲಿ ಕಲಾ ಸಾಹಿತ್ಯ ವೇದಿಕೆ ಹಾಗೂ ನಮ್ಮ ತಂಡವಾದ ಓಂಕಾರ್ ಯೂತ್ ಕ್ಲಬ್ ಭೈರಂಜೆ ಇವರುಗಳ ಸಹಭಾಗಿತ್ವದಲ್ಲಿ ಇತ್ತೀಚೆಗೆ ರಕ್ತದಾನ ಶಿಬಿರ ನಡೆಯಿತು. ನಮ್ಮ ತಂಡದ ಸದಸ್ಯರೆಲ್ಲರೂ ಭಾಗವಹಿಸಿದ್ದರು.
ರಕ್ತದಾನ ಮಾಡಿದ ಗಣೇಶ್ ಕಾಮತ್
ಉದ್ಘಾಟನೆ ಮೂಲಕ ರಕ್ತದಾನ ಮಾಡಿದ ಪ್ರಮೋದ್ ಕುಮಾರ್