ನವವರ್ಷದ ನವೋದಯ ಗತ ವರ್ಷದ ಹಗರಣಗಳ ಕೊಳೆಯ ಕಳೆದು ನಿರ್ಮಲ ಸುಖ , ಶಾಂತಿ , ಸಂಪದಗಳ ಹೊಂಗಿರಣ ಪಸರಿಸಿ ನೆಮ್ಮದಿ ನೆಲೆಗೊಲಿಸಲಿ ಎಂದು ಹೊಸ ವರ್ಷದ ಶುಭಾಶಯಗಳು .
ಹೊಸ ವರ್ಷಕ್ಕೆ ನಮ್ಮ ತಂಡವು ಸಂಭ್ರಮದಿಂದ ಸ್ವಾಗತಿಸುತ್ತಿದ್ದಾರೆ. 2010ರ ಕೊನೆಯ ನಾಲ್ಕ್ಯಿದು ಗಂಟೆ ಅವಧಿಯಲ್ಲಿ ಮತ್ತು 2011 ನೇ ವರ್ಷದ ಆರಂಭದ ಘಳಿಗೆಯಲ್ಲಿ ನಮ್ಮ ವಿವಿಧ ರೀತಿಯ ಆಚರಣೆಯಲ್ಲಿ ತೊಡಗುವ ಮುಲಕ ನಮ್ಮ ತಂಡವು ಹೊಸ ವರ್ಷಕ್ಕೆ ಸಂಭ್ರಮದ ಸ್ವಾಗತ ಕೋರಿದ್ದಾರೆ.
ನಮ್ಮ ಈ ಹೊಸವರ್ಷದ ಆಚರಣೆಯಲ್ಲಿ ಸುಮಾರು 17 ಸದಸ್ಯರು ಭಾಗವಹಿಸಿದ್ದರು. ಹಳೆಯ ಕೆಡುಕನ್ನು ಮರೆತು, ಹೊಸ ಭರವಸೆ ಹೊಸ ಆಕಾಂಕ್ಷೆಗಳ ನಿರೀಕ್ಷೆಯಲ್ಲಿ ಮತ್ತು ಉತ್ಸಾಹದಲ್ಲಿ ಹೊಸ ವರ್ಷದ ಆಚರಣೆ ನಡೆಯಿತು. ಒಗ್ಗಟ್ಟಿನಲ್ಲಿ ಬಲವಿದೆ ಎಂದು ಹಿರಿಯರು ಹೇಳಿದ ಮಾತು ಅಕ್ಹ್ಶರಶಹ ಸತ್ಯ . ಹೊಸ ವರ್ಷದ ಆಚರಣೆಯಲ್ಲಿ ನಮ್ಮ ತಂಡವು ಭಾರೀ ಉತ್ಸಾಹದಲ್ಲಿ ಪಾಲ್ಗೊಂಡು ತಮಗೆ ವಹಿಸಿದ ಕೆಲಸ ನಿರ್ವಹಿಸಿಕೊಂಡು ಈ ಆಚರಣೆ ಯಶಸ್ವಿಯಾಗಿ ಸಂಪನ್ನವಾಗಲು ಕಾರಣವಾಯಿತು. ನಮ್ಮ ತಂಡವು ಈ ತರಹದ ಆಚರಣೆಯಲ್ಲಿ ಮಧ್ಯಪಾನ ನಿಷೇದ ಮಾಡಿದೆ. ನಮ್ಮ ತಂಡದ ಯಾವುದೇ ಪಾರ್ಟಿಯಾಗಲಿ ಮಧ್ಯಪಾನಕ್ಕೆ ಅವಕಾಶವೇ ಇಲ್ಲ ಎಂದು ಹೇಳಿ ಬಿಟ್ಟಿದೆ . ಇದೊಂದು ಒಳ್ಳೆಯ ನಿರ್ಧಾರ.
ನಮ್ಮ ಹೊಸ ವರ್ಷದ ಆಚರಣೆಯ ಕೆಲವು ಫೋಟೋಗಳನ್ನು ನಿಮ್ಮ ಮುಂದೆ ಇಟ್ಟಿರುತ್ತೇನೆ .
ಭರ್ಜರಿ ಅಡಿಗೆಗೆ ತಯಾರು ಮಾಡುತ್ತಿರುವ ಸದಸ್ಯರು
ಕೋಳಿ ಸಾರು ಮಾಡಲು ಸಾಂಬಾರ್ ಕಡಿಯುತ್ತಿರುವ ಸದಸ್ಯರು
ತಂಡದ ಸದಸ್ಯರಾದ ಉಮೇಶ್ , ನಾಗೇಶ್ ಮತ್ತು ದೇವೇಂದ್ರ
ಸ್ವಾದಿಸ್ತ ಅಡಿಗೆ ತಯಾರು ಮಾಡುತ್ತಿರುವ ನಮ್ಮ ತಂಡದ ಸದಸ್ಯ ಪ್ರೇಮಾನಂದ ಮತ್ತು ಅದಕ್ಕೆ ಸಹಾಯ ಮಾಡುತ್ತಿರುವ ವಿಷ್ಣು
ಸಸ್ಯಾಹಾರಿ ಅಡಿಗೆ ತಯಾರು ಮಾಡುತ್ತಿರುವ ದೇವೇಂದ್ರ ನಾಯಕ್
ಅಡಿಗೆ ಭಟ್ಟನಿಗೆ ಸಹಕರಿಸುತ್ತಿರುವ ನಿತೀಶ , ನಾಗೇಶ ಮತ್ತು ಪುನೀತ
ಕೋಕಂ ಕಡಿ ಮಾಡುತ್ತಿರುವ ಗಣೇಶ , ಆನಂದ ಮತ್ತು ನಿತಿನ್
ಹೊಸ ವರ್ಷಕ್ಕೆ ಕಾಯುತ್ತಿರುವ ಸದಸ್ಯರು
ಬಡಿಸುವ ಜವಾಬ್ದಾರಿ ಹೊಂದಿರುವ ಅಕ್ಷಯ್
ಬಡಿಸುವ ಜವಾಬ್ದಾರಿ ಹೊಂದಿರುವ ಅಕ್ಷಯ್
ಬಡಿಸುವ ಜವಾಬ್ದಾರಿ ಹೊಂದಿರುವ ಅಕ್ಷಯ್
ಕೋಳಿ ಸಾರು ಬಡಿಸಲು ಸಹಾಯ ಮಾಡಿದ ಗಣೇಶ
ಕೋಳಿ ಸಾರು ಬಡಿಸಲು ಸಹಾಯ ಮಾಡಿದ ಗಣೇಶ
ಕೋಳಿ ಸಾರು ಬಡಿಸಲು ಸಹಾಯ ಮಾಡಿದ ಗಣೇಶ
ಒಟ್ಟಾಗಿ ಕೂತು ಊಟ ಮಾಡುತ್ತಿರುವ ಸದಸ್ಯರು
ಒಟ್ಟಾಗಿ ಕೂತು ಊಟ ಮಾಡುತ್ತಿರುವ ಸದಸ್ಯರು
ಕೋಳಿ ಸಾರು , ಗಷಿ , ಮತ್ತು ಇಡ್ಲಿ
ಪಟಾಕಿ ಬಿಡುತ್ತಿರುವ ಗಣೇಶ
ಪಟಾಕಿ ಬಿದುದನ್ನು ನೋಡಿ ಸಂತೋಷ ಪಡುತ್ತಿರುವ ಸದಸ್ಯರು
--
Posted By Omkar Youth Club to
Omkar Youth Club at 1/04/2011 03:05:00 PM