ಬಸವಣ್ಣ
ಅಕ್ಕಮಹಾದೇವಿ
ಅಲ್ಲಮಪ್ರಭು
ಸರ್ವಜ್ಞ
ಇವರುಗಳು ಸುಮಾರು 1200+ ವಚನಗಳು ಲಭ್ಯವಿವೆ.
ಬಸವಣ್ಣ, ಅಕ್ಕಮಹಾದೇವಿ, ಮತ್ತು ಅಲ್ಲಮಪ್ರಭುಗಳ ವಚನಗಳನ್ನು "ಪಂಪ ಪ್ರಶಸ್ತಿ"
ಪುರಸ್ಕೃತ ಡಾ. ಎಲ್. ಬಸವರಾಜುರವರು ಸಂಪಾದಿಸಿರುವ "ಬಸವಣ್ಣನವರ ವಚನಗಳು", "ಅಕ್ಕನ
ವಚನಗಳು", ಮತ್ತು "ಅಲ್ಲಮನ ವಚನಗಳು" ಪುಸ್ತಕದ ಆಧಾರ ಮತ್ತು ಅನುಕ್ರಮದಲ್ಲಿ
ಕೊಡಲಾಗಿದೆ. ಪ್ರಕಟಣೆಗೆ ಸಂತೋಷದಿಂದ ಒಪ್ಪಿಗೆಯಿತ್ತ ಡಾ. ಎಲ್. ಬಸವರಾಜುರವರಿಗೆ
ವಿಚಾರಮಂಟಪ ಹೃತ್ಪೂರ್ವಕ ಧನ್ಯವಾದಗಳನ್ನರ್ಪಿಸುತ್ತದೆ.
ವಿ.ಸೂ.: ಇಲ್ಲಿನ ಹಲವಾರು ವಚನಗಳಲ್ಲಿ, ವಿಶೇಷವಾಗಿ ಅಲ್ಲಮನ ವಚನಗಳಲ್ಲಿ ಹಳಗನ್ನಡದ
'ರ' ಅಕ್ಷರವನ್ನು ಬಳಸಲಾಗಿದೆ.
ಹಳೆಗನ್ನಡದ `ಱ'ವನ್ನು 'ರ' ಎಂದು ಓದಿಕೊಳ್ಳುವುದು.
ವಿ.ಸೂ.:ಪ್ರಿಯ ಗೆಳೆಯರೇ ನನ್ನ ಬ್ಲಾಗ್ ಸೇರಿಕೊಂಡು ನನ್ನು ಹೆಚ್ಹು ಹೆಚ್ಹು ವಚನ
ನೀಡಲು ಸಹಕರಿಸಿ
ನಿಮ್ಮ
ನಾಗ
http://vachanagalu.blogspot.com/