[Mysore Nature] Highlights of Winter Bird Monitoring Program 2024-25

9 views
Skip to first unread message

Mysore Nature

unread,
Feb 18, 2025, 5:54:30 AMFeb 18
to Mysore Nature
Hello people, 

The highlights of the winter bird monitoring program of 2024-25 can be found here -https://www.mysorenature.org/bird-monitoring-program/winter-bird-monitoring-program/Winter-Bird-Monitoring-Program-2024-25 

Thanks to all the participants! 
Cheers

Jagadish Shri

unread,
Jul 25, 2025, 3:06:21 AMJul 25
to Mysore Nature
‘ಪಕ್ಷಿಗಳ ವಿಸ್ಮಯ ಲೋಕ’ – ಅರ್ಲಿ ಬರ್ಡ್ ಪ್ರಸ್ತುತಪಡಿಸುವ ಉಚಿತ ಅಧ್ಯಯನ ಕ್ರಮವು ಈಗ ಲಭ್ಯವಿದೆ! ಇದರ ಲಿಂಕನ್ನು ಇಲ್ಲಿ ನೀಡಲಾಗಿದೆ https://early-bird.in/the-wonder-of-birds 

 🔍 *ಇದು ಯಾವುದರ ಬಗ್ಗೆ?* ಪಕ್ಷಿಗಳ ಸೌಂದರ್ಯ ಮತ್ತು ಮಹತ್ವವನ್ನು ಆಚರಿಸುವ ಮಲ್ಟಿಮೀಡಿಯಾ, ಮೊಬೈಲ್-ಸಹಾಯಿ ಅಧ್ಯಯನ ಕ್ರಮವು ಇದಾಗಿದೆ.

 🎓 *ಯಾರು ಪಾಲ್ಗೊಳ್ಳಬಹುದು?* 11 ವರ್ಷ ಮೇಲ್ಪಟ್ಟ ಎಲ್ಲಾ ಪ್ರಕೃತಿಯ ಪ್ರೀತಿಪಾತ್ರರಿಗೆ ಇದು ಸೂಕ್ತ. ಇದನ್ನು ಸದುಪಯೋಗ ಮಾಡಿಕೊಳ್ಳಲು ನಿಮಗೆ ಇಂಗ್ಲಿಷ್ ಓದುವ ಸಾಮರ್ಥ್ಯ ಮತ್ತು ಇಂಟರ್ನೆಟ್ ಸಂಪರ್ಕವು ಅವಶ್ಯಕ.
 
 ⏳ *ಅವಧಿ ಎಷ್ಟು?* ಸ್ವಯಂಗತಿಯಲ್ಲಿ ಅಧ್ಯಯನ ಕ್ರಮವನ್ನು ಪೂರ್ಣಗೊಳಿಸಲು ಸರಾಸರಿ 3 ಗಂಟೆಗಳ ಸಮಯ ಬೇಕಾಗುತ್ತದೆ. ಯಾವುದೇ ಸ್ಥಳದಿಂದ, ಯಾವುದೇ ಸಮಯದಲ್ಲಿ ತೆಗೆದುಕೊಳ್ಳಬಹುದು!

_ಇದು ರೈನ್ಮ್ಯಾಟರ್ ಫೌಂಡೇಶನ್ ಮತ್ತು ಹ್ಯಾಬಿಟಾಟ್ಸ್ ಟ್ರಸ್ಟ್ ಅವರ ಅನುದಾನದ ಸಹಯೋಗದಲ್ಲಿ ಕಾರ್ಯಗತಗೊಂಡಿದೆ._

Reply all
Reply to author
Forward
0 new messages