ಹೊಸ ವರ್ಷದ ಹಾರ್ದಿಕ ಶುಭಾಶಯಗಳು

3 views
Skip to first unread message

Sangamesh S B

unread,
Dec 31, 2010, 6:59:54 AM12/31/10
to
ನನ್ನ ಅತ್ಮಿಯೇ ಬಂಧುಗಳಿಗೆ ಹಾಗು ಮಿತ್ರರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು..

 
ಬಂದಿದೆ ಹೊಸ ವರುಷ ತಂದಿದೆ ಹೊಸ ಸ್ಪರ್ಶ
ನಿಮ್ಮ ಜೀವನದಲ್ಲಿ ತರಲಿ ಹೊಸ ಹರುಷ

ಹೊಸ ಬೆಳಕು ಮೂಡಲಿ ನಿಮ್ಮ ಬಾಳಲಿ
ಹೊಸ ಕನಸು ಚಿಗುರಲಿ ನಿಮ್ಮ ಬದುಕಲಿ 
ಹೊಸ ಭಾವ ಬೆರೆಯಲಿ ನಿಮ್ಮ ಮನಸಲಿ 
ಹೊಸ ಚೈತನ್ಯದ ಚಿಲುಮೆಯು ನಿಮ್ಮದಾಗಲಿ 

ನವ  ವರುಷದ ಶುಭಾಶಯಗಳು ೨೦೧೧




--
ಇಂತಿ ನಿಮ್ಮ ಪ್ರೀತಿಯ
ಸಂಗಮೇಶ್
+91-9945762929
Reply all
Reply to author
Forward
0 new messages