|
Time: April 18, 2009 from 6pm to 7:30pm
Location: Badami house, Bangalore
Organized By: Mayflower Media House
Event Description:
ಮೇಫ್ಲವರ್ ಮೀಡಿಯಾ ಹೌಸ್
ಹಾಗೂ
ವಾರ್ತಾ ಇಲಾಖೆ
ಡಾ ರಾಜ್
ನೆನಪಿನ ದೋಣಿಯಲ್ಲಿ
ಮಾಯಾ ಚಂದ್ರ ಅವರ
ಡಾಕ್ಯುಮೆಂಟರಿ ಪ್ರದರ್ಶನ
ನಮ್ಮೊಂದಿಗೆ
ಸುಗತ ಶ್ರೀನಿವಾಸರಾಜು
ಸಹ ಸಂಪಾದಕರು, ಔಟ್ ಲುಕ್
ಎನ್ ಆರ್ ವಿಶುಕುಮಾರ್
ನಿರ್ದೇಶಕರು, ವಾರ್ತಾ ಇಲಾಖೆ
18 ಎಪ್ರಿಲ್, ಶನಿವಾರ
ಸಂಜೆ 6 ಕ್ಕೆ
ಬಾದಾಮಿ ಹೌಸ್, ಮಹಾನಗರಪಾಲಿಕೆ ಎದುರು
ಬೆಂಗಳೂರು
----
ಒಂದೆಡೆ ಸಂಭ್ರಮ, ಇನ್ನೊಂದೆಡೆ ನೋವು. ಏಪ್ರಿಲ್ ತಿಂಗಳೇ ಹಾಗೇ.
ಇದು ಡಾ ರಾಜಕುಮಾರ್ ಅವರು ಹುಟ್ಟಿದ ಹಾಗೂ ಇಲ್ಲವಾದ ಎರಡೂ ದಿನಗಳನ್ನು ಹೊಂದಿದ ತಿಂಗಳು.
ಅವರ ಮರೆಯಲಾಗದ ನೆನಪುಗಳನ್ನು ಹೊತ್ತು ಈ ಕಾರ್ಯಕ್ರಮ.
---
ಕಾರ್ಪೋರೆಟ್ ಸಾಕ್ಷ್ಯಚಿತ್ರಗಳ ನಿರ್ದೇಶಕಿ ಮಾಯಾಚಂದ್ರ. ರಾಜ್ ಇಲ್ಲವಾದ ನಂತರ ರಾಜ್ ಎಂಬ ದಂತಕಥೆಯನು ಹಿಂಬಾಲಿಸಿದ ಈಕೆ ಅಮಿತಾಬ್ ಬಚನ್, ಪಿ ಬಿ ಶ್ರೀನಿವಾಸ್, ಭಗವಾನ್, ಯು ಆರ್ ಅನಂತಮೂರ್ತಿ, ಕೆ ಎಸ್ ನಿಸಾರ್ ಅಹ್ಮದ್, ಜಯಂತ್ ಕಾಯ್ಕಿಣಿ ಅವರ ಮೂಲಕ ಕಂಡದ್ದು ಇಲ್ಲಿದೆ. ಈ ಚಿತ್ರ ಈಗಾಗಲೇ ಶಿಕಾಗೋ, ಬೆಂಗಳೂರು, ತಿರುವನಂತಪುರ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ.
-- |