ಪರಿಣಿತ ವೈದ್ಯ (ಶ್ರೀನಿವಾಸ ವೈದ್ಯರ ಸಾಹಿತ್ಯ ಸಂಭ್ರಮ)

5 views
Skip to first unread message

Vasudhendra

unread,
Apr 28, 2009, 11:37:10 AM4/28/09
to chanda...@yahoo.com

ಮಾನ್ಯರೆ,

 

ಶ್ರೀನಿವಾಸ ವೈದ್ಯರ ಸಾಹಿತ್ಯದ ಬಗ್ಗೆ ಮಾತನಾಡಲು ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.  ದೇಶ-ಕಾಲ ಮತ್ತು ಛಂದ ಪುಸ್ತಕವು ಜಂಟಿಯಾಗಿ ಈ ಕಾರ್ಯಕ್ರಮವನ್ನು ಸಮರ್ಪಿಸುತ್ತಿವೆ.  ದಯವಿಟ್ಟು ಬನ್ನಿ.

 

ವಿವರಗಳಿಗೆ ಲಗತ್ತಿಸಿದ ಚಿತ್ರವನ್ನು ನೋಡಿ.

 

ಸ್ಥಳ: ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನ ಗುಡಿ

ದಿನಾಂಕ: ಶುಕ್ರವಾರ, ಮೇ 1 ನೇ 2009

ಸಮಯ: ಬೆಳಿಗ್ಗೆ 10:30 ಕ್ಕೆ

  

ನಿಮ್ಮ ನಿರೀಕ್ಷೆಯಲ್ಲಿ

ವಸುಧೇಂದ್ರ

 

maanyare,

 

Srinivasa vaidyar saahityada bagge maatanaaDalu ondu kAryakramavannu hammikonDiddEve.  deSha-kaala mattu chanda pustakavu janTiyAgi ee kaaryakramavannu samarpisuttive.  dayaviTTu banni.

 

Place: Indian Institute of World Culture

Date: Friday, May 1st 2009

Time: Morning 10:30

 

Nimma nireeksheyalli,

vasudhendra 

vaidya inv small.jpg
Reply all
Reply to author
Forward
0 new messages