ಮಾನ್ಯರೆ,
ಛಂದ ಪುಸ್ತಕವು ಶುರುವಾಗಿ ಐದು ವರುಷವಾಯಿತು. ಈ ಖುಷಿಯ ಹೊತ್ತಿನಲ್ಲಿ ಮತ್ತೆ ಮೂರು ಪುಸ್ತಕಗಳನ್ನು ಪ್ರಕಟಿಸುತ್ತಿದ್ದೇವೆ. ಇದೇ 25ರಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ ಕಲ್ಚರ್ ಸಂಸ್ಥೆಯಲ್ಲಿ ಬೆಳಿಗ್ಗೆ 10:30 ಕ್ಕೆ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದ್ದೇವೆ. ದಯವಿಟ್ಟು ಬನ್ನಿ. ನೀವು ಜೊತೆಗಿದ್ದರೆ ನಮಗೆ ಸ್ಪೂರ್ತಿ.
ವಿವರಗಳಿಗೆ ಈ ಕೊಂಡಿಯನ್ನು ಕ್ಲಿಕ್ಕಿಸಿ:
http://raghuapara.blogspot.com/2008/12/blog-post_16.html
ವಂದನೆಗಳು,
ವಸುಧೇಂದ್ರ
Maanyare,
chanda pustakavu shuruvaagi 5 varushavAyitu. I khushiya hottinalli matte mUru pustakagaLannu prakaTisuttiddEve. idE 25randu Indian Institute of World Culture samsteyalli beLigge 10:30 kke kaaryakramavannu hammikonDiddEve. Dayavittu banni. nIvu jotegiddare namage spUrti.
vivaragaLige ee kondiyannu klikkisi.
http://raghuapara.blogspot.com/2008/12/blog-post_16.html
vandanegaLu,
vasudhendra
ಟೀನಾ,
ಧನ್ಯವಾದಗಳು. ಪುಸ್ತಕವನ್ನು ಓದಿ ಪ್ರತಿಕ್ರಯಿಸಿದರೆ ಖುಷಿ ಪಡುತ್ತೇನೆ.
ವಸುಧೇಂದ್ರ