ಆತ್ಮೀಯರೇ 10 ನೇ ತರಗತಿಯ ಅಧ್ಯಾಯ-3 ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣದ ಸಂಪೂರ್ಣ ಪಠ್ಯಾಂಶ ಮತ್ತು ಅನ್ವಯ ಸಮಸ್ಯೆಗಳನ್ನು ಒಳಗೊಂಡ 8 ವಿಡಿಯೋ ಸರಣಿಗಳನ್ನು ನಿಮ್ಮ ಮುಂದೆ ಇಡುತ್ತಿದ್ದನೆ.
1) ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳನ್ನು ಪರಿಹಾರಗಳು -1.
2)ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳನ್ನು ಆದೇಶ ವಿಧಾನದಿಂದ ಬಿಡಿಸುವುದು.-
3) ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳನ್ನು ವರ್ಜಿಸುವ ವಿಧಾನದಿಂದ ಬಿಡಿಸುವುದು-3.
4) ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳನ್ನು ನಕ್ಷಾ (ಗ್ರಾಫ್)ವಿಧಾನದಿಂದ ಬಿಡಿಸುವುದು.-4
5) ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳನ್ನು ಓರೆ ಗುಣಾಕಾರ ವಿಧಾನದಿಂದ ಬಿಡಿಸುವುದು -5
6) ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳ ಅನ್ವಯಿಕ ಸಮಸ್ಯೆಗಳು -6
7) ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳ ಅನ್ವಯಿಕ ಸಮಸ್ಯೆಗಳು -7
8) ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳ ಅನ್ವಯಿಕ ಸಮಸ್ಯೆಗಳು -8
ನಿಮ್ಮ ಸಲಹೆ ಸೂಚನೆಗಳಿಗೆ ಸದಾ ಸ್ವಾಗತ.ಉಳಿದ ಇನ್ನು ಹೆಚ್ಚು ಗಣಿತ ವಿಡಿಯೋಗಳಿಗಾಗಿ ಗಣಿತ ಲೋಕ ಚಾನೆಲಗೆ ಭೇಟಿ ಕೊಡಿ.
- ಕೆ.ಎಸ್.ಮಠದ