Youtube Live Class

10 views
Skip to first unread message

Pashu Mm

unread,
Jul 1, 2021, 6:26:55 AM7/1/21
to mathssciencestf
*SSLC ಬಹು ಆಯ್ಕೆ ಆಧಾರಿತ ಹೊಸ ಮಾದರಿಯ ಪರೀಕ್ಷೆ - 2021*

*YouTube Live ತರಗತಿ*

*ಇಂದು 01-07-2021 ಸಂಜೆ 6.00 pm ಗಂಟೆಗೆ*

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 
ಗಣಿತ ಬಹುಆಯ್ಕೆ  ಪ್ರಶ್ನೆಪತ್ರಿಕೆ ಆಧಾರಿತ ಮಾದರಿ ಪ್ರಶ್ನೆ ಪತ್ರಿಕೆಯ ಸಂಪೂರ್ಣ ಪರಿಹಾರ

ತರಗತಿಯನ್ನು ಪೂರ್ಣವಾಗಿ ವೀಕ್ಷಿಸಿ ಹೇಗೆ *_Short tricks_* ಗಳನ್ನು ಬಳಸಿಕೊಂಡು ತಾವು ಕೂಡ ಕೇವಲ *_50 ನಿಮಿಷದಲ್ಲಿ 40_* ಪ್ರಶ್ನೆಗಳಿಗೆ ಉತ್ತರಿಸಬಹುದೆಂದು

*ಬಹು ನಿರೀಕ್ಷಿತ ಪ್ರಶ್ನೆಗಳನ್ನು ಒಳಗೊಂಡಿದೆ*

Reply all
Reply to author
Forward
0 new messages