*
https://youtube.com/embed/wdblQiV6W_k*
*ಇವತ್ತು ದಿನಾಂಕ 28-12-2020 ರಂದು ಮಧ್ಯಾಹ್ನ 12:15 ಕ್ಕೆ 8ನೇ ತರಗತಿ ಮತ್ತು 10ನೇ ವಿದ್ಯಾರ್ಥಿಗಳಿಗಾಗಿ NMMS & NTSE ಪತ್ರಿಕೆ 1* *MAT( Mental Ability Test) ಬೌದ್ಧಿಕ ಸಾಮರ್ಥ್ಯ ಪರೀಕ್ಷೆ YouTube Live ತರಗತಿ ಇದೆ.*
*Topic: ಅಕ್ಷರ ಶ್ರೇಣಿ -LETTER SERIES*
*ನಮ್ಮ ಶಾಲೆಯ ವಿದ್ಯಾರ್ಥಿಗಳು ತರಗತಿ ವೀಕ್ಷಿಸಿ, ಕಿಂಗ್ ಸೈಜ್ ನೋಟ್ ಬುಕ್ ನಲ್ಲಿ Notes ಮಾಡಿಕೊಳ್ಳಲು ತಿಳಿಸಿದೆ..*
*ಸೂಚನೆ: ದಿನಾಲು NTSE & NMMS Live ತರಗತಿ ಇರುತ್ತದೆ..*