ಆತ್ಮೀಯ ಶಿಕ್ಷಕರೇ ,ದಯಮಾಡಿ, ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ,ನಾನು ಎಚ್.ಟಿ.ಎಂ.ಎಲ್ ಮತ್ತು ಜಾವಾ ಸ್ಕ್ರಿಪ್ಟ್ ನಲ್ಲಿ ತಯಾರಿಸಿದ ರಾಸಾಯನಿಕ ಸಮೀಕರಣಗಳು ಮತ್ತು ಕ್ರಿಯೆಗಳು ಅಧ್ಯಾಯದ ಬಹು ಆಯ್ಕೆ ಪ್ರಶ್ನೆಗಳ ಪುಟವನ್ನು ಮತ್ತು ಅಲ್ಲಿ ನೀಡಲಾಗಿರುವ ರೇಡಿಯೋ ಬಟನ್ ಗಳನ್ನು ಕ್ಲಿಕ್ ಮಾಡಿ ,ಪುಟದ ಕೊನೆಗೆ ನೀಡಲಾದ ಒತ್ತಿ ನಿಮ್ಮ ಅಂಕಗಳನ್ನು ಮತ್ತು ಶೇಕಡಾ ಅಂಕಗಳನ್ನು ಪರೀಕ್ಷೆಮಾಡಿ https://oslltb14buxxgbw4ypmbog-on.drv.tw/HTML-Quiz/
6 views