Video lessons

12 views
Skip to first unread message

Pashu Mm

unread,
Apr 6, 2020, 10:04:08 PM4/6/20
to mathssciencestf, Pashu MM
ಆತ್ಮೀಯ ಶಿಕ್ಷಕ ಮಿತ್ರರೇ ಹಾಗೂ ವಿದ್ಯಾರ್ಥಿಗಳೇ ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ರೇಖಾಗಣಿತದ ಮೂಲಭೂತ ರಚನೆಗಳ ವಿಡಿಯೋ ಪಾಠಗಳನ್ನು ತಯಾರಿಸಿದ್ದೇನೆ ಹಾಗೂ ಪ್ರತಿಯೊಂದು ವಿಡಿಯೊಗೆ ಸಂಬಂಧಿಸಿದಂತೆ ಈ ಕೆಳಗಿನ ಪಟ್ಟಿಯಲ್ಲಿ ಅವುಗಳ ವಿಷಯ ಹಾಗೂ ಲಿಂಕ್ ಅನ್ನು ಪಟ್ಟಿಮಾಡಿದ್ದೇನೆ. ಉಪಯೋಗಕರವೆನಿಸಿದ್ದಲ್ಲಿ ದಯವಿಟ್ಟು ವಿಡಿಯೋಗಳನ್ನು ವಿಕ್ಷಿಸಿ ಮತ್ತು ತಮ್ಮ ಸಲಹೆ, ಸೂಚನೆ ಮತ್ತು ಮಾರ್ಗದರ್ಶವನ್ನು comment box ನಲ್ಲಿ ಹಂಚಿಕೊಳ್ಳಿ.

Click the bellow to download the document 👇👇👇

Imp video links.pdf

iohithkr172

unread,
Apr 7, 2020, 12:20:35 AM4/7/20
to Pashu Mm, mathssciencestf
use full vedios thanks sir...

Sent from vivo smartphone

ಆತ್ಮೀಯ ಶಿಕ್ಷಕ ಮಿತ್ರರೇ ಹಾಗೂ ವಿದ್ಯಾರ್ಥಿಗಳೇ ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ರೇಖಾಗಣಿತದ ಮೂಲಭೂತ ರಚನೆಗಳ ವಿಡಿಯೋ ಪಾಠಗಳನ್ನು ತಯಾರಿಸಿದ್ದೇನೆ ಹಾಗೂ ಪ್ರತಿಯೊಂದು ವಿಡಿಯೊಗೆ ಸಂಬಂಧಿಸಿದಂತೆ ಈ ಕೆಳಗಿನ ಪಟ್ಟಿಯಲ್ಲಿ ಅವುಗಳ ವಿಷಯ ಹಾಗೂ ಲಿಂಕ್ ಅನ್ನು ಪಟ್ಟಿಮಾಡಿದ್ದೇನೆ. ಉಪಯೋಗಕರವೆನಿಸಿದ್ದಲ್ಲಿ ದಯವಿಟ್ಟು ವಿಡಿಯೋಗಳನ್ನು ವಿಕ್ಷಿಸಿ ಮತ್ತು ತಮ್ಮ ಸಲಹೆ, ಸೂಚನೆ ಮತ್ತು ಮಾರ್ಗದರ್ಶವನ್ನು comment box ನಲ್ಲಿ ಹಂಚಿಕೊಳ್ಳಿ.

Click the bellow to download the document 👇👇👇

--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups "Maths & Science STF" group.
To unsubscribe from this group and stop receiving emails from it, send an email to mathssciences...@googlegroups.com.
To view this discussion on the web, visit https://groups.google.com/d/msgid/mathssciencestf/CAMAsovH8LJ3CxG82GFDvUkoWF4dT6EZoiNdBd7Tt%2BZV%3DbqCMXw%40mail.gmail.com.

devaraj cr

unread,
Apr 7, 2020, 12:34:17 AM4/7/20
to mathssc...@googlegroups.com
Very Nice sir..... it is very usefull for students at this Lackdown time... thank you very much sir....

ton Tue, 7 Apr, 2020, 7:34 AM Pashu Mm, <pas...@gmail.com> wrote:
ಆತ್ಮೀಯ ಶಿಕ್ಷಕ ಮಿತ್ರರೇ ಹಾಗೂ ವಿದ್ಯಾರ್ಥಿಗಳೇ ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ರೇಖಾಗಣಿತದ ಮೂಲಭೂತ ರಚನೆಗಳ ವಿಡಿಯೋ ಪಾಠಗಳನ್ನು ತಯಾರಿಸಿದ್ದೇನೆ ಹಾಗೂ ಪ್ರತಿಯೊಂದು ವಿಡಿಯೊಗೆ ಸಂಬಂಧಿಸಿದಂತೆ ಈ ಕೆಳಗಿನ ಪಟ್ಟಿಯಲ್ಲಿ ಅವುಗಳ ವಿಷಯ ಹಾಗೂ ಲಿಂಕ್ ಅನ್ನು ಪಟ್ಟಿಮಾಡಿದ್ದೇನೆ. ಉಪಯೋಗಕರವೆನಿಸಿದ್ದಲ್ಲಿ ದಯವಿಟ್ಟು ವಿಡಿಯೋಗಳನ್ನು ವಿಕ್ಷಿಸಿ ಮತ್ತು ತಮ್ಮ ಸಲಹೆ, ಸೂಚನೆ ಮತ್ತು ಮಾರ್ಗದರ್ಶವನ್ನು comment box ನಲ್ಲಿ ಹಂಚಿಕೊಳ್ಳಿ.

Click the bellow to download the document 👇👇👇

shv546

unread,
Apr 7, 2020, 2:43:31 AM4/7/20
to mathssc...@googlegroups.com
Very nice 

Sent from my Samsung Galaxy smartphone.

devaraj cr

unread,
Apr 7, 2020, 3:41:17 AM4/7/20
to mathssc...@googlegroups.com
 ನಮ್ಮ ಶಿಕ್ಷಣ ಇಲಾಖೆಯ ಮಾನ್ಯ ಸಚಿವರು- ಶ್ರೀ. ಎಸ್. ಸುರೇಶಕುಮಾರ ಸರ್ ತಮ್ಮ ಈ ಪತ್ರದಲ್ಲಿ ತಿಳಿಸಿರುವಂತೆ ಕೊರೊನಾ ಸಂಬಂಧ ದೊರಕಿರುವ ಈ ಅತ್ಯಮೂಲ್ಯ ಸಮಯವು ವಿದ್ಯಾರ್ಥಿಗಳಿಗೂ ಹಾಗೂ ಶಿಕ್ಷಕರಿಗೆ ಉಪಯೋಗವಾಗಲು  ಎಸ್.ಎಸ್.ಎಲ್.ಸಿ ವಿವಿಧ ವಿಷಯಗಳಲ್ಲಿ ಶಿಕ್ಷಕರೇ ಸ್ವತಃ ಮಾಡಿದ  ವಿಡಿಯೋಗಳನ್ನು ಕಳುಹಿಸಿಕೋಡುವಂತೆ  ಹಾಗೂ ಆ ವಿಡಿಯೋಗಳಲ್ಲಿ  ಆಯ್ದ ವಿಡಿಯೋಗಳನ್ನು ಇಲಾಖೆಯು ಯುಟ್ಯೂಬ್ ಚಾನೆಲ್ ನಲ್ಲಿ ಪ್ರಸಾರ ಮಾಡಲಾಗುವುದೆಂದು ಹೇಳಿ ನಮಗೆ ಅವಕಾಶ ಮಾಡಿಕೊಟ್ಟಿರುತ್ತಾರೆ. ಮುಂದೆಯೂ ಸಹ ಈ ವಿಡಿಯೋ ಗಳನ್ನು ಡಿ.ಎಸ್.ಇ.ಆರ್.ಟಿ ವೆಬ್ಸೈಟ್ ಅಪ್ಲೋಡ್ ಮಾಡಿದ ಮೇಲೆ ಎಲ್ಲರಿಗೂ ದೊರೆಯಲಿವೆ ಎಂಬುದಾಗಿದೆ. ಹಾಗಾಗಿ  ಇದೊಂದು ಎಲ್ಲಾ ಶಿಕ್ಷಕರಿಗೂ  ಅವಕಾಶವಾಗಿದೆ....
IMG-20200407-WA0017.jpg
IMG-20200407-WA0014.jpg
IMG-20200407-WA0016.jpg
IMG-20200407-WA0015.jpg
Reply all
Reply to author
Forward
0 new messages