*SSLC ಹೊಸ ಮಾದರಿಯ ಪರೀಕ್ಷೆ - 2021*
*ಮಾದರಿ ಪ್ರಶ್ನೆ ಪತ್ರಿಕೆಗಳ ಪರಿಹಾರ ಸರಣಿ-4*
*YouTube Live ತರಗತಿ*
*ಇಂದು 04-07-2021 ಸಂಜೆ 6.00 pm ಗಂಟೆಗೆ*
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ
ಗಣಿತ ಬಹುಆಯ್ಕೆ ಪ್ರಶ್ನೆಪತ್ರಿಕೆ ಆಧಾರಿತ ಮಾದರಿ ಪ್ರಶ್ನೆ ಪತ್ರಿಕೆ-04 ರ (ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಮಾದರಿ ಪ್ರಶ್ನೆ ಪತ್ರಿಕೆ-4) ಸಂಪೂರ್ಣ ಪರಿಹಾರ ಕೇವಲ 50 ನಿಮಿಷಗಳಲ್ಲಿ
ತರಗತಿಯನ್ನು ಪೂರ್ಣವಾಗಿ ನೋಡಿ ಹೇಗೆ *_Short tricks_* ಗಳನ್ನು ಬಳಸಿಕೊಂಡು ತಾವು ಕೂಡ ಕೇವಲ 50 ನಿಮಿಷದಲ್ಲಿ 40 ಪ್ರಶ್ನೆಗಳಿಗೆ ಉತ್ತರಿಸಬಹುದೆಂದು