*ಇವತ್ತು ದಿನಾಂಕ 3-1-2021 ರಂದು ಸಂಜೆ 5:00ಕ್ಕೆ 8ನೇ ತರಗತಿ ಮತ್ತು 10ನೇ ವಿದ್ಯಾರ್ಥಿಗಳಿಗಾಗಿ NMMS & NTSE ಪತ್ರಿಕೆ 1* *MAT( Mental Ability Test) ಬೌದ್ಧಿಕ ಸಾಮರ್ಥ್ಯ ಪರೀಕ್ಷೆ YouTube Live ತರಗತಿ ಇದೆ.*
*Topic: ರಕ್ತ ಸಂಬಂಧ-Blood Relationship*
*ನಮ್ಮ ಶಾಲೆಯ ವಿದ್ಯಾರ್ಥಿಗಳು ತರಗತಿ ವೀಕ್ಷಿಸಿ, ಕಿಂಗ್ ಸೈಜ್ ನೋಟ್ ಬುಕ್ ನಲ್ಲಿ Notes ಮಾಡಿಕೊಳ್ಳಲು ತಿಳಿಸಿದೆ..*
*ಸೂಚನೆ: ದಿನಾಲು NTSE & NMMS Live ತರಗತಿ ಇರುತ್ತದೆ..*