About latest seniority list

64 views
Skip to first unread message

Kumars 141414

unread,
Jul 19, 2017, 11:00:54 AM7/19/17
to mathssc...@googlegroups.com

*ಸಹಶಿಕ್ಷಕರಾಗಿಯೇ ನಿವೃತ್ತರಾಗುವ ಪರಿಸ್ಥಿತಿಯಲ್ಲಿ
ಗಣಿತ*  ಮತ್ತು * ವಿಜ್ಞಾನ ಶಿಕ್ಷಕರು*
ಶಿಕ್ಷಕ ಬಂಧುಗಳೇ
ನಿನ್ನೆಯಷ್ಟೇ ಪ್ರಕಟಿಸಲಾದ ಜೇಷ್ಠತಾ ಪಟ್ಟಿಯಿಂದ ಹಲವಾರು ಅನುಮಾನಗಳು ತಲೆದೂರಿವೆ.
1. ಅಂಕಗಳ ಜೇಷ್ಠತೆಯನ್ನು ತಯಾರಿಸಲಾದ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜೇಷ್ಠತೆ ಪಡೆದಿರುವ  ಶಿಕ್ಷಕರು ಯಾವ ವಿಷಯದವರು ಆಲೋಚಿಸಿ ?
2. ಎರಡು ವಿಭಾಗಗಳನ್ನು ಮಾತ್ರವೇ ಸಂಯೋಜಿಸಿ ಜೇಷ್ಠತಾ ಪಟ್ಟಿ ಏಕೆ  ತಯಾರಿಸಿದ್ದಾರೆ.
ಉಳಿದೆರಡು ವಿಭಾಗಗಳನ್ನು ಏಕೆ ಸೇರಿಸಿಲ್ಲ
3.ಹೈದರಾಬಾದ್ ಕರ್ನಾಟಕಕ್ಕೆ ಪ್ರತ್ಯೇಕ ಮೀಸಲಾತಿ ಏಕೆ ಸೇರಿಸಿಲ್ಲ
4. ಈ ನೂತನ ಪಟ್ಟಿಯಂತೆ *ಪ್ರಮೋಷನ್* ನೀಡಿದರೆ *ಗಣಿತ*  ಮತ್ತು * ವಿಜ್ಞಾನ ಶಿಕ್ಷಕರಿಗೆ *   promotion ಸಿಗುವುದು ವಿರಳ .
ಕಲಾ ಮತ್ತು ಕನ್ನಡ ಹಾಗೂ ಹಿಂದಿ ಭಾಷಾ ಶಿಕ್ಷಕರಿಗೆ ವೇಗವಾಗಿ promotion ದೊರೆಯುತ್ತದೆ.
ಗಣಿತ*  ಮತ್ತು * ವಿಜ್ಞಾನ ಶಿಕ್ಷಕರು ಸಹಶಿಕ್ಷಕರಾಗಿಯೇ ನಿವೃತ್ತಿಯಾಗಬೇಕಾಗುತ್ತದೆ.

Vijaya Vani Mashalwada

unread,
Jul 19, 2017, 11:35:42 AM7/19/17
to mathssc...@googlegroups.com
even i also felt d same sir

--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups "Maths & Science STF" group.
To unsubscribe from this group and stop receiving emails from it, send an email to mathssciencestf+unsubscribe@googlegroups.com.
To post to this group, send email to mathssciencestf@googlegroups.com.
For more options, visit https://groups.google.com/d/optout.

Basavaraj Kharate

unread,
Jul 19, 2017, 12:04:59 PM7/19/17
to mathssc...@googlegroups.com

It's all Mook rodhane

Yogendran Veeranna

unread,
Jul 19, 2017, 1:14:43 PM7/19/17
to mathssc...@googlegroups.com

verybad

Shiva Prasanna

unread,
Jul 19, 2017, 9:50:38 PM7/19/17
to mathssc...@googlegroups.com
ಸ್ನೇಹಿತರೆ ನಿಮ್ಮ ಆತಂಕಕ್ಕೆ ನನ್ನ ಆಭಿಪ್ರಾಯ
1)ಗಣಿತ ಶಿಕ್ಷಕರಾದದ್ದು ನಮ್ಮ ಪೂರ್ವಜನ್ಮದ ಫಲ ಎಂದುಕೊಂಡು ಕರ್ಮ ಸಿದ್ದಾಂತಕ್ಕೆ ಜೋತುಬೀಳಬೇಕು
2) ಪಿಸಿಎಂ ಶಿಕ್ಷಕರು ಕೇವಲ ಮೂಳೆ ಸವೆಸಿಕೊಂಡು ಬೋ‍ಧನೆ ಮಾಡಿ ಮಕ್ಕಳೊಂದಿಗೆ ಕಾಲ ಕಳೆಯಬೇಕು
3) ಇದು ಇಂದು ನಿನ್ನೆಯದಲ್ಲ ಓದುವಾಗ, ಕರ್ತವ್ಯನಿರ್ವಹಿಸುವಾಗ ಅಂದರೆ ಭೂತ, ವರ್ತಮಾನ ಹಾಗೂ ಭೂತಕಾಲಕ್ಕೂ ಅನ್ವಯಿಸುವ ಕಥೆ ಹಾಗೂ ವ್ಯಥೆ . ಈ ವ್ಯಥೆಯನ್ನೇ ಸುಖವೆಂದು ಪರಿಗಣೀಸುವ ಮನಸ್ಥಿತಿ ಬೆಳೆಸಿಕೊಂಡರೆ ನಿವೃತ್ತರಾಗಲು ಸಾಧ್ಯ.
4) ಹೈಸ್ಕೂಲ್‍  ಬೇಡ ಕಾಲೇಜಿಗೆ ಬಡ್ತಿ ಮೇಲೆ ಹೋಗೋಣ ಎಂದರೆ ಅದು ಸಹ ಮರೀಚಿಕೆ . ಅಪ್ಪಿ ತಪ್ಪಿ ಹೋದರೂ ನಮ್ಮ  ಸ್ಥಿತಿ ಬೆಂಕಿಯಿಂದ ಬಾಣಲಿಗೆ.
5) ನಮ್ಮ ವ್ಯಥೆಯನ್ನು ಪರಿಗಣಿಸುವ ಸುಬುದ್ದಿ ಅ‍‍ಧಿಕಾರಿಗಳಿಗೆ, ಪೋಷಕರಿಗೆ, ಮಕ್ಕಳಿಗೆ ಮತ್ತು ಸರ್ಕಾರದ ವ್ಯವಸ್ಥೆಗೆ ಶೀಘ್ರದಲ್ಲಿ ಪ್ರಾಪ್ತವಾಗಲೆಂದು ಆಶಿಸುವ ,,,,,,,,,
ಹಾಗಾಗಿ ಸ್ನೇಹಿತರೆ ಬರುವುದೆಲ್ಲವೂ ಬರಲಿ ಭಗವಂತನ ದಯೆಯಿರಲಿ ಎಂದು ಆತಂಕ ಬಿಟ್ಟು ಕೆಲಸ ಮಾಡುವುದನ್ನು ಮಾಡೋಣ. ಮುಂದೆ ನೋಡೋಣ.

---------------------  ತಮ್ಮ  ದುಃಖಭಾಗಿ ಸ್ನೇಹಿತ ಶಿವಪ್ರಸನ್ನ ಕೆ ವಿ

# ಶಿವಪ್ರಸನ್ನ.ಕೆ.ವಿ. *7411174354, 7411174356
ಬಾಲಕಿಯರ ಸ.ಪ.ಪೂ.ಕಾಲೇಜು-ವಿಭಜಿತ.
ಹಾಸನ.

Shiva Prasanna

unread,
Jul 19, 2017, 9:51:33 PM7/19/17
to mathssc...@googlegroups.com
ಸ್ನೇಹಿತರೆ ನಿಮ್ಮ ಆತಂಕಕ್ಕೆ ನನ್ನ ಆಭಿಪ್ರಾಯ
1)ಗಣಿತ ಶಿಕ್ಷಕರಾದದ್ದು ನಮ್ಮ ಪೂರ್ವಜನ್ಮದ ಫಲ ಎಂದುಕೊಂಡು ಕರ್ಮ ಸಿದ್ದಾಂತಕ್ಕೆ ಜೋತುಬೀಳಬೇಕು
2) ಪಿಸಿಎಂ ಶಿಕ್ಷಕರು ಕೇವಲ ಮೂಳೆ ಸವೆಸಿಕೊಂಡು ಬೋ‍ಧನೆ ಮಾಡಿ ಮಕ್ಕಳೊಂದಿಗೆ ಕಾಲ ಕಳೆಯಬೇಕು
3) ಇದು ಇಂದು ನಿನ್ನೆಯದಲ್ಲ ಓದುವಾಗ, ಕರ್ತವ್ಯನಿರ್ವಹಿಸುವಾಗ ಅಂದರೆ ಭೂತ, ವರ್ತಮಾನ ಹಾಗೂ ಭೂತಕಾಲಕ್ಕೂ ಅನ್ವಯಿಸುವ ಕಥೆ ಹಾಗೂ ವ್ಯಥೆ . ಈ ವ್ಯಥೆಯನ್ನೇ ಸುಖವೆಂದು ಪರಿಗಣೀಸುವ ಮನಸ್ಥಿತಿ ಬೆಳೆಸಿಕೊಂಡರೆ ನಿವೃತ್ತರಾಗಲು ಸಾಧ್ಯ.
4) ಹೈಸ್ಕೂಲ್‍  ಬೇಡ ಕಾಲೇಜಿಗೆ ಬಡ್ತಿ ಮೇಲೆ ಹೋಗೋಣ ಎಂದರೆ ಅದು ಸಹ ಮರೀಚಿಕೆ . ಅಪ್ಪಿ ತಪ್ಪಿ ಹೋದರೂ ನಮ್ಮ  ಸ್ಥಿತಿ ಬೆಂಕಿಯಿಂದ ಬಾಣಲಿಗೆ.
.....................................................................
ಹಾಗಾಗಿ ಸ್ನೇಹಿತರೆ ಬರುವುದೆಲ್ಲವೂ ಬರಲಿ ಭಗವಂತನ ದಯೆಯಿರಲಿ ಎಂದು ಆತಂಕ ಬಿಟ್ಟು ಕೆಲಸ ಮಾಡುವುದನ್ನು ಮಾಡೋಣ. ಮುಂದೆ ನೋಡೋಣ.

# ಶಿವಪ್ರಸನ್ನ.ಕೆ.ವಿ. *7411174354, 7411174356
ಬಾಲಕಿಯರ ಸ.ಪ.ಪೂ.ಕಾಲೇಜು-ವಿಭಜಿತ.
ಹಾಸನ.

2017-07-19 22:44 GMT+05:30 Yogendran Veeranna <yogend...@gmail.com>:

Ramachandra Ga

unread,
Jul 20, 2017, 10:26:21 AM7/20/17
to mathssciencestf
true

Ramachandra Bhat

unread,
Jul 20, 2017, 1:24:25 PM7/20/17
to mathssciencestf
ಹೌದು. ಕೇಂದ್ರ ಸರ್ಕಾರದ ಕೆಲವು ಇಲಾಖೆಗಳಲ್ಲಿ in service ಸ್ಪರ್ಧಾತ್ಮಕ ಪರೀಕ್ಷೆ ಬರೆದು ಕ್ಲರ್ಕ್ ಆಗಿರುವಾತ ಇಲಾಖೆಯ ಮುಖ್ಯಸ್ಥ ನಾಗುವ ಅವಕಾಶಗಳಿವೆ. ಇಲ್ಯಾಕೆ ಆ ರೀತಿ ಆಗಬಾರದು. ಒಮ್ಮೆ ಅಧಿಕಾರಿಯಾದರೆ ಮುಗಿಯಿತು. ಕೆಳಗಿನ ಅಧಿಕಾರಿಗಳು ಕಾಲಿನ ಕಸ.  ಅದೇ ಹುದ್ದೆಗೆ ಕೆಳಗಿನಿಂದ ಸಮರ್ಥರು ಬರುವಂತಾಗ ಬೇಕು. ಯಾರು ಬೇಕಾದರೂ ಯಾವುದೇ ಹಂತಕ್ಕೆ ಹೋಗುವಂತಾಗ ಬೇಕು. ಕೇವಲ ಐಎಎಸ್ ಅಧಿಕಾರಿಗಳು ಮಾತ್ರ ಸಮರ್ಥರಲ್ಲ. ಬಹುಶಃ ಹಾಗಾದಾಗ ದೇಶ ಹೆಚ್ಚು ಅಭಿವೃದ್ಧಿ ಹೊಂದಬಹುದು. ಉನ್ನತ ಅಧಿಕಾರಿಗಳು ಹೆಚ್ಚು  ಜವಾಬ್ದಾರಿ ಯುತವಾಗಿ ಕೆಲಸ ನಿರ್ವಹಿಸಬಹುದು. ಈ ದಿಸೆಯಲ್ಲಿ ನಾವೆಲ್ಲರೂ ಚಿಂತಿಸಬೇಕಿದೆ. ಸಾಧ್ಯ ವಾದಲ್ಲಿ ನ್ಯಾಯಾಲಯದಲ್ಲಿ ಹೋರಾಟ ನಡೆಸಬೇಕಾದೀತು

--

SIDDARAJU S B

unread,
Jul 21, 2017, 4:16:54 AM7/21/17
to mathssc...@googlegroups.com
ಮಾನ್ಯರೆ, ಹೆಚ್ಚಿನ ಹೊರೆ ಗಣಿತ ಹಾಗೂ ವಿಜ್ಞಾನ ಶಿಕ್ಷಕರಿಗೇ ಆಗುವುದು. ಅತಿಯಾದ ಕಾರ್ಯಭಾರ, ಯದ್ವಾ ತದ್ವಾ ಚಟುವಟಿಕೆಗಳು ಎಲ್ಲವೂ ಸೇರಿ ಹೈರಾಣಾಗುವ ನಮಗೆ ಸಲ್ಲುವ ಸವಲತ್ತುಗಳು? 

yashu Shankar

unread,
Jul 21, 2017, 4:29:39 AM7/21/17
to mathssc...@googlegroups.com
ನಾವು ಗಣಿತ ಶಿಕ್ಷಕರಾಗಿರುವುದಕ್ಕೆ ಹೆಮ್ಮೆಪಡಬೇಕು.ಇಲಾಖೆಯಲ್ಲಿ ಬಡ್ತಿಯನ್ನು ಕನಿಷ್ಟ 10ವರ್ಷ ಸೇವೆ ಸಲ್ಲಿಸದವರಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಕೋಡಬೇಕು.ಆಗ ಯೋಗ್ಯತೆ ಗೆ ಬೆಲೆ ಬರುವುದು

pavadeppa hiregond

unread,
Jul 21, 2017, 5:59:47 AM7/21/17
to mathssc...@googlegroups.com

There is need of different pay scale for PCM and CBZ teachers.

>>> To unsubscribe from this group and stop receiving emails from it, send an email to mathssciences...@googlegroups.com.
>>> To post to this group, send email to mathssc...@googlegroups.com.

>>> For more options, visit https://groups.google.com/d/optout.
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software
>> -----------
>> ---
>> You received this message because you are subscribed to the Google Groups "Maths & Science STF" group.

>> To unsubscribe from this group and stop receiving emails from it, send an email to mathssciences...@googlegroups.com.
>> To post to this group, send email to mathssc...@googlegroups.com.

>> For more options, visit https://groups.google.com/d/optout.
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups "Maths & Science STF" group.

> To unsubscribe from this group and stop receiving emails from it, send an email to mathssciences...@googlegroups.com.
> To post to this group, send email to mathssc...@googlegroups.com.

gireesha kh

unread,
Jul 21, 2017, 7:28:41 AM7/21/17
to mathssc...@googlegroups.com

Please send English medium PPT/PDF of Green plants and animals

>>> To unsubscribe from this group and stop receiving emails from it, send an email to mathssciencestf+unsubscribe@googlegroups.com.
>>> To post to this group, send email to mathssciencestf@googlegroups.com.

>>> For more options, visit https://groups.google.com/d/optout.
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software
>> -----------
>> ---
>> You received this message because you are subscribed to the Google Groups "Maths & Science STF" group.

>> To unsubscribe from this group and stop receiving emails from it, send an email to mathssciencestf+unsubscribe@googlegroups.com.
>> To post to this group, send email to mathssciencestf@googlegroups.com.

>> For more options, visit https://groups.google.com/d/optout.
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups "Maths & Science STF" group.

> To unsubscribe from this group and stop receiving emails from it, send an email to mathssciencestf+unsubscribe@googlegroups.com.
> To post to this group, send email to mathssciencestf@googlegroups.com.

> For more options, visit https://groups.google.com/d/optout.

--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups "Maths & Science STF" group.
To unsubscribe from this group and stop receiving emails from it, send an email to mathssciencestf+unsubscribe@googlegroups.com.
To post to this group, send email to mathssciencestf@googlegroups.com.

Govinda Rao

unread,
Jul 21, 2017, 7:33:03 AM7/21/17
to mathssc...@googlegroups.com

ಅನುದಾನಿತ ಶಿಕ್ಷಕರ ಪಾಡು ಇನ್ನೂ ಭೀಕರ. ನಮಗೆ ಸೀನಿಯಾರಿಟಿನೂ ಇಲ್ಲ , ಲಿಸ್ಟೂ ಇಲ್ಲ.

--

Mahadevu D M

unread,
Jul 27, 2017, 10:43:28 PM7/27/17
to mathssc...@googlegroups.com

Really sir

> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups "Maths & Science STF" group.

> To unsubscribe from this group and stop receiving emails from it, send an email to mathssciences...@googlegroups.com.
> To post to this group, send email to mathssc...@googlegroups.com.

JAPAMALAI MARY

unread,
Jul 30, 2017, 4:48:41 AM7/30/17
to mathssc...@googlegroups.com
yes whatever u r telling regarding seniority list is correct

> To unsubscribe from this group and stop receiving emails from it, send an email to mathssciencestf+unsubscribe@googlegroups.com.
> To post to this group, send email to mathssciencestf@googlegroups.com.

> For more options, visit https://groups.google.com/d/optout.

--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups "Maths & Science STF" group.
To unsubscribe from this group and stop receiving emails from it, send an email to mathssciencestf+unsubscribe@googlegroups.com.
To post to this group, send email to mathssciencestf@googlegroups.com.

siddu siddu

unread,
Jul 30, 2017, 5:37:17 AM7/30/17
to mathssc...@googlegroups.com
Why separate pay scale?

On Jul 21, 2017 3:29 PM, "pavadeppa hiregond" <pavanh...@gmail.com> wrote:

>>> To unsubscribe from this group and stop receiving emails from it, send an email to mathssciencestf+unsubscribe@googlegroups.com.
>>> To post to this group, send email to mathssciencestf@googlegroups.com.

>>> For more options, visit https://groups.google.com/d/optout.
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software
>> -----------
>> ---
>> You received this message because you are subscribed to the Google Groups "Maths & Science STF" group.

>> To unsubscribe from this group and stop receiving emails from it, send an email to mathssciencestf+unsubscribe@googlegroups.com.
>> To post to this group, send email to mathssciencestf@googlegroups.com.

>> For more options, visit https://groups.google.com/d/optout.
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups "Maths & Science STF" group.

> To unsubscribe from this group and stop receiving emails from it, send an email to mathssciencestf+unsubscribe@googlegroups.com.
> To post to this group, send email to mathssciencestf@googlegroups.com.

> For more options, visit https://groups.google.com/d/optout.

--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups "Maths & Science STF" group.
To unsubscribe from this group and stop receiving emails from it, send an email to mathssciencestf+unsubscribe@googlegroups.com.
To post to this group, send email to mathssciencestf@googlegroups.com.

Ramachandra Bhat

unread,
Jul 30, 2017, 5:54:01 AM7/30/17
to mathssciencestf
ಪ್ರತಿ ಪ್ರೊಮೊಷನ್ ಗೂ ಪರೀಕ್ಷೆ ನೀಡಿ ಆಯ್ಕೆ ಮಾಡಬೇಕು 

On 19 Jul 2017 8:30 p.m., "Kumars 141414" <kumara...@gmail.com> wrote:
--

nagaraj t

unread,
Jul 31, 2017, 7:39:11 AM7/31/17
to mathssc...@googlegroups.com

Very bad .mundenu sir

radhamanitsgowda

unread,
Jul 31, 2017, 9:29:20 AM7/31/17
to mathssc...@googlegroups.com

Please send high school trs seniority list

Sent from my Samsung Galaxy smartphone.
To unsubscribe from this group and stop receiving emails from it, send an email to mathssciences...@googlegroups.com.
To post to this group, send email to mathssc...@googlegroups.com.

Shivakumar Hv

unread,
Jul 31, 2017, 9:58:12 AM7/31/17
to mathssc...@googlegroups.com
I have some confusion in your message 

On 19 Jul 2017 20:30, "Kumars 141414" <kumara...@gmail.com> wrote:
--

mahi mn

unread,
Jul 31, 2017, 11:39:42 AM7/31/17
to mathssc...@googlegroups.com
Sir ..pls reply madi ..verfication madi..court ge hogona

Basavaraj Kharate

unread,
Jul 31, 2017, 1:08:37 PM7/31/17
to mathssc...@googlegroups.com

It's all failure of our unity and effortness in department regarding our demands. They even not sending  correct seniority  list then what about other thing all hopelessness I feel very bad about our assosiation

manjunath m

unread,
Aug 1, 2017, 5:44:40 AM8/1/17
to mathssc...@googlegroups.com
plesase send 2008 appointed mysore division selection list sir

MANDARTHI

2017-07-19 21:07 GMT+05:30 Mahadevu D M <dmmah...@gmail.com>:

Really sir

> To unsubscribe from this group and stop receiving emails from it, send an email to mathssciencestf+unsubscribe@googlegroups.com.
> To post to this group, send email to mathssciencestf@googlegroups.com.

> For more options, visit https://groups.google.com/d/optout.

--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups "Maths & Science STF" group.
To unsubscribe from this group and stop receiving emails from it, send an email to mathssciencestf+unsubscribe@googlegroups.com.
To post to this group, send email to mathssciencestf@googlegroups.com.

Muni Narayana swamy

unread,
Aug 1, 2017, 6:29:52 AM8/1/17
to mathssc...@googlegroups.com
YES 100%

--
Reply all
Reply to author
Forward
0 new messages